ಹೇಗಿದ್ದರು ನೋಡಿ ಬಾಲಿವುಡ್‌ನ ಈ ಸ್ಟಾರ್‌ಗಳು - ಥ್ರೋಬ್ಯಾಕ್‌ ಫೋಟೋಗಳು

Suvarna News   | Asianet News
Published : Jul 20, 2020, 03:06 PM IST

ಕೆಲವು ಬಾಲಿವುಡ್ ಸೆಲೆಬ್ರೆಟಿಗಳ ಅನ್‌ಸೀನ್‌ ಹಾಗೂ ಥ್ರೋಬ್ಯಾಕ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಕಾಜೋಲ್, ಮಾಧುರಿ ದೀಕ್ಷಿತ್, ಕರೀನಾ ಕಪೂರ್ ಮತ್ತು ಕರಿಷ್ಮಾ ಕಪೂರ್ ಅವರನ್ನು ಸಂಪೂರ್ಣವಾಗಿ ವಿಭಿನ್ನ ಲುಕ್‌ನಲ್ಲಿ ನೋಡಬಹುದು. ಹಿಂದೆ ಹೇಗಿದ್ದರು  ನೋಡಿ ಈ ನಿಮ್ಮ ನೆಚ್ಚಿನ ನಟನಟಿಯರು. 

PREV
112
ಹೇಗಿದ್ದರು ನೋಡಿ ಬಾಲಿವುಡ್‌ನ ಈ ಸ್ಟಾರ್‌ಗಳು -  ಥ್ರೋಬ್ಯಾಕ್‌ ಫೋಟೋಗಳು

ಸಹೋದರಿ ಕರಿಷ್ಮಾಳ ತೊಡೆಯ ಮೇಲೆ ಕುಳಿತಿರುವ  ಕರೀನಾ ಕಪೂರ್ ಅತ್ಯಂತ ಮುದ್ದಾಗಿ ಕಾಣಿಸುತ್ತಿದ್ದಾಳೆ. ಕರಿಷ್ಮಾ 90ರ ದಶಕದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರೆ, ಕರೀನಾ ಎಂಟ್ರಿ ಕೊಟ್ಟಿದ್ದು  2000ರಲ್ಲಿ. ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾರ ಲುಕ್‌ಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
 
212

ಇಂದು ತುಂಬಾ ಫಿಟ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಶಿಲ್ಪಾ ಶೆಟ್ಟಿ ಬಾಜಿಗರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಾಗ ಹೀಗಿದ್ದರು.

312

ಮಾಧುರಿ ದೀಕ್ಷಿತ್ ಮತ್ತು ಸಲ್ಮಾನ್ ಖಾನ್ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆಗಿನ  ಫೋಟೋಗಳಿಗೂ  ಹಾಗೂ ನಟರ ಈಗಿನ ಲುಕ್‌ಗೂ ಸಖತ್‌ ವ್ಯತ್ಯಾಸವಿದೆ.

412

ಆಗ ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ಇಬ್ಬರೂ ಲಾಂಗ್‌ ಹೇರ್‌ಸ್ಟೈಲ್‌ ಹಾಗೂ ಲೀನ್‌ ಬಾಡಿಯನ್ನು  ಹೊಂದಿದ ನಟರು.

512

ಅಜಯ್ ದೇವಗನ್‌ರಲ್ಲೂ ಸಾಕಷ್ಟು ಬದಲಾವಣೆಗಳಿವೆ.

ಅಜಯ್ ದೇವಗನ್‌ರಲ್ಲೂ ಸಾಕಷ್ಟು ಬದಲಾವಣೆಗಳಿವೆ.

612

90ರ ದಶಕದಲ್ಲಿ ಕಾಜೋಲ್‌ ಲುಕ್‌ ತುಂಬಾ ಡಿಫೆರೆಂಟ್‌ ಆಗಿತ್ತು. 

712

ಅಕ್ಷಯ್ ಕುಮಾರ್ ಮತ್ತು ಟಬು ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಂದಿನ ಇಬ್ಬರ ಲುಕ್‌ಗೆ ಈ ಫೋಟೋ ಮ್ಯಾಚ್‌ ಆಗುವುದೇ ಇಲ್ಲ.

812

ಹೇಗಿತ್ತು ನೋಡಿ ಸಾಜನ್ ಚಿತ್ರದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್ ಮತ್ತು ಸಲ್ಮಾನ್ ಖಾನ್‌ರ ಲುಕ್‌ ಹಾಗೂ ಸ್ಟೈಲ್‌.    

912

ಪಪ್ಪಾ ಸಲೀಮ್ ಖಾನ್‌ ಜೊತೆ ಕ್ರಿಕೆಟ್ ಆಡುತ್ತಿರುವ ಸಲ್ಮಾನ್ ಖಾನ್.

1012

ತಾಯಿ ಬಬಿತಾ ಜೊತೆ ಕರೀಷ್ಮಾ ಹಾಗೂ ಕರೀನಾ ಕಪೂರ್. ಅಕ್ಕ ತಂಗಿಯರ ಲುಕ್‌ ಇಂದು ಕಂಪ್ಲೀಟ್‌ ಬದಲಾಗಿರುವುದು ನಾವು ನೋಡುತ್ತಿದ್ದೇವೆ.

1112

ಅಮೀರ್ ಖಾನ್, ಸೈಫ್ ಅಲಿ ಖಾನ್, ಅಕ್ಷಯ್ ಕುಮಾರ್ ಮತ್ತು ಕಾಜೋಲ್ ಸ್ಲಿಮ್ ಆಗಿದ್ದರು. ಹಳೆ ಫೋಟೋಗೂ ಇಂದಿಗೂ ಎಲ್ಲರಲ್ಲೂ ಸಾಕಷ್ಟು ಬದಲಾವಣೆ ಆಗಿದೆ.

1212

ತಂದೆ ಶತ್ರುಘ್ನ ಸಿನ್ಹಾ ಮತ್ತು ತಾಯಿ ಪೂನಮ್ ಜೊತೆ ಕುಳಿತಿರುವ ನಟಿ ಸೋನಾಕ್ಷಿ ಸಿನ್ಹಾರನ್ನು ಗುರುತಿಸುವುದು ಕಷ್ಟ.

click me!

Recommended Stories