ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿಯ ನೆಟ್‌ ವರ್ತ್‌ ಎಷ್ಟು ಗೊತ್ತಾ?

Suvarna News   | Asianet News
Published : May 18, 2021, 11:42 AM IST

ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ  ಸೌತ್‌ನ ಟಾಪ್‌ ನಟಿಯರಲ್ಲಿ ಒಬ್ಬರು. ಮೊದಲಿಗೆ ಮಲೆಯಾಳಂ ಸಿನಿಮಾದ ಮೂಲಕ ಗುರುತಿಸಿಕೊಂಡಿರುವ ಸಾಯಿ ಪಲ್ಲವಿ ತೆಲುಗು ತಮಿಳನಲ್ಲೂ ಫೇಮಸ್‌.  ಗಳಿಕೆಯಲ್ಲಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಇತರ ಪ್ರಮುಖ ನಟಿಯರ ಜೊತೆಯಲ್ಲಿದ್ದಾರೆ. ಸಾಯಿ ಪಲ್ಲವಿಯ ನೆಟ್‌ ವರ್ತ್‌ ಹಾಗೂ ಸಂಭಾವನೆಯ ವಿವರ ಇಲ್ಲಿದೆ. 

PREV
110
ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿಯ ನೆಟ್‌ ವರ್ತ್‌ ಎಷ್ಟು ಗೊತ್ತಾ?

ಸಾಯಿ ಪಲ್ಲವಿ 2015ರಲ್ಲಿ ಮಲಯಾಳಂ ಚಿತ್ರ ಪ್ರೇಮಂ ಮೂಲಕ ಲೀಡ್‌ ನಟಿಯಾಗಿ ಕಾಣಿಸಿಕೊಂಡರು. ಅಂದಿನಿಂದ, ಸಾಯಿ ಪಲ್ಲವಿ ಹಿಂದಿರುಗಿ  ನೋಡಲಿಲ್ಲ.

210

ಫಿಧಾ, ಕರು, ಮಾರಿ, ಕಾಳಿ ಮುಂತಾದ ಸಿನಿಮಾಗಳ ಮೂಲಕ ಸಾಯಿ ಪಲ್ಲವಿ ದಕ್ಷಿಣದ ಪ್ರಮಖ ನಟಿಯಾಗಿ ಗುರುತಿಸಿಕೊಂಡಿದ್ದಾರೆ.   

310

2020ರಲ್ಲಿ,  ಫೋರ್ಬ್ಸ್ ನಿಯತಕಾಲಿಕೆಯು ಭಾರತದ 30 ವರ್ಷದೊಳಗಿನ ಟಾಪ್‌ 30 ನಟಿಯರಲ್ಲಿ ಸಾಯಿ ಪಲ್ಲವಿಯನ್ನು ಒಬ್ಬರೆಂದು ಗುರುತಿಸಿತ್ತು.

410

ಸಾಯಿ ಅವರು ಜಾರ್ಜಿಯಾದ ಟಿಬಿಲಿಸಿಯಿಂದ ವೈದ್ಯಕೀಯದಲ್ಲಿ ಪದವಿ ಪಡೆದಿದ್ದಾರೆ.  

510

ಡಾಕ್ಟರ್‌ ಆಗಿ ಕೆರಿಯರ್‌ ಆಯ್ಕೆ ಮಾಡಿಕೊಂಡು, ಹೃದ್ರೋಗ ತಜ್ಞರಾಗಬೇಕೆಂದು ಬಯಸುತ್ತಾರಂತೆ ಈ ನಟಿ.

610

ನಟಿ ಸಾಯಿ ಪಲ್ಲವಿ ಕೇರಳದವರು ಎಂಧು ಹೆಚ್ಚಿನವರು ತಿಳಿದ್ದಾರೆ. ಆದರೆ ಅವರು ತಮಿಳುನಾಡಿನ ನೀಲಗಿರಿ ಬೆಟ್ಟದ ಬಡಗ ಸಮುದಾಯದವರು. 

710

ಐಡಬ್ಲ್ಯೂಎಂಬುಜ್.ಕಾಮ್ ಪ್ರಕಾರ, 2020 ರಲ್ಲಿ, ಸಾಯಿ ಪಲ್ಲವಿಯ ನೆಟ್‌ವರ್ತ್‌ 3.5 ಮಿಲಿಯನ್ ಡಾಲರ್.

810

ಮೂಲಗಳ ಪ್ರಕಾರ, ಸಾಯಿ ಅವರಿಗೆ ರೂ. 2018ರಲ್ಲಿ ತೆಲುಗು ಚಿತ್ರವೊಂದರಲ್ಲಿ ನಟಿಸಲು 1.5 ಕೋಟಿ ರೂ ಸಂಭಾವನೆ ಪಡೆದಿದ್ದರು. 

910

ಗಳಿಕೆಯಲ್ಲಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಇತರ ಪ್ರಮುಖ ನಟಿಯರಾದ ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ವಾಲ್, ತಮ್ಮನಾ ಭಾಟಿಯಾ, ಅನುಷ್ಕಾ ಶೆಟ್ಟಿ ಮತ್ತು ನಯನತಾರಾ ಅವರೊಂದಿಗೆ ಸೇರಿಕೊಂಡಿದ್ದಾರೆ.

1010

ದಿ ನೆಟ್ ವರ್ತ್ ಪೋರ್ಟಲ್ ಪ್ರಕಾರ, ಸಮಂತಾರ ನೆಟ್‌ವರ್ತ್‌ 11 ಮಿಲಿಯನ್ ಡಾಲರ್ ಮತ್ತು ಒಂದು ಸಿನಿಮಾಕ್ಕೆ ಅವರ ಸಂಭಾವನೆ ರೂ. 2 ಕೋಟಿ.
 
click me!

Recommended Stories