ಎರಡನೇ ಪ್ರೆಗ್ನೆಂಸಿ ಅನುಭವ ಹಂಚಿಕೊಂಡ ಶಿಲ್ಪಾ ಶೆಟ್ಟಿ!

Published : Nov 14, 2020, 06:22 PM IST

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ವರ್ಷದ ಆರಂಭದಲ್ಲಿ ಸರೊಗಸಿ ಮೂಲಕ ಮಗಳು ಸಮಿಷಾಳ ತಾಯಿಯಾದರು. ಫೆಬ್ರವರಿ 15 ರಂದು ಜನಿಸಿದ ಮಗಳಿಗೆ 9 ತಿಂಗಳು. ಇತ್ತೀಚೆಗೆ, 45 ವರ್ಷ ವಯಸ್ಸಿನ ಶಿಲ್ಪಾ ಎರಡನೇ ಬಾರಿಗೆ ತಾಯಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಸಮಿಷಾ ಬಂದ ನಂತರ ಅವರ ಕುಟುಂಬವು ಪೂರ್ಣಗೊಂಡಿದೆ ಎಂದು ಶಿಲ್ಪಾ ಹೇಳಿದ್ದಾರೆ.

PREV
111
ಎರಡನೇ ಪ್ರೆಗ್ನೆಂಸಿ ಅನುಭವ ಹಂಚಿಕೊಂಡ ಶಿಲ್ಪಾ ಶೆಟ್ಟಿ!

ಎರಡನೇ ಬಾರಿಗೆ ತಾಯಿಯಾದ ಅನುಭವವನ್ನು ನೇಹಾ ಧೂಪಿಯಾರ 'ನೋ ಫಿಲ್ಟರ್ ನೇಹಾ' ಶೋನಲ್ಲಿ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ.

211

'ನಾನು 10 ವರ್ಷಗಳ ಹಿಂದೆ ಇದ್ದದ್ದಕ್ಕಿಂತ, ಇಂದು ನಾನು ಏನಾಗಿದ್ದೇನೆ ಎಂಬುದಕ್ಕೆ ಯೋಗ ದೊಡ್ಡ ಕೊಡುಗೆ ನೀಡಿದೆ ಎಂದು ನಾನು ಭಾವಿಸುತ್ತೇನೆ. ಯೋಗ ನನ್ನಲ್ಲಿ ಒಂದು ಬದಲಾವಣೆಯನ್ನು ತಂದಿದೆ.

311

'ವಿಯಾನ್ ಹುಟ್ಟಿದ ನಂತರ ನಾನು ಅನೇಕ ಬಾರಿ ಭಾವುಕಳಾಗಿದ್ದೆ, ಏಕೆಂದರೆ ನೀವು ಮೊದಲ ಬಾರಿಗೆ ತಾಯಿಯಾದಾಗ ತುಂಬಾ ಭಾವನಾತ್ಮಕ ಕ್ಷಣವಾಗಿರುತ್ತದೆ ಎಂದು ಶಿಲ್ಪಾ ಹೇಳಿದ್ದರು.  

411

ಮೊದಲಿದು ನನಗೆ ಎಲ್ಲವೂ ಕಷ್ಟವಾಗಿತ್ತು. ಆದರೆ ಈಗ ಅದು ತುಂಬಾ ಸುಲಭ ಎಂದೆನಿಸುತ್ತದೆ. ಧೈರ್ಯ ಬಂದಿದೆ, ನನಗೆ 45 ವರ್ಷ ಮತ್ತು ನನಗೆ ಇನ್ನೊಂದು ಮಗು ಇದೆ. ನಾನು 50 ವರ್ಷ ತುಂಬಿದಾಗ ನನ್ನ ಮಗಳಿಗೆ 5 ವರ್ಷವಾಗುತ್ತದೆ, ಎಂದು ಭವಿಷ್ಯದ ಕನಸು ಕಂಡಿದ್ದಾರೆ.

511

ಜನರು ಏನು ಹೇಳುತ್ತಾರೆಂದು ನಾನು ಹೆದರುವುದಿಲ್ಲ, ಯಾರ  ನಿರ್ಧಾರದಿಂದ ಯಾರಿಗೂ ತೊಂದರೆಯಾಗುವುದಿಲ್ಲ. ತಾಯಿಯಾಗಿ ನಾನು ಮಾಡಬಹುದಾದ ಅತ್ಯುತ್ತಮ ಕೆಲಸವನ್ನು ನಾನು ಮುಂದುವರಿಸುತ್ತೇನೆ: ಶಿಲ್ಪಾ 

611

ನನ್ನ ಪೋಷಕರಂತೆಯೇ ನಾನು ನನ್ನ ಮಕ್ಕಳನ್ನು ಬೆಳೆಸಲು ಬಯಸುತ್ತೇನೆ. ಒಂದೇ ವ್ಯತ್ಯಾಸವೆಂದರೆ ನಮ್ಮ ಕಾಲದಲ್ಲಿ ನಾವು ಒಂದು ಸಣ್ಣ ಮನೆಯಲ್ಲಿ ಬೆಳೆದಿದ್ದೇವೆ ಮತ್ತು ಸೌಕರ್ಯಗಳ ಕೊರತೆಯಿತ್ತು. ಆದರೆ ಇಂದು ಅದು ಹಾಗಲ್ಲ' ಎಂದಿದ್ದಾರೆ ಶಿಲ್ವಾ.

711

ಗಣಪತಿ ಹಬ್ಬದ ಸಮಯದಲ್ಲಿ ತಮ್ಮ ಡ್ರೆಸ್‌ಗೆ ಮ್ಯಾಚ್‌ ಆಗುವಂತೆ ಮಗಳಿಗೆ ಡ್ರೆಸ್‌ ಮಾಡಿದ್ದರು ನಟಿ. 

811

ಅಷ್ಟೇ ಅಲ್ಲ ಮಗ ವಿವಾನ್‌ಗೂ ಮ್ಯಾಚ್‌ ಆಗುವ ಡ್ರೆಸ್‌ ಧರಿಸಿದ್ದ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಬ್ಬದ ಹಿಂದಿನ ಶೇರ್‌ ಮಾಡಿದ್ದರು. ಇವರ ಔಟ್‌ಫಿಟ್‌ಗಳನ್ನು  ಪುನೀತ್‌ ಬಾಲಾನ ಡಿಸೈನ್‌ ಮಾಡಿದ್ದರು. 

911

1975 ರ ಜೂನ್ 8 ರಂದು ಬೆಂಗಳೂರಿನಲ್ಲಿ ಜನಿಸಿದ ಶಿಲ್ಪಾ ಬಾಲಿವುಡ್‌ನ ಅತ್ಯಂತ ಫಿಟ್ ನಟಿಯರಲ್ಲಿ ಒಬ್ಬರು. 

1011

ಶಿಲ್ವಾ ಶೆಟ್ಟಿ ರಾಜ್‌ಕುಂದ್ರಾ  2009ರಲ್ಲಿ ಮದುವೆಯಾದರು. 

1111

ಪ್ಯಾರೀಸ್‌ನಲ್ಲಿ ಪ್ರಪೋಸ್‌ ಮಾಡಿದ ರಾಜ್‌ ಶಿಲ್ಪಾಗೆ 5 ಕ್ಯಾರೆಟ್‌ ವಜ್ರ ಗಿಫ್ಟ್‌ ಮಾಡಿದ್ದರು. 

click me!

Recommended Stories