ಸಮಂತಾ ನಂತರ ನಮ್ಮ ದೀಪಿಕಾಳ ರಿಪೋರ್ಟ್‌ಕಾರ್ಡ್‌ ವೈರಲ್‌

Published : Jun 03, 2020, 07:25 PM IST

ಸಿನಿಮಾದ ರಂಗದ ಬಗ್ಗೆ ಜನಸಾಮಾನ್ಯರಿಗೆ ಯಾವತ್ತಿಗೂ ಕುತೂಹಲ ಹಾಗೂ ಆಸಕ್ತಿ. ನಟನಟಿಯರ ಸಣ್ಣ ಪುಟ್ಟ ವಿಷಯಗಳು ಪ್ರಚಾರಗಿಟ್ಟಿಸಿಕೊಳ್ಳುತ್ತಿರುತ್ತವೆ. ಸ್ಪಲ್ಪ ಸಮಯದ ಹಿಂದೆ ಸೌತ್‌ ನಟಿ ಸಮಂತಾ ಅಕ್ಕಿನೇನಿಯ ಶಾಲೆಯ ರಿಪೋರ್ಟ್‌ ಕಾರ್ಡ್‌ ವೈರಲ್‌ ಆಗಿತ್ತು. ಈಗ ಬಾಲಿವುಡ್‌ ದಿವಾ ದೀಪಿಕಾ ಪಡುಕೋನೆಯ ಬಾರಿ. ಬಹಳ ಹಿಂದೆ ದೀಪಿಕಾ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದ ಶಾಲೆಯ ರಿಪೋರ್ಟ್‌ ಕಾರ್ಡ್‌ ಈಗ ಮತ್ತೆ ಸುದ್ದಿಯಲ್ಲಿದೆ. ದೀಪಿಕಾಳ ರಿಪೋರ್ಟ್‌ ಕಾರ್ಡ್‌ ನೆಟ್ಟಿಗರ ಗಮನಸೆಳೆದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

PREV
112
ಸಮಂತಾ ನಂತರ ನಮ್ಮ ದೀಪಿಕಾಳ ರಿಪೋರ್ಟ್‌ಕಾರ್ಡ್‌ ವೈರಲ್‌

ದೀಪಿಕಾ ಪಡುಕೋಣೆ  ಹಿಂದೊಮ್ಮೆ ತನ್ನ ಶಾಲೆಯ ರಿಪೋರ್ಟ್‌ ಕಾರ್ಡ್‌ನ ಪೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ನಟಿ ಶಾಲೆಯಲ್ಲಿದ್ದಾಗ ಹೇಗೆ ಇದ್ದರು ಎಂಬ  ಒಂದು ಸಣ್ಣ ಪರಿಚಯ ನೀಡುತ್ತದೆ. 
 
212

ಕೆಲವು ದಿನಗಳ ಹಿಂದೆ, ತೆಲುಗು ತಾರೆ ಸಮಂತಾ ಅಕ್ಕಿನೇನಿ ಅವರ ಹಳೆಯ ರಿಪೋರ್ಟ್ ಕಾರ್ಡ್ ಮತ್ತು ಮಾರ್ಕ್ ಶೀಟ್‌ಗಳನ್ನು ಫೇಸ್‌ಬುಕ್‌ನಲ್ಲಿ  ಪೋಸ್ಟ್ ಮಾಡಿದ್ದರು.

312

10 ಮತ್ತು 12ನೇ ತರಗತಿಯ ರಿಪೋರ್ಟ್‌ ಕಾರ್ಡ್‌ ಮತ್ತು ಬಿಕಾಂನ ಪ್ರಾವಿಷನಲ್‌ ಸರ್ಟಿಫಿಕೇಟ್‌ನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ, ಸಮಂತಾ ಮಾರ್ಕ್ಸಿನಿಂದ 'ಆಶ್ಚರ್ಯ' ಆಗಿದೆ ಎಂದು ಒಪ್ಪಿಕೊಂಡಿದ್ದರು

412

ನಟಿಯ ಉನ್ನತ ಗ್ರೇಡ್‌ ಮತ್ತು ಚೆನ್ನೈನ ಸಿಎಸ್ಐ ಸೇಂಟ್ ಸ್ಟೀಫನ್ಸ್ ಮೆಟ್ರಿಕ್ಯುಲೇಷನ್ ಶಾಲೆಯ ಹಾಫ್ ಇಯರ್‌ ಮಾರ್ಕ್ ಶೀಟ್‌ನಲ್ಲಿ ಟೀಚರ್ಸ್‌ಗಳ ರಿಮಾರ್ಕ್ಸ್‌ನಿಂದ ಅಭಿಮಾನಿಗಳೂ ಸಹ ಪ್ರಭಾವಿತರಾದರು.

512

ಈಗ, ದೀಪಿಕಾ ಪಡುಕೋಣೆ ಕಳೆದ ವರ್ಷ ಹಂಚಿಕೊಂಡ ರಿಪೋರ್ಟ್‌ ಕಾರ್ಡ್‌ಗಳು ಇಲ್ಲಿವೆ.  ನಟಿ ತನ್ನ ಬಾಲ್ಯದಲ್ಲಿ ಹೇಗಿದ್ದರು ಎಂಬುದನ್ನು ತೋರಿಸುವ ಶಾಲಾ ವರದಿ ಕಾರ್ಡ್‌ಗಳಾಗಿವೆ.

612

ಮೂರು ಫೋಟೋಗಳು  ಹೀಗಿವೆ: 'ದೀಪಿಕಾ ತರಗತಿಯಲ್ಲಿ ತುಂಬಾ ಮಾತನಾಡುವವಳು' 'ದೀಪಿಕಾ ಹಗಲುಗನಸು ತೋರುತ್ತಾಳೆ ' ಮತ್ತು 'ದೀಪಿಕಾ ಸೂಚನೆಗಳನ್ನು ಅನುಸರಿಸಲು ಕಲಿಯಬೇಕು, ಎಂದಿದೆ ರಿಪೋರ್ಟ್ ಕಾರ್ಡ್‌ನಲ್ಲಿ.

712

'ದೀಪಿಕಾ ತರಗತಿಯಲ್ಲಿ ತುಂಬಾ ಮಾತನಾಡುವವಳು' ಎಂಬ ಶಿಕ್ಷಕರ ಹೇಳಿಕೆಗೆ ದೀಪಿಕಾ ಅವರ ಪತಿ ರಣವೀರ್ ಸಿಂಗ್ ಒಪ್ಪಿಕೊಂಡು. 'ಟ್ರಬಲ್‌ ಮೇಕರ್‌' ಎಂದು ಕಾಮೆಂಟಿಸಿದ್ದರು.

812

ಆಯುಷ್ಮಾನ್ ಖುರಾನಾ ಕೂಡ ಪೋಟೋಕ್ಕೆ ನೆರ್ಡ್ ಮತ್ತು ಹಾರ್ಟ್‌ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ನಿರ್ದೇಶಕ ಹೋಮಿ ಅಡ್ಜಾನಿಯಾ ಟೀಚರ್ಸ್‌ 2ನೇ ಟರ್ಮ್‌ಗೆ ಯಾವುದೇ ರಿಮಾರ್ಕ್‌ ಬರೆಯದಿರುವುದನ್ನು ಗಮನಿಸಿ . 'ಗ್ರೇಟ್‌ ನೀವು ಟರ್ಮ್ 2  ಬಂಕ್ ಮಾಡಿದ್ದೀರಾ' ಎಂದು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

912

ಎರಡನೇ ರಿಪೋರ್ಟ್‌ ಕಾರ್ಡ್‌ ‘ದೀಪಿಕಾ ಸೂಚನೆಗಳನ್ನು ಅನುಸರಿಸಲು ಕಲಿಯಬೇಕು’ಎಂದು ಹೇಳುತ್ತದೆ. 'ಹೌದು ಟೀಚರ್‌  ನಾನು ಸಮ್ಮತಿಸುವೆ' ಎಂದು ರಣವೀರ್‌ ಪ್ರತಿಕ್ರಿಸಿದ್ದಾರೆ.

1012

ಮೂರನೆಯದು ‘ದೀಪಿಕಾ ಹಗಲುಗನಸು ಕಾಣುತ್ತಿರುತ್ತಾಳೆ' ಎಂದು ಹೇಳಿದರೆ ಅದಕ್ಕೆ ಹಲವಾರು ಮೋಡ ಮತ್ತು ಹೃದಯದ ಎಮೋಜಿಗಳೊಂದಿಗೆ "ಹೆಡ್‌ ಅನ್‌ ಕ್ಲೌಡ್ಸ್‌ " ಎಂದು ರಣವೀರ್ ಕಾಮೆಂಟ್‌ ಮಾಡಿರುವುದು ನೋಡಬಹುದು.

1112

ದೀಪಿಕಾ ಕೊನೆಯ ಬಾರಿಗೆ ಚಾಪಾಕ್‌ನಲ್ಲಿ ನಟಿಸಿದ್ದು  ಈಗ ರಣವೀರ್ ಸಿಂಗ್ ಜೊತೆ 83 ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

1212

ಈ ನಟಿ ಲುವ್ ರಂಜನ್‌ರ ಅಪ್‌ಕಮಿಂಗ್ ಸಿನಿಮಾದ ಭಾಗವಾಗಿದ್ದು, ಎಕ್ಸ್‌ ಬಾಯ್‌ಫ್ರೆಂಡ್‌ ರಣಬೀರ್ ಕಪೂರ್ ಮತ್ತು ಅಜಯ್ ದೇವಗನ್‌ ಜೊತೆ ನಟಿಸುತ್ತಾರಂತೆ.

click me!

Recommended Stories