ಇದು ಮನೆಯಲ್ಲ ಹೃತಿಕ್‌ ರೋಷನ್‌ರ ಕಸ್ಟಮೈಸ್ಡ್‌ ಕಾರು!

Suvarna News   | Asianet News
Published : Jul 20, 2020, 03:32 PM IST

ಬಾಲಿವುಡ್‌ನ ಹಲವು ಸ್ಟಾರ್ಸ್‌ಗೆ ತರತರದ ಕಾರುಗಳ ಗೀಳಿದೆ. ದುಬಾರಿ ಕಾರುಗಳು ಮಾಲೀಕರೂ ಹೌದು. ಆಗಾಗ ಅವರ ಕಾರುಗಳ ಪೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುತ್ತವೆ. ಸದ್ಯಕ್ಕೆ ನಟ ಹೃತಿಕ್‌ ರೋಷನ್‌ ಕಾರು ಚರ್ಚೆಯಲ್ಲಿದ್ದು, ಅದರ ಪೋಟೋಗಳು ವೈರಲ್‌ ಆಗುತ್ತಿವೆ. ಕ್ರಿಶ್‌ ನಟನ ಮಾಡಿಫೈಡ್‌ ಕಾರು ಐಷಾರಾಮಿ ಮನೆಗಿಂತ ಕಡಿಮೆಯಿಲ್ಲ. ಇಲ್ಲಿವೆ ಕಸ್ಟಮೈಸ್ಡ್‌  ಮರ್ಸಿಡಿಸ್ ವಿ-ಕ್ಲಾಸ್ ಫೋಟೋಗಳು.

PREV
110
ಇದು ಮನೆಯಲ್ಲ ಹೃತಿಕ್‌ ರೋಷನ್‌ರ ಕಸ್ಟಮೈಸ್ಡ್‌  ಕಾರು!

ಹೃತಿಕ್ ರೋಷನ್ ಲಕ್ಷುರಿಯಸ್‌ ಲೈಫ್‌ಸ್ಟೈಲ್‌ನ ಫ್ಯಾನ್‌. ಅವರ ಮನೆಯವರಾಗಲಿ ಅಥವಾ ವೆಹಿಕಲ್‌ ಆಗಿರಲಿ ಎಲ್ಲವೂ ಒಂದಕ್ಕಿಂತ ಒಂದು ಬೆಸ್ಟ್‌ ಹಾಗೂ ಸ್ಟೈಲಿಶ್‌.

210

ವೆಹಿಕಲ್‌ಗಳ ಬಗ್ಗೆ ಕ್ರೇಜ್‌ ಹೊಂದಿರುವ ಹೃತಿಕ್‌ ಸ್ವಲ್ಪ ಸಮಯದ ಹಿಂದೆ ತಮ್ಮ ಮರ್ಸಿಡಿಸ್ ವಿ-ಕ್ಲಾಸ್ ಕಾರನ್ನು ತುಂಬಾ ಐಷಾರಾಮಿಯಾಗಿ ಮಾಡಿಫೈ‌ ಮಾಡಿಸಿದ್ದಾರೆ.

310

ಹೃತಿಕ್‌ನ ಮರ್ಸಿಡಿಸ್‌ನ್ನು ಕಂಪನಿ ಕಸ್ಟಮೈಸ್ ಮಾಡಿದೆ. ಅವರ ಕಾರಿನ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

410

ಕಸ್ಟಮೈಸ್ ಮಾಡಲು ಇಡೀ ಒಂದು  ತಿಂಗಳು ಸಮಯ ತೆಗೆದುಕೊಂಡಿರುವ ಅವರ ಮರ್ಸಿಡಿಸ್ ಲಕ್ಷುರಿಯಸ್‌ ಮನೆಯಂತೆ ಕಾಣುತ್ತದೆ.

510

ವಿ-ಕ್ಲಾಸ್ ಒಳಭಾಗವನ್ನು ಮಾರ್ಪಡಿಸಲಾಗಿದೆ. ಇದರ ಎರಡನೇ ಸಾಲಿನ ಸೀಟನ್ನು ಕ್ಯಾಪ್ಟನ್ಸ್ ಸೀಟ್ ಎಂದು ಹೆಸರಿಸಲಾಗಿದೆ. ಮೂರನೆಯ ಸಾಲಿನಲ್ಲಿ ಸೋಫಾ ಸೀಟ್‌ ಇರಿಸಲಾಗುತ್ತದೆ ಮತ್ತು ಎರಡನ್ನೂ ಫೇಸ್‌ ಟೂ ಫೇಸ್‌ ಡಿಸೈನ್‌ ಮಾಡಲಾಗಿದೆ.

610

ಈ ಸೋಫಾ ಸೀಟಿನಲ್ಲಿ ಹಾರಿಜಾಂಟಲ್‌ ಹಾಗೂ ಫುಟ್‌ ರೆಸ್ಟ್‌ ಒದಗಿಸಲಾಗಿದ್ದು ಅದು ಹಾಸಿಗೆಯಂತೆ ಆಗುತ್ತದೆ.

710

ಕಾರಿನೊಳಗೆ ಆಂಬಿಯೆಂಟ್ ಲೈಟಿಂಗ್ ಮತ್ತು ರೀಡಿಂಗ್ ಲೈಟ್ ಅಳವಡಿಸಲಾಗಿದೆ. ಇದರೊಂದಿಗೆ, ಒಳಾಂಗಣದಲ್ಲಿ ಅನೇಕ ಸ್ಥಳಗಳಲ್ಲಿ ಮರದೊಂದಿಗೆ ಕ್ರೋಮ್ ಅನ್ನು ಸ್ಥಾಪಿಸಲಾಗಿದೆ. ಕಾರಿನ  ರೂಫ್‌ನಲ್ಲಿ ಎಸಿ ವೆಂಟ್‌ ಒದಗಿಸಲಾಗಿದೆ.

810

ರೆಫ್ರಿಜರೇಟರ್ ಮತ್ತು ಸೆಂಟರ್ ಟೇಬಲ್ ಸೌಲಭ್ಯವನ್ನೂ ಹೊಂದಿದೆ. ಕಾರ್ ವಿಂಡೋದಲ್ಲಿ ಎಲೆಕ್ಟ್ರಿಕ್ ಬ್ಲೈಂಡ್ಸ್, ರೂಫ್‌ ಲೈಟ್‌ಗಳಿವೆ.

910

ಕಾರಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇದಲ್ಲದೆ, ವಾಹನವು ಟ್ವೀನ್‌ ಜಂಪ್ ಸೀಟ್‌ ಹೊಂದಿದೆ. 32 ಇಂಚಿನ ಟಿವಿಯೂ ಇದೆ.
 
1010

ಕಾರಿನ ಒಳಭಾಗದಲ್ಲಿ ಲೆದರ್‌ ವರ್ಕ್‌ ಕಾಣಬಹುದು, ಹೃತಿಕ್ ಫೇವರೇಟ್‌ ಕಲರ್‌ ಬಿಳಿ ಹಾಗಾಗಿ ಕಾರಿನ ಸೀಟ್‌ ಬಣ್ಣ ಬಿಳಿ. ಮುಂದಿನ ಎರಡು ಆಸನಗಳಲ್ಲಿ ವಿದ್ಯುತ್ ನಿಯಂತ್ರಣವನ್ನು ಸಹ ಒದಗಿಸಲಾಗಿದೆ. ಹೃತಿಕ್ ಅವರ ಕಾರು ಐಷಾರಾಮಿ ಬಂಗಲೆಗಿಂತ ಕಡಿಮೆಯಿಲ್ಲ.

click me!

Recommended Stories