Cine World

ಕಲರ್‌ಫುಲ್ ಕಂಗನಾ

ಕಂಗನಾ ರಣಾವತ್ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿ ಮಿಂಚಿರುವ ಕಂಗನಾ ಫೋಟೋಗಳು ವೈರಲ್ ಆಗಿವೆ.   

Image credits: our own

ಕ್ವೀನ್ ಪಾರ್ಟಿ

ಕಂಗನಾ ನಿರ್ಮಾಣದ ಟಿಕು ವೆಡ್ಸ್ ಶೇರು ಸಿನಿಮಾ ರಿಲೀಸ್ ಆದ ಸಂಭ್ರಮವನ್ನು ಆಚರಿಸಿದ್ದಾರೆ. ಸಿನಿಮಾತಂಡಕ್ಕೆ ಪಾರ್ಟಿ ಕೊಡಿಸಿ ಎಂಜಾಯ್ ಮಾಡಿದ್ದಾರೆ. 

Image credits: our own

ಪಾರ್ಟಿಗೂ ಸಮಯವಿದೆ

ಅಮ್ಮ ಹೇಳಿದ್ದು ಆಟವಾಡಲು ಸಮಯವಿದೆ ಮತ್ತು ಅಧ್ಯಯನ ಮಾಡಲು ಸಮಯವಿದೆ ಹಾ ಹಾ ಕೆಲಸ ಮಾಡಲು ಸಮಯವಿದೆ ಮತ್ತು ಪಾರ್ಟಿ ಮಾಡಲು ಸಮಯವಿದೆ ಎಂದಿದ್ದಾರೆ. 

Image credits: our own

ಫ್ಯಾನ್ಸ್ ರಿಯಾಕ್ಷನ್

ಕಂಗನಾ ಫೋಟೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಕ್ವೀನ್ ಎಂದು ಹೇಳುತ್ತಿದ್ದಾರೆ. 

Image credits: our own

ಟಿಕು ವೆಡ್ಸ್ ಶೇರ್

ಕಂಗನಾ ನಿರ್ಮಾಣದ ಟಿಕು ವೆಡ್ಸ್ ಶೇರು ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Image credits: our own

ನಟಿ, ನಿರ್ದೇಶಕಿ, ನಿರ್ಮಾಪಕಿ

ನಟಿ ಕಂಗನಾ ರಣಾವತ್ ನಟಿ ಮಾತ್ರವಲ್ಲದೇ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 

Image credits: our own

ಕಂಗನಾ ಸಿನಿಮಾಗಳು

ಕಂಗನಾ ಸದ್ಯ ತೇಜಸ್, ಎಮರ್ಜನ್ಸಿ ಮತ್ತು ಚಂದ್ರಮುಖಿ-2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಸಿನಿಮಾಗಳ ಶೂಟಿಂಗ್ ಮುಗಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ.  

Image credits: our own

ಬೆವರಿಳಿಸುತ್ತಿದೆ ಜಾನ್ವಿ ಕಪೂರ್ ಹೊಸ ಲುಕ್; ಪುಟ್ಟ ಮಕ್ಕಳು ಪ್ಲೀಸ್ ನೋಡ್ಬೇಡಿ

ಮಗಳ ಜೊತೆ ಹೇಗಿರ್ತಾರೆ ಪ್ರಿಯಾಂಕಾ? ಮಾಲ್ತಿ ಕ್ಯೂಟ್ ಫೋಟೋ ವೈರಲ್

ಮದ್ವೆಗೂ ಮುಂಚೆ ಸಮಂತಾ ಹಾಕ್ತಿದ್ದಿದ್ದು ಮೈ ಕಾಣೋ ಬಟ್ಟೆನೇ; ಫೋಟೋ ವೈರಲ್

'ಮಾಮನ್ನನ್' ಎಂಟ್ರಿಗೆ ಕೀರ್ತಿ ಸಖತ್ ಎಕ್ಸೈಟ್; ಫೋಟೋ ವೈರಲ್