ಶ್ರೀದೇವಿ ಮಗಳು ಜಾಹ್ನವಿ ಕಪೂರ್‌ಗೆ ಕ್ಯಾಮೆರಾ ಸೆನ್ಸೇ ಇಲ್ಲ; ಬಟಾ ಬಯಲಿನಲ್ಲಿ ಪ್ಯಾಂಟ್..!

Published : Feb 06, 2025, 12:11 PM IST

ಭಾರತೀಯ ಚಿತ್ರರಂಗದ ಅಪ್ಸರೆ ಎಂದೇ ಖ್ಯಾತಿ ಪಡೆದಿದ್ದ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೋರ್‌ಗೆ ಕ್ಯಾಮರಾ ಸೆನ್ಸೇ ಇಲ್ಲವೆಂಬಂತೆ ಕಾಣುತ್ತಿದೆ. ಲವ್ಯಾಪಾ ಸ್ಕ್ರೀನಿಂಗ್‌ನಲ್ಲಿ ಜಾಹ್ನವಿ ಕಪೂರ್ ಕ್ಯಾಮೆರಾ ಕಣ್ಣು ಮತ್ತು ಬಟಾ ಬಯಲಿನ ಜಾಗದಲ್ಲಿಯೇ ಎಲ್ಲರೆದುರು ತಮ್ಮ ಡ್ರೆಸ್ ಅಡ್ಜಸ್ಟ್ ಮಾಡಿಕೊಂಡಿದ್ದಾಳೆ. ಜೊತೆಗೆ, ಪ್ಯಾಂಟ್‌ ಅನ್ನು..

PREV
16
ಶ್ರೀದೇವಿ ಮಗಳು ಜಾಹ್ನವಿ ಕಪೂರ್‌ಗೆ ಕ್ಯಾಮೆರಾ ಸೆನ್ಸೇ ಇಲ್ಲ; ಬಟಾ ಬಯಲಿನಲ್ಲಿ ಪ್ಯಾಂಟ್..!

ಭಾರತೀಯ ಚಿತ್ರರಂಗದ ಅಪ್ಸರೆ ಎಂದೇ ಖ್ಯಾತಿ ಪಡೆದಿದ್ದ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೋರ್‌ಗೆ ಕ್ಯಾಮರಾ ಸೆನ್ಸೇ ಇಲ್ಲವೆಂಬಂತೆ ಕಾಣುತ್ತಿದೆ. ಜಾಹ್ನವಿ ಕಪೂರ್ ತಮ್ಮ ತಂಗಿ ಚಿತ್ರ ಲವ್ಯಾಪಾ ಸ್ಕ್ರೀನಿಂಗ್‌ಗೆ ಬಂದಿದ್ರು. ಫೋಟೋಗ್ರಾಫರ್‌ಗಳಿಗೆ ಪೋಸ್ ಕೊಡುವ ಮುನ್ನ ಜೀನ್ಸ್ ಮತ್ತು ಟೀ ಶರ್ಟ್ ಅಡ್ಜಸ್ಟ್ ಮಾಡ್ಕೊಂಡಿದ್ದಾರೆ.

26

ಲವ್ಯಾಪಾ ಸ್ಕ್ರೀನಿಂಗ್‌ನಲ್ಲಿ ಜಾಹ್ನವಿ ಕಪೂರ್ ಕ್ಯಾಮೆರಾ ಕಣ್ಣು ಮತ್ತು ಬಟಾ ಬಯಲಿನ ಜಾಗದಲ್ಲಿಯೇ ಎಲ್ಲರೆದುರು ತಮ್ಮ ಡ್ರೆಸ್ ಅಡ್ಜಸ್ಟ್ ಮಾಡಿಕೊಂಡಿದ್ದಾಳೆ. ಜೊತೆಗೆ, ಜೀನ್ಸ್ ಪ್ಯಾಂಡ್ ಕೆಳಗಿಳಿದಿದ್ದು, ಅದನ್ನು ಮೇಲಕ್ಕೆ ಎಳೆದುಕೊಂಡು ಸರಿ ಮಾಡಿಕೊಂಡಿದ್ದಾರೆ.

36

ಇದಾದ ನಂತರ ಪುನಃ ಎಲ್ಲರ ಎದುರಿನಲ್ಲಿಯೇ ಜಾಹ್ನವಿ ಕಪೂರ್ ತಮ್ಮ ಟೀ ಶರ್ಟ್ ಅನ್ನು ಒಮ್ಮೆ ಸಡಿಲಪಡಿಸಿಕೊಂಡು ಮತ್ತೆ ಕೆಳಗೆ ಎಳೆದು ಸರಿಪಡಿಸಿಕೊಂಡಿದ್ದಾರೆ.

46

ಲವ್ಯಾಪಾ ಸ್ಕ್ರೀನಿಂಗ್‌ನಲ್ಲಿ ಜಾಹ್ನವಿ ಕಪೂರ್ ಕಪ್ಪು ಟೀ ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ಫೋಟೋಗಳು ಮತ್ತು ವೀಡಿಯೋಗಳು ವೈರಲ್ ಆಗಿವೆ.

56

ಕ್ಯಾಮೆರಾಗಳ ಮುಂದೆ ಬರುವ ಮೊದಲೇ ಮೈಮೇಲಿನ ಬಟ್ಟೆಗಳ ಬಗ್ಗೆ ಗಮನಹರಿಸಿ ಸರಿಪಡಿಸಿಕೊಂಡು ಬರಬೇಕು. ಆದರೆ, ಜಾಹ್ನವಿ ಕಪೂರ್ ಕ್ಯಾಮೆರಾ ಎದುರೇ ಡ್ರೆಸ್ ಸರಿ ಮಾಡಿಕೊಂಡು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

66

ಜಾಹ್ನವಿ ಕಪೂರ್ ಅವರ ಟೀ ಶರ್ಟ್‌ನಲ್ಲಿ ಲವ್ಯಾಪಾ ಅಂತ ಬರೆದಿತ್ತು ಮತ್ತು ಅವರ ತಂಗಿ ಖುಷಿ ಜೊತೆ ಬಾಲ್ಯದ ಫೋಟೋ ಇತ್ತು.  ಫೋಟೋಗಳು ವೈರಲ್ ಆಗುತ್ತಿವೆ.

Read more Photos on
click me!

Recommended Stories