ದಳಪತಿ ವಿಜಯ್, ರಶ್ಮಿಕಾ ಮಂದಣ್ಣ 'ವಾರಿಸು' ತೆಲುಗು ಆವೃತ್ತಿ ಹಾಡು ಬಿಡುಗಡೆ!

Published : Nov 30, 2022, 06:01 PM IST

ದಳಪತಿ ವಿಜಯ್ (Thalapathy Vijay) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ವಾರಿಸು (Varisu) ಚಿತ್ರದ  ರಂಜಿತಾಮೆ (Ranjithame) ತೆಲುಗು ಆವೃತ್ತಿ ಬಿಡುಗಡೆಯಾಗಿದೆ. ಕೌಟುಂಬಿಕ ನಾಟಕ ವರಸುಡು/ವರಿಸು ವಿಶ್ವದಾದ್ಯಂತ ಪೊಂಗಲ್ ದಿನ ಬಿಡುಗಡೆಗೆ ನಿಗದಿಯಾಗಿದೆ. ಥಲಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

PREV
15
ದಳಪತಿ ವಿಜಯ್, ರಶ್ಮಿಕಾ ಮಂದಣ್ಣ 'ವಾರಿಸು' ತೆಲುಗು ಆವೃತ್ತಿ ಹಾಡು ಬಿಡುಗಡೆ!

ಕೆಲವು ದಿನಗಳ ಥಲಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಫ್ಯಾಮಿಲಿ ಡ್ರಾಮಾ  ವಾರಿಸು, ಚಿತ್ರದ ರಂಜಿತಮೆ  ಹಾಡಿನ ತೆಲುಗು ವರ್ಷನ್‌ ಹೋರಬಂದಿದೆ. ಈ  ಹಾಡಿನ ಮುಖ್ಯಾಂಶಗಳೆಂದರೆ ಬೌನ್ಸಿ ರಿದಮ್ ಮತ್ತು ವಿಜಯ್‌ ಹಾಗೂ ರಶ್ಮಿಕಾ  ನಡುವಿನ ಹಾಟ್ ಕೆಮಿಸ್ಟ್ರಿ.

25

ಈ ಹಿಂದೆ ಬಿಡುಗಡೆಯಾದ ಈ ಹಾಡಿನ ತಮಿಳು ಆವೃತ್ತಿಯು ವೀಕ್ಷಕರಲ್ಲಿ ಭಾರಿ ಹಿಟ್ ಆಗಿತ್ತು. ರಾಮಜೋಗಯ್ಯ ಶಾಸ್ತ್ರಿ ಬರೆದು ಎಸ್ ಥಮನ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅನುರಾಗ್ ಕುಲಕರ್ಣಿ ಮತ್ತು ಮಾನಸಿ ಹಾಡಿದ್ದಾರೆ.


 

35

ಚಿತ್ರಕ್ಕೆ ಕಾರ್ತಿಕ್ ಪಳನಿ ಛಾಯಾಗ್ರಹಣ ಮತ್ತು ಕೆಎಲ್ ಪ್ರವೀಣ್ ಸಂಕಲನವಿದೆ. ವರಸುಡು/ವರಿಸು ಚಿತ್ರವು ಪೊಂಗಲ್‌ಗೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.


 

45

ವಂಶಿ ಪೈಡಿಪಲ್ಲಿ ನಿರ್ದೇಶನದ ವರಿಸು ಚಿತ್ರದಲ್ಲಿ ಪ್ರಭು, ಶರತ್ ಕುಮಾರ್, ಪ್ರಕಾಶ್ ರಾಜ್, ಜಯಸುಧಾ, ಶ್ರೀಕಾಂತ್, ಶಾಮ್, ಯೋಗಿ ಬಾಬು, ಸಂಗೀತಾ ಮತ್ತು ಸಂಯುಕ್ತಾ ಪ್ರಮುಖ ಪಾತ್ರಗಳನ್ನು ಹೊಂದಿದ್ದಾರೆ

55

ಇತ್ತೀಚೆಗಷ್ಟೇ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿಯು ಪತ್ರಿಕಾ ಹೇಳಿಕೆಯಲ್ಲಿ, ಸಂಕ್ರಾಂತಿ ಮತ್ತು ದಸರಾ ಸಂದರ್ಭದಲ್ಲಿ ಡಬ್ಬಿಂಗ್ ಚಿತ್ರಗಳಿಗಿಂತ ಸಾದಾ ತೆಲುಗು ಚಿತ್ರಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories