ಕೇರಳದಲ್ಲಿ ಅಪ್ಪ ಬಿಜೆಪಿಗೆ ಸೇರ್ಪಡೆ, ಮಗಳ ಕೈ ತಪ್ಪಿತು ಹತ್ತಾರು ಸಿನಿಮಾಗಳ ಆಫರ್.! ಯಾರು ಆ ನಟಿ.?

Suvarna News   | Asianet News
Published : Apr 11, 2021, 01:58 PM IST

ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಲ್ಲಿ ಕೃಷ್ಣಕುಮಾರ್ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಿಂದ ತಮ್ಮ ಹಿರಿಯ ಪುತ್ರಿ ವೃತ್ತಿ ಜೀವನದಲ್ಲಿ ಎಡವಟ್ಟಾಗಿದೆ, ಸಿನಿಮಾ ಅವಕಾಶಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಫೋಟೋಕೃಪೆ: ಆಹಾನ ಕೃಷ್ಣಕುಮಾರ್ ಇನ್‌ಸ್ಟಾಗ್ರಾಂ

PREV
17
ಕೇರಳದಲ್ಲಿ ಅಪ್ಪ ಬಿಜೆಪಿಗೆ ಸೇರ್ಪಡೆ, ಮಗಳ ಕೈ ತಪ್ಪಿತು ಹತ್ತಾರು ಸಿನಿಮಾಗಳ ಆಫರ್.! ಯಾರು ಆ ನಟಿ.?

ಮಲಯಾಳಂ ಚಿತ್ರರಂಗದ ಹಿರಿಯ ನಟ ಕೃಷ್ಣಕುಮಾರ್ ಮೊದಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಿಜೆಪಿ ಪಕ್ಷ ಸೇರಿದಕ್ಕೆ ತಮ್ಮ ವೈಯಕ್ತಿಕ ಜೀವದಲ್ಲಿ ಅಗುತ್ತಿರುವ ತೊಂದರೆಗಳ ಬಗ್ಗೆ ಖಾಸಗಿ ವರದಿಯೊಂದರಲ್ಲಿ ಮಾತನಾಡಿದ್ದಾರೆ. 

27

ದಿಢೀರ್‌ ಚುನಾಚಣೆಯಲ್ಲಿ ಸ್ಪರ್ಧಿಸಿದ ಕಾರಣ ಕೃಷ್ಣಕುಮಾರ್  ಕೈಯ್ಯಲ್ಲಿದ್ದ ಧಾರಾವಾಹಿ ಆಫರ್‌ಗಳನ್ನು ಅರ್ಧಕ್ಕೆ ಬಿಡುವ ಪರಿಸ್ಥಿತಿ ಎದುರಾಗಿದೆ.

37

ಕೃಷ್ಣಕುಮಾರ್‌ ರವರಿಗೆ ನಾಲ್ಕು ಹೆಣ್ಣುಮಕ್ಕಳಿದ್ದಾರೆ, ಮಾಲಿವುಡ್‌ ಚಿತ್ರರಂಗದಲ್ಲಿ ಹಿರಿಯ ಪುತ್ರಿ ಆಹಾನ ಗುರುತಿಸಿಕೊಂಡಿದ್ದಾರೆ.

47

ಕೊರೋನಾ ಲಾಕ್‌ಡೌನ್‌ ಸಡಿಲಿಕೆ ಬಳಿಕ ಅಹಾನ ಕೆಲವೊಂದು ಸಿನಿಮಾಗಳಿಗೆ ಸಹಿ ಮಾಡಿದ್ದರು, ತಂದೆ ಬಿಜೆಪಿ ಪಕ್ಷ ಸೇರಿದರು ಎನ್ನುವ ಕಾರಣಕ್ಕೆ ಪುತ್ರಿ ಸಿನಿಮಾ ಆಫರ್‌ ಕಳೆದುಕೊಂಡರು.

57

ಸೋಷಿಯಲ್ ಮೀಡಿಯಾದಲ್ಲಿ ಪುತ್ರಿಯರನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಸೈಬರ್ ಅಟ್ಯಾಕ್ ಮಾಡಿ ಖ್ಯಾತೆಗಳನ್ನು ಹ್ಯಾಕ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.

67

'Luca' ಚಿತ್ರದ ಮೂಲಕ ಆಹಾನ ನಾಯಕಿಯಾಗಿ ಮಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ.

77

'ನೀವು ನನ್ನ ಬಗ್ಗೆ ತಿಳಿದುಕೊಂಡಿರುವುದು ಇಷ್ಟೆ, ಒಬ್ಬ ತಂದೆ ಮಕ್ಕಳ ಬಗ್ಗೆ ಹರಿದಾಡುತ್ತಿರುವ ಕಾಂಟ್ರವರ್ಸಿಗಳ ಬಗ್ಗೆ ಚಿಂತಿಸುತ್ತಾರೆ ಎಂದು ಆದರೆ ನಿಮಗೆ ತಿಳಿದಿಲ್ಲ ನಾನು ನನ್ನ ಜೀವನದಲ್ಲಿರುವ ಕೆಲವೊಂದು ಪಾಲಿಸಿಗಳನ್ನು ಪ್ರಾಮಾಣಿಕತೆಯಿಂದ ಪಾಲೀಸುತ್ತೇನೆ' ಎಂದು ಪ್ರಚಾರದ ವೇಳೆ ಹೇಳಿದ್ದರು.

click me!

Recommended Stories