ಜಯಬಚ್ಚನ್‌ ಶಾರುಖ್‌ಗೊಮ್ಮೆ ಕಪಾಳಮೋಕ್ಷ ಮಾಡ ಬಯಸಿದ್ರಂತೆ!

Published : May 04, 2020, 06:57 PM IST

ತಮ್ಮ ನಟನೆ ಮತ್ತು ಚೆಂದದ ನಗುವಿನಿಂದ ಜನರ ಮನ ಗೆದ್ದವರು ಬಾಲಿವುಡ್‌ನ ನಟಿ ಜಯ ಬಚ್ಚನ್‌. ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದ ಜಯಾ  ಹಿಂದಿ ಸಿನಿಮಾರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಆ್ಯಂಗ್ರಿ ಎಂಗ್ ಮ್ಯಾನ್‌ ಅಮಿತಾಬ್‌ ಬಚ್ಚನ್‌ ಮಡದಿ ಈಗಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಹಿರಿಯ ನಟಿ ಮೀಡಿಯಾಗಳಿಗೆ ಸಾರ್ವಜನಿಕವಾಗಿ ಬೈಯುವುದು ಮತ್ತು ತಮ್ಮ ನೇರ ಮಾತುಗಳಿಂದ ನ್ಯೂಸ್‌ನಲ್ಲಿರುತ್ತಾರೆ. ಜಯಾ ಒಮ್ಮೆ ಶಾರುಖ್ ಖಾನ್‌ಗೆ ಕಪಾಳಮೋಕ್ಷ ಮಾಡಲು ಬಯಸಿದೆ ಎಂದು ಸಂದರ್ಶಶನವೊಂದರಲ್ಲಿ ಹೇಳಿದ್ದರು. ಹೌದಾ? ಏಕೆ?

PREV
112
ಜಯಬಚ್ಚನ್‌ ಶಾರುಖ್‌ಗೊಮ್ಮೆ ಕಪಾಳಮೋಕ್ಷ ಮಾಡ ಬಯಸಿದ್ರಂತೆ!

ಬಾಲಿವುಡ್‌ನ ಬಾದಾಶಾ ಅಮಿತಾಬ್‌ ಹೆಂಡತಿ ಜಯಾಳ ಸಿಟ್ಟಿಗೆ ಗುರಿಯಾಗದೆ ಇರುವರು ಕಡಿಮೆಯೇ ಎನ್ನಬಹುದು.

212

ಕಿಂಗ್‌ ಖಾನ್‌ ಸಹ ಒಮ್ಮೆ ಜಯಾರ ಕೆಂಗಣ್ಣಿಗೆ ಗುರಿಯಾಗಿದ್ದ ಸುದ್ದಿ ಈಗ ವೈರಲ್‌ ಆಗಿದೆ.

312

ಸೂಪರ್‌ ಸ್ಟಾರ್‌ ಶಾರುಖ್ ಖಾನ್ ಕೆನ್ನೆಗೆ  ಹೊಡೆಯಲು ಬಯಸಿದ್ದರಂತೆ ಬಾಲಿವುಡ್‌ನ ಹಿರಿಯ ನಟಿ.

412

ಥ್ರೋಬ್ಯಾಕ್ ಸಂದರ್ಶನವೊಂದರಲ್ಲಿ ತನ್ನ ಸೊಸೆ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡದಿದ್ದಲ್ಲಿ, ಶಾರುಖ್ ಖಾನ್‌ಗೆ ಕಪಾಳಮೋಕ್ಷ ಮಾಡುತ್ತೇನೆ ಎಂದು ಹೇಳಿದ್ದರು ಜಯಾ ಬಚ್ಚನ್.

512

70ರ ಹರೆಯದ  ಜಯಾ ಬಚ್ಚನ್ ಯಾವಾಗಲೂ ಮಾಧ್ಯಮದವರನ್ನು ಸಾರ್ವಜನಿಕವಾಗಿ ಬೈಯುವುದು ಮತ್ತು ಅವರನ್ನು ಶಿಸ್ತಿನಲ್ಲಿಡುವುದನ್ನು ಕಾಣಬಹುದು. ಯಾವಾಗಲೂ ಮೀಡಿಯಾಕ್ಕೆ ನೇರ ಹಾಗೂ ದಿಟ್ಟ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.

612

ಅಂತೆಯೇ, ಪೀಪಲ್ಸ್ ನಿಯತಕಾಲಿಕೆಗೆ ನೀಡಿದ ಹಳೆಯ ಸಂದರ್ಶನದಲ್ಲಿ, 2008 ರಲ್ಲಿ ಕತ್ರಿನಾ ಕೈಫ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಜಗಳವಾಡುವಾಗ, ಶಾರುಖ್ ಖಾನ್ ತನ್ನ ಸೊಸೆ ಐಶ್ವರ್ಯಾ ರೈ ಬಗ್ಗೆ ಕೆಲವು ಅಸಹ್ಯಕರ ವಿಷಯಗಳನ್ನು ಮಾತನಾಡಿದ್ದಾರೆ ಎಂದು ಜಯಾ ಹೇಳಿದ್ದರು.

712

 ಶಾರುಖ್‌ಗೆ ಕಪಾಳಮೋಕ್ಷ ಮಾಡುವುದಾಗಿ ಜಯ ಹೇಳುವ ಮೊದಲು 'ಅವನು  ನನ್ನ ಸ್ವಂತ ಮಗನಂತೆ ಅವನು (ಎಸ್‌ಆರ್‌ಕೆ) ನನ್ನ ಮನೆಯಲ್ಲಿದ್ದರೆ, ನಾನು ಅವನಿಗೆ ಕಪಾಳಮೋಕ್ಷ ಮಾಡುತ್ತಿದ್ದೆ' ಎಂದೂ ಸೇರಿಸಿದ್ದರು.

812

'ಜಯಾ ಅವರೊಂದಿಗೆ ಚರ್ಚಿಸಲು ನನಗೆ ಅವಕಾಶ ಸಿಕ್ಕಿಲ್ಲ, ಮತ್ತು ನಾನು ಅವರೊಂದಿಗೆ ಐಶ್ವರ್ಯಾ ಬಗ್ಗೆ ಮಾಡಿದ ಕಮೆಂಟ್ಸ್ ಬಗ್ಗೆ ಮಾತನಾಡಲು ಹೋಗುತ್ತೇನೆ'. ಎಂದು ಪ್ರತಿ ಹೇಳಿಕೆ ಕೊಟ್ಟಿದ್ದರು ಶಾರುಖ್.

912

ಜಯಾರಿಗೆ ಶಾರುಖ್‌ ಸಖತ್‌ ಫೇವರೇಟ್‌ ಕೂಡ ಹೌದು. ಶಾರುಖ್‌ ನನ್ನ ವೀಕ್ನೇಸ್‌ ' ಎಂದಿದ್ದರು ಜಯಾ ಬಚ್ಚನ್‌.
    
1012

ಐಶ್ವರ್ಯಾ ಕೊನೆ ಬಾರಿಗೆ ಫನ್ನಿ ಖಾನ್‌ನಲ್ಲಿ ಅನಿಲ್ ಕಪೂರ್ ಮತ್ತು ರಾಜ್‌ಕುಮಾರ್‌  ರಾವ್ ಅವರೊಂದಿಗೆ ಕಾಣಿಸಿ ಕೊಂಡಿದ್ದರು. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ (ಕಾವೇರಿಯ ಮಗ) ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಅದೇ ಹೆಸರಿನ ತಮಿಳು ಕ್ಲಾಸಿಕ್ ಕಾದಂಬರಿಯನ್ನು ಆಧರಿಸಿದ ಚಿತ್ರವಾಗಿದೆ ಅದು. 

1112

ಐಶ್ವರ್ಯ ರೈ, ಅಭಿಷೇಕ್‌ ಬಚ್ಚನ್‌ ಹಾಗೂ ಮಗಳು ಆರಾಧ್ಯ.

1212

ಸೊಸೆ ಐಶ್ವರ್ಯ ರೈ ಹಾಗೂ ಮೊಮ್ಮಗಳು ಆರಾಧ್ಯ ಜೊತೆ ಜಯಾ ಬಚ್ಚನ್‌.

click me!

Recommended Stories