ಸೈಫೀನಾ ಮಗ ತೈಮೂರ್ ಕವಿ ರವೀಂದ್ರನಾಥ ಟ್ಯಾಗೋರ್‌ ಸಂಬಂಧಿನಾ?

Suvarna News   | Asianet News
Published : Jul 06, 2020, 03:58 PM ISTUpdated : Sep 04, 2020, 09:51 AM IST

ತೈಮೂರ್‌ ಆಲಿ ಖಾನ್‌, ಬಾಲಿವುಡ್‌ನ ಫೇವರೇಟ್‌ ಹಾಗೂ ಫೇಮಸ್‌ ಸ್ಟಾರ್‌ ಕಿಡ್‌. ಹಿಂದಿ ಸಿನಿಮಾದ ಸ್ಟಾರ್‌ ಕಪಲ್‌ ಕರೀನಾ ಕಪೂರ್‌ ಹಾಗೂ ಸೈಫ್‌ ಆಲಿ ಖಾನ್‌ರ ಕ್ಯುಟ್‌ ಮಗ. ಈಗಲೇ ಫ್ಯಾನ್‌ ಕ್ಲಬ್‌ ಹೊಂದಿರುವ ಪುಣಾಣಿ ತೈಮೂರ್‌ ಪಾಪರಾಜಿಗಳ ಕಣ್ಮಣಿ. ಈ ಪುಟ್ಟ ನವಾಬ್ ತೈಮೂರ್ ಅಲಿ ಖಾನ್ ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಸುದ್ದಿ ಸಖತ್‌ ವೈರಲ್‌ ಆಗಿದ್ದು,  ಫ್ಯಾನ್ಸ್‌ ಆಶ್ಚರ್ಯ ಪಡುತ್ತಿದ್ದಾರೆ. ಅಷ್ಟಕ್ಕೂ ಈ ಸುದ್ದಿಯ ಸತ್ಯಾಸತ್ಯತೆ ಏನು? 

PREV
110
ಸೈಫೀನಾ ಮಗ ತೈಮೂರ್ ಕವಿ ರವೀಂದ್ರನಾಥ ಟ್ಯಾಗೋರ್‌ ಸಂಬಂಧಿನಾ?

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್‌ರ ಮುದ್ದಿನ ಕಂದ ತೈಮೂರ್ ಅಲಿ ಖಾನ್ ಅಕಾ ಟಿಮ್ ಟಿಮ್  ಬಿ-ಟೌನ್‌ನ ಅತ್ಯಂತ ಪ್ರಸಿದ್ಧ ಸ್ಟಾರ್-ಕಿಡ್‌.

210

ಪಾಪರಾಜಿಗಳು ಯಾವಾಗಲೂ ತೈಮೂರ್‌ ಸುತ್ತಲೇ ಇರುತ್ತಾರೆ ಹಾಗೂ  ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಾಗ, ಸಕಾರಾತ್ಮಕ ಕಾಮೆಂಟ್‌ಗಳೊಂದಿಗೆ ವೈರಲ್ ಆಗುತ್ತದೆ.
 
310

ತೈಮೂರ್ ತನ್ನ ಕ್ಯೂಟ್ನೆಸ್‌ ಮತ್ತು ಮುಗ್ಧತೆಯಿಂದ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇವನ ಹೆಸರಲ್ಲಿ  ಅಪಾರ ಅಭಿಮಾನಿಗಳು ಫಾಲೋ ಮಾಡುತ್ತಿರುವ ಸುಮಾರಷ್ಟು ಫ್ಯಾನ್ಸ್‌ ಕ್ಲಬ್‌ಗಳೂ ಇವೆ.

410

ತೈಮೂರ್‌ ಕೇವಲ ನವಾಬನಲ್ಲದೇ, ಕವಿ ರವೀಂದ್ರನಾಥ ಟ್ಯಾಗೋರ್‌ಗೆ ಸಂಬಂಧಿಯೂ ಹೌದು ಎಂದಾಯಿತು.

510

ತೈಮೂರು ಶರ್ಮಿಳಾ ಟ್ಯಾಗೋರ್ ಮೊಮ್ಮಗ ಎಂಬುವುದು ಎಲ್ಲರಿಗೂ ಗೊತ್ತು. ಇದೀಗ ಶರ್ಮಿಳಾರ ಪೋಷಕರು ರವೀಂದ್ರನಾಥ ಟ್ಯಾಗೋರ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ವರದಿಯಾಗಿದೆ, ಹೀಗೆ ಟ್ಯಾಗೋರ್ ಜೊತೆ ತೈಮೂರ್ ಸಹ ಕವಿಯ ರಿಲೇಟಿವ್‌ ಆಗುತ್ತಾನೆಂಬುವುದು ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ.

610

ವರದಿಗಳ ಪ್ರಕಾರ, ಶರ್ಮಿಳಾರ ತಂದೆ ಗಿತೀಂದ್ರನಾಥ್ ಹೆಸರಾಂತ ವರ್ಣಚಿತ್ರಕಾರ ಗಗನೇಂದ್ರನಾಥ ಟ್ಯಾಗೋರ್ ಅವರ ಮೊಮ್ಮಗ, ಅವರ ತಂದೆ ರವೀಂದ್ರನಾಥ ಟ್ಯಾಗೋರ್‌ರ ಸೋದರಸಂಬಂಧಿ, ಹೀಗೆ ನೊಬೆಲ್ ಪ್ರಶಸ್ತಿ ವಿಜೇತರು ಶರ್ಮಿಳಾ ಟ್ಯಾಗೋರ್‌ರ ಗ್ರೇಟ್‌ ಗ್ರೇಟ್‌ ಗ್ಯ್ರಾಂಡ್‌ ಫಾದರ್‌ನ ಕಸಿನ್‌.

710

ಅಷ್ಟೇ ಅಲ್ಲ, ಶರ್ಮಿಳಾಳ ತಾಯಿ ಕವಿಯ ಸಹೋದರ ದ್ವಿಜೇಂದ್ರನಾಥ್‌ರ ಮೊಮ್ಮಗಳು. ಆದ್ದರಿಂದ, ತೈಮೂರ್ ರವೀಂದ್ರನಾಥ ಟ್ಯಾಗೋರರ್‌ ಸಹೋದರನ ಗ್ರೇಟ್‌ ಗ್ರೇಟ್‌ ಗ್ಯ್ರಾಂಡ್‌ ಸನ್.

810

ತೈಮೂರ್‌ನಲ್ಲಿ ರವೀಂದ್ರನಾಥ ಟ್ಯಾಗೋರ್, ರಾಜ್ ಕಪೂರ್, ಮನ್ಸೂರ್ ಅಲಿ ಖಾನ್ ಪಟೌಡಿ ಸಿಕ್ಕಿದ್ದಾರೆ ಹಾಗಾಗಿ ತೈಮೂರ್ ಆನುವಂಶಿಕ ನಿಧಿ ಎಂದು ಸಂದರ್ಶನವೊಂದರಲ್ಲಿ ಪಪ್ಪಾ ಸೈಫ್ ಅಲಿ ಖಾನ್‌ ಹೇಳಿಕೊಂಡಿದ್ದಾರೆ.

910

ಪಾಪರಾಜಿಗಳ ರೇಟ್‌ ಕಾರ್ಡ್‌ನಲ್ಲಿ ತೈಮೂರ್ ಟಾಪ್‌. ಪಾಪರಾಜಿಗಳಲ್ಲಿ ತೈಮೂರ್ ದರ ಪ್ರತಿ ಚಿತ್ರಕ್ಕೆ 1500 ರೂ. ಎಂದು ಅವರು ಬಹಿರಂಗಪಡಿಸಿದರು ಜ್ಯೂನಿಯರ್‌ ಪಟೌಡಿ.

1010

ಶರ್ಮಿಳಾ ಟ್ಯಾಗೋರ್ ಒಮ್ಮೆ ರವೀಂದ್ರನಾಥ ಟ್ಯಾಗೋರ್‌ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು. ಅವಳು ಜನಿಸುವ ಮೂರು ವರ್ಷಗಳ ಮೊದಲು ಟ್ಯಾಗೋರ್‌ ತೀರಿಕೊಂಡಿದ್ದರಿಂದ ಕವಿಯನ್ನು ಎಂದಿಗೂ ಭೇಟಿಯಾಗಲಿಲ್ಲ ಅಥವಾ ಅವರೊಂದಿಗೆ ಯಾವುದೇ ಸಂವಹನ ನಡೆಸಲಿಲ್ಲ. ಆದರೆ  ತನ್ನ ತಾಯಿಯಿಂದ ರವೀಂದ್ರರ ಬಗ್ಗೆ ದೊಡ್ಡ ಕಥೆಗಳನ್ನು ಕೇಳಿದ್ದಾಳೆಂದು ಬಹಿರಂಗಪಡಿಸಿದರು ಹಿರಿಯ ನಟಿ.

click me!

Recommended Stories