ಅವರು ತಮ್ಮ ಮುಂಬೈ ಫ್ಲ್ಯಾಟ್‌ನಲ್ಲಿ ಮನೆಯ ಫೀಲ್ ಬರಲು, ತನ್ನ ಹೈದರಾಬಾದ್ ಮನೆಯಿಂದ ಕೆಲವು ಆತ್ಮೀಯ ಮತ್ತು ಪ್ರಿಯವಾದ ವಸ್ತುಗಳನ್ನು ತಂದಿದ್ದಾರೆ. ಮೊದಲು ಆಕೆ ತನ್ನ ಬಾಲಿವುಡ್ ಚಿತ್ರಗಳ ಚಿತ್ರೀಕರಣದಲ್ಲಿದ್ದಾಗ ಹೋಟೆಲ್‌ಗಳಲ್ಲಿ ವಾಸಿಸುತ್ತಿದ್ದರು. ಆದರರೆ ನಗರದಲ್ಲಿ ಮನೆ ಪಡೆದ ನಂತರ, ಮುಂಬೈಗೆ ಹೆಚ್ಚು ಆಟ್ಯಾಚ್ ಆಗಿದ್ದಾರೆ ಎಂದು ಮೂಲವು ಹೇಳಿದೆ.