ಕ್ಯಾಮೆರಾಮನ್ ಆಗಿ ತೆಲುಗು, ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಶಿವ, 2011ರಲ್ಲಿ ಕಾರ್ತಿ ಹೀರೋ ಆಗಿದ್ದ ಸಿರುತೈ ಸಿನಿಮಾದಿಂದ ಡೈರೆಕ್ಟರ್ ಆದ್ರು. ರಿಮೇಕ್ ಸಿನಿಮಾ ಆದ್ರೂ, ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಸೂಪರ್ ಹಿಟ್ ಮಾಡಿದ್ರು. ಅದಕ್ಕೇ ಅವ್ರನ್ನ ಸಿರುತೈ ಶಿವ ಅಂತಾರೆ. ಸಿರುತೈ ಸಿನಿಮಾ ನಂತರ ಅಜಿತ್ ಸಿನಿಮಾಗೆ ಡೈರೆಕ್ಷನ್ ಮಾಡೋ ಚಾನ್ಸ್ ಸಿಕ್ತು.