ಮಾವ ಸೊಸೆಯ ಬಾಂಧವ್ಯ‌ ಬಹಿರಂಗ ಪಡಿಸಿದ ಅತ್ತೆ ಜಯಾ ಬಚ್ಚನ್‌

Suvarna News   | Asianet News
Published : Jun 03, 2020, 07:47 PM ISTUpdated : Jun 03, 2020, 08:15 PM IST

ಬಚ್ಚನ್‌ ಕುಟುಂಬ ಎಂದರೆ ಚಿರಪರಿಚಿತ. ಬಾಲಿವುಡ್‌ನ ಪವರ್‌ಫುಲ್‌ ಹಾಗೂ ಫೇಮಸ್‌ ಫ್ಯಾಮಿಲಿ ಅಮಿತಾಬ್ ಬಚ್ಚನ್‌ರದು. ಫ್ಯಾನ್ಸ್‌ಗಳ ಒಂದು ಕಣ್ಣು ಸದಾ ಇವರ ಪರ್ಸನಲ್‌ ಲೈಫ್‌ನ ಆಗುಹೋಗುಗಳ ಮೇಲೆ ಇರುತ್ತವೆ. ಬಾಲಿವುಡ್‌ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಈ ಮನೆತನದ ಸೊಸೆಯಾದ ಮೇಲಂತೂ ಕೇಳುವುದೇ ಬೇಡ. ಒಂದಲ್ಲ ಒಂದು ಘಟನೆ  ಹೆಡ್‌ಲೈನಲ್ಲಿಸ ಜಾಗ ಪಡೆಯುತ್ತಲೇ ಇರುತ್ತದೆ. ಜಯಾ ಬಚ್ಚನ್‌ರ ಹಳೆ ಇಂಟರ್‌ವ್ಯೂವ್‌ವೊಂದು ವೈರಲ್‌ ಆಗಿದೆ. ಜಯಾಜಿ ಅದರಲ್ಲಿ ಪತಿ ಅಮಿತಾಬ್‌ ಮತ್ತು ಸೊಸೆ ಐಶ್ವರ್ಯಾರ ನಡುವಿನ ಸಂಬಂಧದ ಬಗ್ಗೆ ಮಾತಾನಾಡಿದ್ದಾರೆ.

PREV
18
ಮಾವ ಸೊಸೆಯ ಬಾಂಧವ್ಯ‌ ಬಹಿರಂಗ ಪಡಿಸಿದ ಅತ್ತೆ ಜಯಾ ಬಚ್ಚನ್‌

ಐಶ್ವರ್ಯಾ ರೈ ಬಚ್ಚನ್‌ ಪರಿವಾರದ ಮುದ್ದಿನ ಸೊಸೆ. ಮಾವ ಮತ್ತು ಸೊಸೆಯ ನಡುವೆ ಉತ್ತಮ ಬಾಂಡಿಂಗ್‌ ಇದ್ದು  ಐಶ್ವರ್ಯಾರನ್ನು ಮಗಳ ರೀತಿ ಟ್ರೀಟ್‌ ಮಾಡುತ್ತಾರೆ ಬಿಗ್ ಬಿ.

28

ಅತ್ತೆ ಸೊಸೆ ಮತ್ತು ಸೊಸೆ ಐಶ್ವರ್ಯಾ ನಡುವೆ ಎಲ್ಲಾ ಸರಿ ಇಲ್ಲ ಎಂಬ ವರದಿಗಳು ಆಗಾಗ ಬರುತ್ತಿರುತ್ತವೆ ಆದರೆ ಪಬ್ಲಿಕ್‌ನಲ್ಲಿ ಆ ರೀತಿಯ ಯಾವ ಬಿರುಕು ಕಂಡು ಬರುವುದಿಲ್ಲ.

38

ಅಭಿಷೇಕ್‌ ಹಾಗೂ ನಟಿ ಐಶ್ವರ್ಯಾ ಡೇಟಿಂಗ್‌ ನಡೆಸುವ ಸಮಯದಲ್ಲಿ ಕರಣ್‌ ಜೋಹರ್‌ ಚಾಟ್‌ ಶೋನಲ್ಲಿ ಐಶ್ವರ್ಯಾರನ್ನು ಜಯಾಜಿ ತುಂಬಾ ಹೊಗಳಿದ್ದರು. ಇದು 2007ರಲ್ಲಿ ನೆಡೆದ ಘಟನೆ.

48

ಅವಳು ತುಂಬಾ ಒಳ್ಳೆಯವಳು ಮತ್ತು ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಆಕೆ ತುಂಬಾ ದೊಡ್ಡ ಸ್ಟಾರ್‌, ಪರಿವಾರದಲ್ಲಿ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದರು ಜಯಾ ಬಚ್ಚನ್‌.

58

ಐಶ್ವರ್ಯಾ ತಮ್ಮ ಮನೆಯಲ್ಲಿ ಹೇಗೆ ಮಗಳು ಶ್ವೇತಾಳ ಅನುಪಸ್ಥಿತಿಯನ್ನು ತುಂಬಿದ್ದಾಳೆ ಹಾಗೂ ಅಮಿತಾಬ್‌ ಐಶ್ವರ್ಯಾರನ್ನು ನೋಡಿ ತುಂಬಾ ಖುಷಿಯಾಗುತ್ತಾರೆ ಎಂದು ಸಹ ಜಯಾಜಿ ಹೇಳಿದ್ದರು.

68

ಶ್ವೇತಾ ಮನೆಗೆ ಬಂದಾಗ  ಅಮಿತಾಬ್‌ರ ಕಣ್ಣುಗಳು ಮಿನುಗುವಂತೆ ಐಶ್ವರ್ಯಾ ಮನೆಗೆ ಬಂದರೆ ಅವರ ಕಣ್ಣುಗಳು ಹೊಳೆಯುತ್ತವೆ. ಶ್ವೇತಾಳ ಕಾರಣದಿಂಧ ಉಂಟಾಗಿದ್ದ ಖಾಲಿತನವನ್ನೂ ಐಶ್ವರ್ಯಾ ಭರ್ತಿ ಮಾಡಿದ್ದಾಳೆ - ಜಯಾ ಬಚ್ಚನ್‌

78

1973ರಲ್ಲಿ ಮಂಗಳೂರುನಲ್ಲಿ ಜನಿಸಿದ ಐಶ್ವರ್ಯಾ ರೈ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಮಾಡೆಲಿಂಗ್‌ ಜಗತ್ತಿನಲ್ಲೂ ಫೇಮಸ್‌ ಎಂಬುದು ತಿಳಿದಿರುವ ವಿಷಯವೇ. 

88

ಗುರು ಸಿನಿಮಾದ ಶೂಟಿಂಗ್‌ ಸಮಯದಲ್ಲಿ ಅಭಿ‍ಷೇಕ್‌ ಬಚ್ಚನ್‌ ಮದುವೆಗೆ ಪ್ರಪೋಸ್‌ ಮಾಡಿದ್ದರು. 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಆರಾಧ್ಯಾ ಎಂಬ ಮಗಳಿದ್ದಾಳೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories