ಜೆನ್ನಿಫರ್ ಲೋಪೆಜ್:
ಹೊಕ್ಕುಳು ಕಾಣಿಸುವ ವರ್ಸೇಸ್‌ನ ಈ ಜಂಗಲ್ ಪ್ರಿಂಟ್ ಡ್ರೆಸ್ ಧರಿಸಿ ಗ್ರ್ಯಾಮಿಯಲ್ಲಿ ಕಾಣಿಸಿಕೊಂಡಿದ್ದರು ಜೆನ್ನಿಫರ್ ಲೋಪೆಜ್. 20 ವರ್ಷಗಳ ವಾರ್ಷಿಕೋತ್ಸವದಂದು ಫ್ಯಾಶನ್ ಶೋನಲ್ಲಿ ಇದೇ ರೀತಿಯ ಉಡುಪನ್ನು ಲೋಪೆಜ್ ಮತ್ತೆ ಧರಿಸಿದ್ದರು.