ಎಲ್ಲರ ಜೊತೆ ಎಲ್ಲರೂ ಮಲಗ್ತಾರೆ; ಬಾಲಿವುಡ್‌ನ ಕರಾಳ ರಿಲೇಶನ್‌ಶಿಪ್‌ ಬಯಲು ಮಾಡಿದ ಖ್ಯಾತ ಪತ್ರಕರ್ತೆ

Published : Mar 14, 2026, 02:28 PM ISTUpdated : Mar 14, 2026, 02:29 PM IST

ತೆರೆ ಮೇಲೆ ಕಾಣಿಸೋದು ಬೇರೆ, ರಿಯಲ್‌ ಆಗಿ ಕಾಣುವುದೇ ಬೇರೆ. ತೆರೆ ಮೇಲೆ ಕಾಣಿಸದಂತೆ ಸೆಲೆಬ್ರಿಟಿಗಳ ಲೈಫ್‌ ಕೂಡ ಇರೋದಿಲ್ಲ. ಖ್ಯಾತ ಪತ್ರಕರ್ತೆ Simi Chandoke ಅವರು ಬಾಲಿವುಡ್‌ನ ರಿಲೇಶನ್‌ಶಿಪ್‌ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ.  

PREV
14
ಈಗ ಇರುವ ಪ್ರಶ್ನೆ ಏನು?

ಬಾಲಿವುಡ್‌ನಲ್ಲಿ ಯಾರು, ಯಾವಾಗ ಯಾರ ಜೊತೆ ಲವ್‌ ಮಾಡ್ತಾರೆ? ಬ್ರೇಕಪ್‌ ಆಗುತ್ತದೆ? ಮದುವೆ ಆಗುವುದು? ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ? ಅಕ್ರಮ ಸಂಬಂಧ ಇಟ್ಟುಕೊಂಡಿರೋ ಬಗ್ಗೆ ಆಗಾಗ ಚರ್ಚೆ ಆಗುವುದು.

24
ಭಯಂಕರವಾದ ವಿಷಯ

ಇತ್ತೀಚೆಗೆ ಖ್ಯಾತ ನಟನೋರ್ವ ಮದುವೆ ದಿನವೇ ಇನ್ನೊಂದು ಹುಡುಗಿ ಜೊತೆ ಬೆಡ್‌ ಶೇರ್‌ ಮಾಡಿದ್ದ ಎಂಬ ವದಂತಿ ಹಬ್ಬಿತ್ತು. ಈಗ ಈ ಪತ್ರಕರ್ತೆ ಇನ್ನೂ ಭಯಂಕರವಾದ ವಿಷಯವನ್ನು ಹಂಚಿಕೊಂಡಿದ್ದಾರೆ.

34
ಮಕ್ಕಳು ಮಿಕ್ಸ್‌ ಬ್ರೀಡ್‌

ಯಾರು ಯಾರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ, ಯಾರು ಯಾರ್ಯಾರದ್ದೋ ಜೊತೆ ಮಲಗಿರುತ್ತಾರೆ, ಇನ್ನು ಮಕ್ಕಳು ಕೂಡ ಮಿಕ್ಸ್‌ ಬ್ರೀಡ್‌ ಎಂದೆಲ್ಲ ಪತ್ರಕರ್ತೆ ಹೇಳಿದ್ದಾರೆ.

44
ಬಾಲಿವುಡ್‌ ಭಯಂಕರವಾಗಿದೆ!

“ಬಾಲಿವುಡ್‌ ಬೇರೆ ಚಿತ್ರರಂಗದ ಥರ ಇಲ್ಲ, ಇಲ್ಲಿ ಮದುವೆಗಳು ಕ್ಲಿಷ್ಟಕರವಾಗಿರುತ್ತವೆ. ಯಾರು ಯಾರ ಜೊತೆ ಮಲಗಿರುತ್ತಾರೆ ಎಂದು ಗೊತ್ತೇ ಇರೋದಿಲ್ಲ, ಇಲ್ಲಿ ಎಲ್ಲರೂ ಎಲ್ಲರ ಜೊತೆ ಮಲಗಿರುತ್ತಾರೆ” ಎಂದು ಪತ್ರಕರ್ತೆ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories