ಲೇಡಿ ಸೂಪರ್ ಸ್ಟಾರ್ ಪ್ರೆಗ್ನೆಂಟಾ..? ನಯನ್‌ತಾರಾ ಬಾಯ್‌ಫ್ರೆಂಡ್ ಫೋಸ್ಟ್ ನೋಡಿ ಫ್ಯಾನ್ಸ್‌ ಕನ್ಫ್ಯೂಸ್

Suvarna News   | Asianet News
Published : May 13, 2020, 04:22 PM ISTUpdated : May 13, 2020, 04:30 PM IST

ಲೇಡಿ ಸೂಪರ್ ಸ್ಟಾರ್ ನಯನ್‌ತಾರಾ ಪ್ರೆಗ್ನೆಂಟಾ..? ಹೀಗೊಂದು ಪ್ರಶ್ನೆ ಮೂಡೋಕೆ ಕಾರಣ ವಿಘ್ನೇಶ್ ಶಿವನ್ ಅವರ ಪೋಸ್ಟ್..! ಏನಿದು ವಿಷ್ಯ..? ಇಲ್ಲಿ ನೋಡಿ

PREV
16
ಲೇಡಿ ಸೂಪರ್ ಸ್ಟಾರ್ ಪ್ರೆಗ್ನೆಂಟಾ..? ನಯನ್‌ತಾರಾ ಬಾಯ್‌ಫ್ರೆಂಡ್ ಫೋಸ್ಟ್ ನೋಡಿ ಫ್ಯಾನ್ಸ್‌ ಕನ್ಫ್ಯೂಸ್

ಸದ್ಯ ನಯನ್‌ತಾರಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಗಾಸಿಪ್ ಆಗ್ತಿದೆ. ಲೇಡಿ ಸೂಪರ್‌ಸ್ಟಾರ್ ಬಾಯ್‌ಫ್ರೆಂಡ್ ನಿರ್ದೇಶಕ ವಿಘ್ನೇಶ್ ಶಿವನ್ ಅಮ್ಮಂದಿರ ದಿನ ಮಾಡಿರೋ ಪೋಸ್ಟ್ ಇದಕ್ಕೆಲ್ಲ ಕಾರಣ.

26

ಇದೀಗ ಫ್ಯಾನ್ಸ್ ನಯನ್‌ತಾರಾ ಗರ್ಭಿಣಿಯಾ ಎಂದು ಪ್ರಶ್ನೆ ಮಾಡೋಕೆ ಸ್ಟಾರ್ಟ್ ಮಾಡಿದ್ದಾರೆ.

36

ನಯನ್‌ತಾರಾ ಮುದ್ದಾದ ಮಗುವನ್ನು ಎತ್ತಿಕೊಂಡು ಕಡಲ ತೀರದಲ್ಲಿ ನಿಂತಿರುವ ಫೋಟೋವನ್ನು ಶಿವನ್ ಪೋಸ್ಟ್ ಮಾಡಿದ್ದಾರೆ.

46

ಮುಂದೊಂದು ದಿನ ಆಕೆ ಆತನ ಮಕ್ಕಳ ತಾಯಿಯಾಗುತ್ತಾಳೆ ಎಂದು ಶಿವನ್ ಬರೆದುಕೊಂಡಿದ್ದಾರೆ.

56

ಭವಿಷ್ಯದಲ್ಲಿ ನನ್ನ ಮಕ್ಕಳ ತಾಯಿಯಾಗುವವಳಿಗೆ ಅಮ್ಮಂದಿರ ದಿನದ ಶುಭಾಶಯ ಎಂದು ಅವರು ಪೋಸ್ಟ್ ಮಾಡಿದ್ದಾರೆ.

66

ಸ್ನೇಹಿತರಾಗಿದ್ದು, ಪ್ರೇಮಿಗಳಾದ ಇವರಿಬ್ಬರ ಸಂಬಂಧ ಶುರುವಾಗಿದ್ದು ನಾನುಮ್ ರೌಡಿ ದಾ ಸಿನಿಮಾದಿಂದ. ಈಗ ಇವರಿಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ.

click me!

Recommended Stories