ಟ್ರೆಡಿಷನಲ್ ಲುಕ್‌ನಲ್ಲಿ ಖುಷಿ ಹಾಗೂ ಜಾನ್ವಿ ಕಪೂರ್ ಪೋಟೋ ವೈರಲ್ !
First Published | Nov 15, 2020, 7:24 PM ISTದೀಪಾವಳಿಯ ಸಂದರ್ಭದಲ್ಲಿ ಬಾಲಿವುಡ್‌ನ ಸೂಪರ್‌ಸ್ಟಾರ್ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆ ಬೋನಿ ಕಪೂರ್ ಅಫೀಸ್ ಪೂಜೆ ಮಾಡಿದ ನಂತರ ಜಾನ್ವಿ ಅಜ್ಜಿ ನಿರ್ಮಲಾ ಕಪೂರ್ ಅವರನ್ನು ಭೇಟಿಯಾಗಲು ಹೋದರು. ಅವರ ತಂಗಿ ಖುಷಿ ಕಪೂರ್ ಸಹ ಇದ್ದರು.