Ex ಗರ್ಲ್‌ಫ್ರೆಂಡ್ಸ್‌ ಬಗ್ಗೆ ಬಾಯಿಬಿಟ್ಟ ಬ್ಯಾಡ್ ಬಾಯಿ ಸಲ್ಮಾನ್ ಖಾನ್

Published : May 04, 2020, 04:04 PM IST

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ಖಾನ್‌ ವರ್ಷ 50 ದಾಟಿದರೂ ಇನ್ನೂ ಬ್ಯಾಚುಲರ್. ಆದರೆ ಹಲವು ಕೋ ಸ್ಟಾರ್‌ಗಳ ಹಾಗೂ ಹಿರೋಯಿನ್‌ಗಳ ಜೊತೆ ಸಲ್ಲಬಾಯ್  ಹೆಸರು ಕೇಳಿ ಬರುತ್ತಲೇ ಇರುತ್ತದೆ. ಸಂಗೀತಾ ಬಿಜ್ಲಾನಿಯಿಂದ ಹಿಡಿದು ಐಶ್ವರ್ಯ ರೈವರೆಗೆ ಸುಮಾರು ನಟಿಯರ ಹೆಸರು ಬಾಲಿವುಡ್‌ನ ಈ ಲವರ್‌ ಬಾಯ್‌ಯ ಎಕ್ಸ್‌ ಗರ್ಲ್‌ಫ್ರೆಂಡ್‌ ಪಟ್ಟಿಯಲ್ಲಿದೆ. ಸ್ವತಹ ಸಲ್ಮಾನ್‌ ಅವರ ಮಾಜಿ ಗೆಳತಿಯರ ಬಗ್ಗೆ ಕೆಲವು ಇಂಟರೆಸ್ಟಿಂಗ್‌ ಫ್ಯಾಕ್ಟ್‌ಗಳನ್ನು ಹೇಳಿಕೊಂಡಿದ್ದಾರೆ. ಬಿಗ್‌ಬಾಸ್‌ -13ರ ವಿಕೆಂಡ್‌ ಕಾ ವಾರ್‌ ಎಪಿಸೋಡ್‌ನಲ್ಲಿ ಸಲ್ಲು ನಮ್ಮ ಮಾಜಿ ಪ್ರೇಯಸಿಯರ ಬಗ್ಗೆ ಇಂಟರೆಸ್ಟಿಂಗ್‌ ವಿಷಯ ಬಾಯಿಬಿಟ್ಟಿದ್ದಾರೆ.

PREV
110
Ex ಗರ್ಲ್‌ಫ್ರೆಂಡ್ಸ್‌  ಬಗ್ಗೆ ಬಾಯಿಬಿಟ್ಟ ಬ್ಯಾಡ್ ಬಾಯಿ ಸಲ್ಮಾನ್ ಖಾನ್

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 13 ಹೋಸ್ಟ್‌  ಸಲ್ಮಾನ್ ಖಾನ್ ತಮ್ಮ ಸಹನಟಿಯರು ಮತ್ತು ಮಾಜಿ ಗೆಳತಿಯರ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ.

210

ಇತ್ತೀಚೆಗೆ, ಸಲ್ಮಾನ್ ಖಾನ್‌ರ ಸ್ನೇಹಿತ ಮತ್ತು ಸಹನಟ ಅನಿಲ್ ಕಪೂರ್ ಬಿಗ್ ಬಾಸ್ 13 ರ ಸೆಟ್‌ಗಳಲ್ಲಿ  ಪಾಗಲ್ಪಂತಿ  ಸಿನಿಮಾವನ್ನು ಊರ್ವಶಿ ರೌತೆಲಾ, ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಖರ್ಬಂಡಾ ಅವರ ಜೊತೆ ಪ್ರಚಾರ ಮಾಡುತ್ತಿದ್ದರು.

310

ಆ ಸಮಯದಲ್ಲಿ , ಅನಿಲ್ ಕಪೂರ್ ಮತ್ತು ಇತರ ತಾರೆಯರು ಪ್ರಶ್ನೊತ್ತರ ಸೆಷನ್ ಪ್ರಾರಂಭಿಸಿದಾಗ  ಅನಿಲ್ ಸಲ್ಮಾನ್‌ರ ಫೇವರೆಟ್‌ ಕೋಸ್ಟಾರ್‌ಗಳಾದ ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ ಬಚ್ಚನ್, ಕರಿಷ್ಮಾ,ಕರೀನಾ ಕಪೂರ್‌, ಭಾಗ್ಯಶ್ರೀ, ಸೋನಮ್ ಕಪೂರ್ ಮತ್ತು ಕತ್ರಿನಾ ಕೈಫ್ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಮಾಜಿ ಪ್ರೇಮಿ ಐಶ್ವರ್ಯಾ ಹೆಸರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಾದರೂ, ಕತ್ರಿನಾ ಹೆಸರನ್ನು ಕೇಳಿದಾಗ ಬ್ಲಷ್‌ ಆದರು ಈ ಸೂಪರ್‌ ಸ್ಟಾರ್‌.

410

ನಂತರ ಅನಿಲ್,'ನಿಮ್ಮ ಇನ್ನೊಬ್ಬ ನೆಚ್ಚಿನ ಸಹನಟಿ ಇದ್ದಾರೆ. ಅವರು ಸಂಗೀತ ಬಿಜ್ಲಾನಿ.' ಎಂದಾಗ  'ಅವಳು ನನ್ನ ನಿಜ ಜೀವನದ ನಾಯಕಿ' ಎಂದು ಉತ್ತರಿಸಿದ್ದರು ಸಲ್ಲು.

510

ಸಲ್ಮಾನ್ ಮತ್ತು ಸಂಗೀತ ಇಬ್ಬರೂ ಡೇಟಿಂಗ್ ಮಾಡುತ್ತಿದ್ದು ಮದುವೆಯಾಗಲು ಬಯಸಿದ್ದರು, ಆದರೆ ಪ್ಲಾನ್‌ನಂತೆ ಎಲ್ಲವೂ ಆಗಲಿಲ್ಲ.

610

ಜನಪ್ರಿಯ ಚಾಟ್ ಶೋ ಕಾಫಿ ವಿಥ್ ಕರಣ್ ನಲ್ಲಿ, ಸಲ್ಮಾನ್ ಅವರು ಸಂಗೀತಾ ಬಿಜ್ಲಾನಿಯನ್ನು ಮದುವೆಯಾಗಲು ರೆಡಿಯಾಗಿದ್ದು ಕಾರ್ಡ್‌ಗಳನ್ನು ಸಹ ಮುದ್ರಿಸಲಾಗಿತ್ತು ಎಂದು ಒಪ್ಪಿಕೊಂಡಿದ್ದರು. ಆದರೆ,  ಇನ್ನೊಬ್ಬ ಸಲ್ಮಾನ್‌  ರೆಡ್ ಹ್ಯಾಂಡ್ ಆಗಿ ಇನ್ನೊಬ್ಬ ಮಹಿಳೆಯೊಂದಿಗೆ ಸಿಕ್ಕಿ ಬಿದ್ದಾಗ ಮದುವೆಯಿಂದ ಹಿಂದೆ ಸರಿದರು ನಟಿ ಸಂಗೀತಾ ಬಿಜ್ಲಾನಿ.

710

ನಂತರ, ಸಂಗೀತ ಕ್ರಿಕೆಟರ್‌ ಮೊಹಮ್ಮದ್ ಅಜರುದ್ದೀನ್ ಅವರನ್ನು ವಿವಾಹವಾದರು; ಈಗ ಅವರಿಬ್ಬರೂ ಬೇರೆಯಾಗಿದ್ದಾರೆ.

810

ಬಾಲಿವುಡ್‌ನ ಬಾಡ್‌ಬಾಯ್‌ ಮತ್ತು  ವಿಶ್ವ ಸುಂದರಿ ಐಶ್ವರ್ಯಾ ರೈ ಲವ್‌ಸ್ಟೋರಿಯಂತೂ ಬಿ ಟೌನ್‌ನಲ್ಲಿ ಸಖತ್‌ ಸದ್ದು ಮಾಡಿತ್ತು, ಇಂದಿಗೂ ಇದರ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ.

910

ಸಲ್ಮಾನ್ ಜೊತೆ ವಿವಾದಾತ್ಮಕ  ಪಾಸ್ಟ್‌ ಹೊಂದಿದ್ದ  ಐಶ್ವರ್ಯಾ ರೈ  ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮದುವೆಯಾಗಿದ್ದು  ಆರಾಧ್ಯ ಎಂಬ ಮಗಳನ್ನೂ ಹೊಂದಿದ್ದಾರೆ. 

1010

ಮತ್ತೊಂದೆಡೆ,  ಬಹಳ ದಿನಗಳ ಕಾಲ  ಸಲ್ಮಾನ್ ಜೊತೆ ಡೇಟಿಂಗ್ ಮಾಡಿದ್ದಾರೆ ಎಂಬ ರೂಮರ್‌ ಹೊಂದಿದ್ದ ಕತ್ರಿನಾ ಕೈಫ್ ಕೂಡ ಈ ನಟನಿಂದ ದೂರವಾಗಿದ್ದಾರೆ ಈಗ.

click me!

Recommended Stories