ಎಲ್ಲೆಲ್ಲೂ ಪ್ರೇಮ.. ಕಾಜಲ್-ಗೌತಮ್ ಲಿಪ್‌ಲಾಕ್ ವೈರಲ್

First Published | Nov 7, 2020, 12:00 PM IST

ಅಕ್ಟೋಬರ್ 30ರಂದು ವಿವಾಹಿತರಾದ ನಟಿ ಕಾಜಲ್ ಅಗರ್ವಾಲ್ ಮತ್ತು ಉದ್ಯಮಿ ಗೌತಮ್ ಕಿಚ್ಲು ವಿವಾಹದ ಮೊದಲ ದಿನಗಳನ್ನು ಸಂಭ್ರಮಿಸುತ್ತಿದ್ದಾರೆ. ಲವ್‌ ಈಸ್‌ ಇನ್‌ ದಿ ಏರ್ ಎಂಬಂತೆ ರೊಮ್ಯಾಂಟಿಕ್ ಜೋಡಿಯ ಲಿಪ್ ಲಾಕ್ ವೈರಲ್ ಆಗಿದೆ

ಸೌತ್ ನಟಿ ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಚ್ಲು ಜೊತೆ ದಾಂಪತ್ಯ ಜೀವಕ್ಕೆ ಕಾಲಿರಿಸಿದ್ದಾರೆ.
undefined
ಮುಂಬೈನಲ್ಲಿ ಅ.30ರಂದು ನಟಿಯ ವಿವಾಹ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ನೆರವೇರಿದೆ.
undefined
Tap to resize

ಮದುವೆ ನಂತರ ಮೊದಲ ಬಾರಿ ಕರ್ವಾ ಚೌತ್ ಆಚರಿಸಿದ ನಟಿ, ವಿವಾಹೋತ್ತರ ಪೂಜಾ ಕಾರ್ಯಗಳನ್ನೂ ನಡಿಸಿದ್ದಾರೆ.
undefined
ಇದೀಗ ಈ ಕ್ಯೂಟ್ ಜೋಡಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
undefined
ಕಾಜಲ್ ಮತ್ತು ಗೌತ್ ಹಾಟ್ ಲಿಪ್‌ಲಾಕ್ ಫೊಟೋ ಸದ್ಯ ಇಂಟರ್‌ನೆಟ್‌ನಲ್ಲಿ ಓಡಾಡುತ್ತಿದೆ
undefined
ಕಾಜಲ್ ಅಗರ್ವಾಲ್ ಅವರು ಕಳೆದ 7 ವರ್ಷಗಳಿಂದ ತನ್ನ ಸ್ನೇಹಿತರಾಗಿದ್ದ ಗೌತಮ್ ಕಿಚ್ಲು ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ
undefined
ನಟಿ ಕಾಜಲ್ ಅಗರ್ವಾಲ್ ಇನ್ಸ್ಟಾಗ್ರಾಮ್‌ನಲ್ಲಿ ವಿವಾಹದ ನಂತರದ ಫೋಟೋ ಶೂಟ್‌ ಪೋಸ್ಟ್ ಮಾಡುತ್ತಿದ್ದಾರೆ.
undefined
ಮದುವೆ ನಂತರ ಪೂಜೆ ನಡೆಸುತ್ತಿರುವ ಕ್ಯೂಟ್ ಕಪಲ್
undefined

Latest Videos

click me!