'ಬೆಂಗಳೂರ್ ಡೇಸ್' ಸಿನಿಮಾ ಖ್ಯಾತಿಯ ಮಲಯಾಳಂ ನಟ ಫಹಾದ್ ಫಾಸಿಲ್ 38ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದ್ದು, ನಟಿ, ಪತ್ನಿ ನಸ್ರಿಯಾ ನಾಝಿಮ್ ಬ್ಯೂಟಿಫುಲ್ ವಿಶ್ ಮಾಡಿದ್ದಾರೆ.

27
ಲಾಕ್‌ಡೌನ್ ಸಮಯವಾದ್ದರಿಂದ ನಾಝಿಮ್ ಸರಳವಾಗಿ ಮನೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

37
ಕೊನೆಯದಾಗಿ ಟ್ರಾನ್ಸ್ ಸಿನಿಮಾದಲ್ಲಿ ಕಾಣಿಸಿಕೊಂಡ ಫಹಾದ್ ಸಿನಿಮಾಗೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

47
ಫಹಾದ್ ಪತ್ನಿ ನಸ್ರಿಯಾ ಹಾಗೂ ಸಹ ನಟ ಪೃಥ್ವಿರಾಜ್ ಫಹಾದ್‌ಗೆ ವಿಶ್ ಮಾಡಿದ್ದಾರೆ.

57
ಫಹಾದ್ ಜೊತೆಗಿನ ಚಂದದ ಫೋಟೋ ಶೇರ್ ಮಾಡಿಕೊಂಡ ನಸ್ರಿಯಾ ಭಾವುಕವಾಗಿ ಪತಿಗೆ ವಿಶ್ ಮಾಡಿದ್ದಾರೆ.

67
ನಟ ಪೃಥ್ವಿಯಾಜ್ ಸುಕುಮಾರನ್ ಪತ್ನಿ ಹಾಗೂ ಫಹಾದ್-ನಸ್ರಿಯಾ ಜೊತೆಗಿನ ಫೋಟೋ ಶೇರ್ ಮಾಡಿ ಬರ್ತ್‌ಡೇ ವಿಶ್ ಮಾಡಿದ್ದಾರೆ.

77
ಟ್ರಾನ್ಸ್ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.