110

ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ

210
2016 ರಲ್ಲಿ ಶ್ರೀಜಾ ಹಾಗೂ ನಟ ಕಲ್ಯಾಣ್ ದೇವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

310
ಶ್ರೀಜಾ ಈ ಹಿಂದೆ ಪ್ರೀತಿಸಿ ಶ್ರೀಷಾ ಎಂಬಾತನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದರು.

410
ಮೊದಲನೇ ಪತಿಯೊಟ್ಟಿಗೆ ಶ್ರೀಜಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

510
ಬೆಂಗಳೂರಿನ ಫಾರ್ಮ್ ಹೌಸ್‌ನಲ್ಲಿ ಅದ್ಧೂರಿಯಾಗಿ ಕಲ್ಯಾಣ್ ಜೊತೆ ಸಪ್ತಪದಿ ತುಳಿದಿದ್ದರು.

610
ಶ್ರೀಜಾ 2019 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

710
ಕಲ್ಯಾಣ್ ದೇವ್ 2018 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು.

810
ಕಲ್ಯಾಣ್ ದೇವ್ ವೃತ್ತಿಯಲ್ಲಿ ಉದ್ಯಮಿ
ಕಲ್ಯಾಣ್ ದೇವ್ ವೃತ್ತಿಯಲ್ಲಿ ಉದ್ಯಮಿ
910
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶ್ರೀಜಾ ಫ್ಯಾಮಿಲಿ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ.

1010
ಚಿರಂಜೀವಿ ಜೊತೆ ಪುತ್ರಿ
ಚಿರಂಜೀವಿ ಜೊತೆ ಪುತ್ರಿ