Published : Mar 04, 2020, 04:13 PM ISTUpdated : Mar 18, 2020, 12:23 PM IST
ಕಾಜೋಲ್ ಬಾಲಿವುಡ್‌ನಲ್ಲಿ ಹವಾ ಹುಟ್ಟು ಹಾಕಿದ ನಟಿ. ಅಷ್ಟೇನೂ ಸೌಂದರ್ಯವತಿ ಅಲ್ಲದಿದ್ದರೂ, ಬ್ಲ್ಯಾಕ್ ಬ್ಯೂಟಿ ಎಂದೇ ಫೇಮಸ್ ಆಗಿ ತಮ್ಮ ಅಭಿನಯನದಿಂದ ಚಿತ್ರ ರಸಿಕರ ಹೃದಯ ಕದ್ದವರು. ಇವರ ಅಮ್ಮ ತನುಜಾ ಸಹ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಮಿಂಚಿದವರು. ವರ್ಷ 76 ಆಗಿದ್ದು ಅವರ ದೇಹಕ್ಕೆ ಮಾತ್ರ. ಮನಸ್ಸಿಗೆಲ್ಲಿಯ ವಯಸ್ಸಿನ ಹಂಗು. ಬಿಕಿನಿಯಲ್ಲಿ ಹೇಗ್ ಕಾಣಿಸುತ್ತಾರೆ ನೋಡಿ....
ವಯಸ್ಸು 76. ಅದೂ ದೇಹಕ್ಕೆ. ಮನಸ್ಸಿನ್ನೂ 30ರ ಆಸುಪಾಸಿನಲ್ಲಿದೆ. ಅದನ್ನು ಬಿಕಿನಿ ಧರಿಸಿ, ಮುಖದಲ್ಲಿ ಮಂದ ಹಾಸ ಬೀರುವ ಮೂಲಕ ಜಗಜ್ಜಾಹೀರುಗೊಳಿಸಿದ್ದಾರೆ ತನುಜಾ.
ವಯಸ್ಸು 76. ಅದೂ ದೇಹಕ್ಕೆ. ಮನಸ್ಸಿನ್ನೂ 30ರ ಆಸುಪಾಸಿನಲ್ಲಿದೆ. ಅದನ್ನು ಬಿಕಿನಿ ಧರಿಸಿ, ಮುಖದಲ್ಲಿ ಮಂದ ಹಾಸ ಬೀರುವ ಮೂಲಕ ಜಗಜ್ಜಾಹೀರುಗೊಳಿಸಿದ್ದಾರೆ ತನುಜಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.