ಕಾಜೋಲ್‌ - ಗೋವಿಂದ: ಸರ್‌ನೇಮ್‌ ಬಳಸದ ಬಾಲಿವಡ್‌ ಸ್ಟಾರ್ಸ್!

Suvarna News   | Asianet News
Published : Dec 22, 2020, 04:51 PM ISTUpdated : Dec 22, 2020, 04:53 PM IST

ಬಾಲಿವುಡ್‌ನ ಹೆಚ್ಚಿನ ನಟನಟಿಯರು ತಮ್ಮ ಹೆಸರಿನ ಜೊತೆ ಸರ್‌ನೇಮ್‌ ಬಳಸುತ್ತಾರೆ. ಆದರೆ ಕೆಲವು ಸ್ಟಾರ್ಸ್‌ ತಮ್ಮ ಸರ್‌ನೇಮ್‌ ಅನ್ನು ಎಂದಿಗೂ ಉಪಯೋಗಿಸುವುದಿಲ್ಲ. ಈ ಪಟ್ಟಿಯಲ್ಲಿ ಕಾಜೋಲ್‌ನಿಂದ ಹಿಡಿದು ರಣವೀರ್‌ಸಿಂಗ್‌ ವರೆಗೆ ಹಲವು ಪ್ರಮುಖ ನಟ ನಟಿಯರಿದ್ದಾರೆ. ಯಾರು ತಮ್ಮ ಸರ್‌ನೇಮ್‌ ಎಂದಿಗೂ  ಬಳಸುವುದಿಲ್ಲ ಎಂದು ನೋಡೋಣ.

PREV
111
ಕಾಜೋಲ್‌ - ಗೋವಿಂದ: ಸರ್‌ನೇಮ್‌ ಬಳಸದ ಬಾಲಿವಡ್‌ ಸ್ಟಾರ್ಸ್!

ಬಾಲಿವುಡ್‌ ನಟಿ ಕಾಜೋಲ್ ಸರ್‌ ನೇಮ್‌  ಮುಖರ್ಜಿ.  ಮದುವೆಯ ನಂತರ, ಅವರು ಕಾಜೋಲ್ ದೇವಗನ್ ಆದರು. ಆದರೂ ಅವರು ಕೇವಲ   ಕಾಜೋಲ್ ಎಂಬ ಹೆಸರಿನಿಂದ ಮಾತ್ರ ಫೇಮಸ್‌. ಅವರ ಹೆತ್ತವರಿಂದ ಬೇರ್ಪಟ್ಟ ನಂತರ ಕಾಜೋಲ್ ತನ್ನ ಉಪನಾಮವನ್ನು ತೆಗೆದುಹಾಕಿದ್ದರೆಂದು ಹೇಳಲಾಗುತ್ತದೆ.  

211

ರೇಖಾ ಅವರ ನಿಜವಾದ ಹೆಸರು ಭನುರೇಖಾ ಗಣೇಶನ್. ತಮ್ಮ ಹೆಸರು ಶಾರ್ಟ್‌ ಮಾಡಿದ್ದಲ್ಲದೆ ಎಂದಿಗೂ ಸರ್‌ನೇಮ್‌ ಬಳಿಸಿದ ಉದಾಹರಣೆ ಇಲ್ಲ.
 
311

ರಣವೀರ್ ಸಿಂಗ್ ಎಂದಿಗೂ ತಮ್ಮ ಸರ್‌ನೇಮ್‌   ಬಳಸುವುದಿಲ್ಲ. ಅವರ ಪೂರ್ಣ ಹೆಸರು ರಣವೀರ್ ಸಿಂಗ್ ಭವ್ನಾನಿ.  

411

ಧರ್ಮೇಂದ್ರ ಅವರ ಪೂರ್ಣ ಹೆಸರು ಧರ್ಮ ಸಿಂಗ್ ಡಿಯೋಲ್.  ಅವರ ಮಕ್ಕಳು ಸನ್ನಿ ಮತ್ತು ಬಾಬಿ ತಮ್ಮ ಉಪನಾಮ ಡಿಯೋಲ್ ಅನ್ನು ಬಳಸುತ್ತಿದ್ದರೂ ಇವರು ಮಾತ್ರ  ಧರ್ಮೇಂದ್ರ ಎಂದೇ ಫೇಮಸ್‌.

511

ದಕ್ಷಿಣದ ನಟಿ ಆಸಿನ್ ಕೂಡ ತನ್ನ ಸರ್‌ ನೇಮ್‌  ಬಳಸುವುದಿಲ್ಲ.  ನಟಿಯ ಪೂರ್ತಿ ಹೆಸರು ಆಸಿನ್‌ ತೊಟ್ಟುಮ್ಕಲ್‌. 

611

ಜಿತೇಂದ್ರ ಅವರ ನಿಜವಾದ ಹೆಸರು ರವಿ ಕಪೂರ್. ಜಿತೇಂದ್ರ ತನ್ನ ಸರ್‌ನೇಮದದ ತೆಗೆದುಹಾಕಿದ್ದಲ್ಲದೆ,  ಜ್ಯೋತಿಷ್ಯ ಅಥವಾ ಸಂಖ್ಯಾಶಾಸ್ತ್ರವನ್ನು ನಂಬುವ ಕಾರಣದಿಂದ ಹೆಸರನ್ನು ಬದಲಾಯಿಸಿಕೊಂಡರು  

711

ಶ್ರೀದೇವಿ ಕೂಡ ತನ್ನ ಉಪನಾಮವನ್ನು ಬಳಸಲಿಲ್ಲ. ಅವರ ನಿಜವಾದ ಹೆಸರು ಶ್ರೀಮ್ಮ ಯಂಗರ್ ಅಯ್ಯಪ್ಪನ್.

811

ತಬುವಿನ ಪೂರ್ಣ ಹೆಸರು ತಬ್ಸುಮ್ ಹಶ್ಮಿ. ಸಿನಿಮಾಕ್ಕಾಗಿ  ತಮ್ಮ ಹೆಸರನ್ನು ತಬು ಎಂದು ಮಾಡಿಕೊಂಡರು.

911

ಅಕ್ಷಯ್ ಕುಮಾರ್ ಅವರ ನಿಜವಾದ ಹೆಸರು ರಾಜೀವ್ ಭಾಟಿಯಾ. ಬೆಳ್ಳಿ ಪರದೆಗಾಗಿ ತಮ್ಮ ಹೆಸರು ಬದಲಾಯಿಸಿಕೊಂಡ ಅಕ್ಷಯ್. 

1011

ಸೌತ್‌ ನಟಿ ತಮನ್ನಾ ಅವರ ಉಪನಾಮ ಭಾಟಿಯಾ. ಆದಾಗ್ಯೂ, ಸಂಖ್ಯಾಶಾಸ್ತ್ರದ ಕಾರಣದಿಂದಾಗಿ ಅವರು ಸರ್‌ನೇಮ್‌  ತೆಗೆದುಹಾಕಿ ಹೆಸರನ್ನು ಸಂಕ್ಷಿಪ್ತಗೊಳಿಸಿದರು.  

1111

ಗೋವಿಂದ ಅವರ ಪೂರ್ಣ ಹೆಸರು ಗೋವಿಂದ ಅರುಣ್ ಅಹುಜಾ. ಆದರೆ  ಸಿನಿಮಾ ಜಗತ್ತಿನಲ್ಲಿ, ಅವರು ಎಂದಿಗೂ ತಮ್ಮ ಉಪನಾಮವನ್ನು ಬಳಸಲಿಲ್ಲ. ಜೊತೆಗೆ ತಮ್ಮ ಹೆಸರನ್ನು ಗೋವಿಂದ ಎಂದು ಸಣ್ಣದಾಗಿಸಿಕೊಂಡರು.

click me!

Recommended Stories