ನಾಗಾರ್ಜುನನಿಗೆ ಪ್ರಪೋಸ್‌ ಮಾಡಿದ ಮೋನಾಲ್ ಗಜ್ಜರ್ ಯಾರು ಗೊತ್ತಾ?

First Published | Dec 22, 2020, 4:49 PM IST

ತೆಲುಗು, ಮಲಯಾಳಂ, ಮರಾಠಿ, ಗುಜರಾತಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಮೋನಾಲ್ ಗಜ್ಜರ್ ಪರಿಚಯ ಇಲ್ಲಿದೆ..
ಫೋಟೋಕೃಪೆ: ಮೋನಾಲ್ ಇನ್‌ಸ್ಟಾಗ್ರಾಂ
 

ಮೋನಾಲ್ ಹುಟ್ಟಿದ್ದು 1991, ಗುಜರಾತ್‌ನಲ್ಲಿ.
ಪದವಿ ಮುಗಿಸಿದ ನಂತರ ಮೋನಾಲ್‌ ಕೆಲವು ವರ್ಷಗಳ ಕಾಲ ವೈಶ್ಯಾ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದಾರೆ.
Tap to resize

ತನ್ನ ಯೋಗ ಟೀಚರ್ ಸಲಹೆ ಮೇಲೆ ಮಿರ್ಚಿ ಕ್ವೀನ್ ಬೀ ಬ್ಯೂಟಿ ಸ್ಪರ್ಧೆಯಲ್ಲಿ ಭಾಗವಹಿಸಿ, ಮೊದಲ ಸ್ಥಾನ ಪಡೆದುಕೊಂಡರು.
ಮಿಸ್‌ ಗುಜರಾತ್‌ ಕಿರೀಟ ಪಡೆದ ನಂತರ ಮೋನಾಲ್‌ 5 ಸಿನಿಮಾಗಳಿಗೆ ಸಹಿ ಮಾಡಿದರು.
ಬಿಗ್‌ ಬಾಸ್‌ ಸೀಸನ್‌ 4ರಲ್ಲಿ ಎಲ್ಲರ ಗಮನ ಸೆಳೆದ ಮೋನಲ್, ಕಿಚ್ಚ ಸುದೀಪ್ ಹೇಳಿದರು ಎಂದು ನಾಗಾರ್ಜುನ್‌ಗೆ ಪ್ರಪೋಸ್‌ ಮಾಡಿದರು.
ಒಂದೇ ದಿನದಲ್ಲಿ ಪ್ರಪೋಸ್‌ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾಸಲ್ಲಿ ವೈರಲ್ ಆಗಿತ್ತು.
ಮೋನಾಲ್‌ ಕ್ಯೂಟ್‌ ಲುಕ್‌ ಹಾಗೂ ಅಭಿನಯಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಮೋನಾಲ್‌ ಈವರೆಗೂ ಎರಡು ವೆಬ್‌ಸೀರಿಸ್‌ನಲ್ಲಿ ಅಭಿನಯಿಸಿದ್ದಾರೆ.

Latest Videos

click me!