ಚಿಕನ್ ಕರಿ ಹಾಗೆ ತಿನ್ನಲ್ಲ, ಇಡೀ ಕೋಳಿ ತಿನ್ನೋದು ಇಷ್ಟ ಅಂತೆ. ನಾಟಿ ಕೋಳಿ ಕ್ಲೀನ್ ಮಾಡಿ, ಕೋಳಿ ಸುತ್ತ ಕಾರ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಚ್ಚಿ, ಸ್ವಲ್ಪ ಹೊತ್ತು ಹಾಗೆ ಇಟ್ಟು, ತುಪ್ಪ, ಮೊಸರು, ಅರಿಶಿನ ಹಚ್ಚಿ, ಚೆನ್ನಾಗಿ ಬೇಯಿಸಿ, ತಂದೂರಿ ತರಹ ಮಾಡಿ, ರೋಟಿ ಜೊತೆ ತಿನ್ನೋದು ಇಷ್ಟ ಅಂತೆ. ಇದನ್ನ ತುಂಬಾ ಸಲ ತಾರಕ್ ಹೇಳಿದ್ದಾರೆ.