ಬಾಲಿವುಡ್ ಮಿಸ್ ಸನ್‌ಶೈನ್ ಜಾಕ್ವೆಲಿನ್ ಫರ್ನಾಂಡೀಸ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 44 ಮಿಲಿಯನ್‌ಗೆ ತಲುಪಿದೆ.

211
ಫ್ಯಾನ್ಸ್ ಜೊತೆ ಜಾಕಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾರೆ.

311
ಹಾಗೆಯೇ ತಮ್ಮ ಹಳೆಯ ಫೋಟೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಿರುವುದರಿಂದ ಕಮೆಂಟ್ ಹಾಗೂ ಲೈಕ್‌ಗಳು ಹೆಚ್ಚುತ್ತಿರುತ್ತದೆ.

411
ತಮ್ಮ ಸಿನಿಮಾ ಸೆಟ್‌ಗಳಿಂದಲೂ ಜಾಕಿ ಫೋಟೋ ಶೇರ್ ಮಾಡುತ್ತಿರುತ್ತಾರೆ.

511
ಲಾಕ್‌ಡೌನ್ ನಂತರವಂತೂ ಸೆಟ್ ಫೋಟೋ ಹಾಕಿ ತಾನು ಎಷ್ಟರ ಮಟ್ಟಿಗೆ ಶೂಟಿಂಗ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ತೋರಿಸುತ್ಥಾರೆ.

611
ಹೆಲ್ತ್ ಬಗ್ಗೆ ಅವರು ಕೊಡೋ ಟಿಪ್ಸ್‌ಗಾಗಿಯೂ ಫ್ಯಾನ್ಸ್ ಅವರನ್ನು ಫಾಲೋ ಮಾಡುತ್ತಾರೆ.

711
ನಟಿ ತಮ್ಮ ಏಕಾಂತ ಸಮಯ, ತಮ್ಮ ಚಟುವಟಿಗಳ ಅಪ್‌ಡೇಟ್ ಕೂಡಾ ಕೊಡುತ್ತಿರುತ್ತಾರೆ.

811
ಹೆಲ್ತ್, ಫಿಟ್‌ನೆಸ್ ಸಂಬಂಧ ಜಾಕಿ ಒಂದಲ್ಲಾ ಒಂದು ಪೋಸ್ಟ್ ಹಾಕುತ್ತಲೇ ಇರುತ್ತಾರೆ.

911
ಇನ್ನು ಜಾಕಿ ಔಟ್‌ಫಿಟ್‌ಗಾಗಿಯೇ ನಟಿಯನ್ನು ಫಾಲೋ ಮಾಡುವವರಿದ್ದಾರೆ.

1011
ಸ್ಟೈಲ್‌ನಲ್ಲಿ ಜಾಕಿಗೆ ಜಾಕಿಯೇ ಸಾಟಿ. ಭಾರೀ ಫ್ಯಾಷನೆಬಲ್ ಡ್ರೆಸ್‌ನಲ್ಲಿ ಫೋಟೋಸ್ ಹಾಕುವುದರಿಂದ ಯುವ ಜನ ಜಾಸ್ತಿ ಫಾಲೋ ಮಾಡುತ್ತಾರೆ.

1111
ಇನ್ನು ಜಾಕಿ ಪರಿಸರದ ಬಗ್ಗೆಯೂ ಅತೀವ ಪ್ರೀತಿ ಹೊಂದಿದ್ದು, ಗಿಡ, ಪರಿಸರ ಕಾಳಜಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.