'ನಿಜವಾದ ಪ್ರಶ್ನೆಯೆಂದರೆ, ಈ ಮಹಿಳೆ ಇಷ್ಟು ಬಿಡುವಿನ ಸಮಯವನ್ನು ಹೇಗೆ ಹೊಂದಿದ್ದಾಳೆ? ಅತ್ಯಂತ ಶ್ರಮಜೀವಿ ನಟ, ನಿರ್ಮಾಪಕ, ನಿರ್ದೇಶಕ, ಪ್ರಶಸ್ತಿ ವಿಜೇತ ಮಹಿಳಾ ಸಾಹಸ ತಾರೆ, ಇತ್ಯಾದಿ ಎಂದು ತನ್ನನ್ನು ಬಿಂಬಿಸಲು ಪ್ರಯತ್ನಿಸುತ್ತಾಳೆ. ಆದರೆ ವಿವಾದದಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಇಡೀ ದಿನ ಸಮಯವಿದೆ' ಎಂದು ಕಾಮೆಂಟ್ ಮಾಡಿದ್ದಾರೆ