ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ, ಕಂಗನಾ ಅಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಚ್ಛೇದನ ಸಂಭವಿಸಿದಾಗಲೆಲ್ಲಾ, ತಪ್ಪು ಯಾವಾಗಲೂ ಮನುಷ್ಯನದ್ದಾಗಿರುತ್ತದೆ. ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವ ಮತ್ತು ನಂತರ ಅವರ ಉತ್ತಮ ಸ್ನೇಹಿತರೆಂದು(Friends) ಹೇಳಿಕೊಳ್ಳುವವರ ಜೊತೆ ಹೋಗೋದು ನಿಲ್ಲಿಸಿ ಎಂದಿದ್ದಾರೆ ಎಂದಿದ್ದಾರೆ ಕಂಗನಾ.