ನಿನ್ನೆ ರಾತ್ರಿ ಜಾನ್ವಿ ಕಪೂರ್ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರಾಂಪ್ ಮೇಲೆ ಹೆಜ್ಜೆ ಹಾಕಿದರು. ಈ ವೇಳೆ ಬ್ಲ್ಯಾಕ್ ಡ್ರೆಸ್ ಧರಿಸಿದ್ದರು. ಅವರ ನಡಿಗೆಗೆ ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಜಾನ್ವಿ ಕಪೂರ್ ಅವರನ್ನು ನೋಡಿದ ಒಬ್ಬ ವ್ಯಕ್ತಿ, ಇವರ ಫ್ಲೈಟ್ ಮಿಸ್ ಆಗ್ತಿದೆ ಅನ್ಸುತ್ತೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಮಾಡೆಲಿಂಗ್ ಹಾಳು ಮಾಡ್ತಿದ್ದಾರೆ ಎಂದಿದ್ದಾರೆ.
ಜಾನ್ವಿ ಕಪೂರ್ ಅವರನ್ನ ನೋಡಿದ ಒಬ್ಬ ವ್ಯಕ್ತಿ, ಇವರಿಗೆ ಆಕ್ಟಿಂಗ್ ಬರಲ್ಲ, ರಾಂಪ್ ಮೇಲೆ ನಡೆಯೋಕೂ ಬರಲ್ಲ ಎಂದಿದ್ದಾರೆ. ಅವರಿಗಿಂತ ಚೆನ್ನಾಗಿ ಮಾಡೆಲ್ ಮಾಡ್ತಾರೆ ಎಂದಿದ್ದಾರೆ.
ಜಾನ್ವಿ ಕಪೂರ್ ಅವರ ರಾಂಪ್ ವಾಕ್ ನೋಡಿದ ಒಬ್ಬ ವ್ಯಕ್ತಿ, ಛಪರಿ ವಾಕ್, ಇವರಿಗಿಂತ ಕಂಗನಾ ಚೆನ್ನಾಗಿ ಮಾಡ್ತಾರೆ. ಅನನ್ಯ ಪಾಂಡೆ ತರ ಆಗೋಕೆ ಟ್ರೈ ಮಾಡ್ತಿದ್ದಾರೆ ಎಂದಿದ್ದಾರೆ.
ಕೆಲವರು ಶ್ರೀದೇವಿ ಬಗ್ಗೆ ಜಾನ್ವಿ ಕಪೂರ್ ಅವರಿಗೆ ಕಾಮೆಂಟ್ ಮಾಡಿದ್ದಾರೆ. ಒಬ್ಬರು, ಅಮ್ಮನ ಹೆಸ್ರು ಹಾಳು ಮಾಡ್ತಿದ್ದಾರೆ ಎಂದಿದ್ದಾರೆ. ಇವರ ಟ್ರೈನ್ ಮಿಸ್ ಆಗ್ತಿದೆ ಅನ್ಸುತ್ತೆ ಎಂದಿದ್ದಾರೆ.
ಜಾನ್ವಿ ಕಪೂರ್ ಅವರಿಗೆ ಸಲಹೆ ನೀಡುತ್ತಾ ಒಬ್ಬರು, ಇವರು ಆಕ್ಟಿಂಗ್ ಬಿಡಬೇಕು ಎಂದಿದ್ದಾರೆ. ಫೋಟೋಗ್ರಾಫರ್ಸ್ ನೋಡಿ ಜಾಸ್ತಿ ಖುಷಿ ಪಟ್ಟಿದ್ದಾರೆ ಎಂದಿದ್ದಾರೆ.