ಶಿಲ್ಪಾ ಶೆಟ್ಟಿ (Shilpa Shetty): ಬಿ-ಟೌನ್‌ನ ಅತ್ಯಂತ ಸುಂದರ ಮತ್ತು ಫಿಟ್ ನಟಿಯರಲ್ಲಿ ಒಬ್ಬರಾದ ಶಿಲ್ಪಾ ಶೆಟ್ಟಿ ಅವರು ತಮ್ಮ ವೃತ್ತಿಜೀವನದ ಶುರುವಿನಲ್ಲಿ ಹೇಗಿದ್ದರು ನೋಡಿ. ಆರಂಭಿಸಿದರು. ಆದರೆ ಅದು ಈಗ ಹಿಸ್ಟರಿ. ಪ್ರಸ್ತುತ, 46 ನೇ ವಯಸ್ಸಿನ ಶಿಲ್ಪಾ, ದಿವಾ ಮಾತ್ರವಲ್ಲದೆ ಫರ್ಫೇಕ್ಟ್ ಫಿಗರ್ ಸಹ ಉಳಿಸಿಕೊಂಡಿದ್ದಾರೆ.