Published : Jul 19, 2020, 10:49 PM ISTUpdated : Jul 19, 2020, 10:52 PM IST
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಯ ಪಾತ್ರ ನಿರ್ವಹಣೆ ನೋಡಿ ನೀವು ವಾಹ್ ಎಂದಿರಬಹುದು. ಇದೀಗ ಆತನ ಪತ್ನಿ ಆಲಿಯಾ ಗಂಡನಿಂದ ಬೇರೆಯಾಗಿ ಬದುಕುತ್ತಿದ್ದಾಳೆ. ಅದಕ್ಕೆ ಆಕೆ ನೀಡುತ್ತಿರುವ ಕಾರಣಗಳು ಒಂದಿಷ್ಟು ಇವೆ. ಇದೀಗ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.