ಕನ್ನಡದ ಕಲ್ಪನಾ, ಸಿಲ್ಕ್ ಸ್ಮಿತಾ, ಹಿಂದಿಯ ಸುಶಾಂತ್ ಎಲ್ಲರದ್ದೂ ದುರಂತ ಅಂತ್ಯ

Published : Jul 06, 2020, 02:28 PM IST

ಸೆಲೆಬ್ರೆಟಿಗಳು ಯಾವಾಗಲೂ ಪ್ರೇಕ್ಷಕರನ್ನು ಮನರಂಜಿಸುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿದಿರುವುದಿಲ್ಲ. ಅನೇಕ ಸೆಲೆಬ್ರೆಟಿಗಳು ನಮ್ಮ ಜೀವನದ ಕಷ್ಟಗಳಿಂದ ಮುಕ್ತಿ ಪಡೆಯಲು ಸಾವಿಗೆ ಶರಣಾದ ಉದಾಹರಣೆಗಳಿವೆ.  ಬಾಲಿವುಡ್‌ನಲ್ಲಿ ಜಿಯಾ ಖಾನ್‌ನಿಂದ ಸುಶಾಂತ್‌ ಸಿಂಗ್‌ ವರೆಗೆ  ಕಾರಣವನ್ನು ಬಹಿರಂಗಪಡಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

PREV
18
ಕನ್ನಡದ ಕಲ್ಪನಾ, ಸಿಲ್ಕ್ ಸ್ಮಿತಾ, ಹಿಂದಿಯ ಸುಶಾಂತ್ ಎಲ್ಲರದ್ದೂ ದುರಂತ ಅಂತ್ಯ

ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಪ್ರತಿಭಾನ್ವಿತನೊಬ್ಬನ ಇಂಥ ನಿರ್ಧಾರಕ್ಕೆ ಬಾಲಿವುಡ್ ಸ್ಟರ್ನ್ ಆಗಿದೆ. 

28

ಏಪ್ರಿಲ್ 1, 2016 ರಂದು, ಪ್ರತ್ಯುಷಾ ಬ್ಯಾನರ್ಜಿ ಅವರ ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮರಣೋತ್ತರ ವರದಿಯ ಪ್ರಕಾರ ಸಾವಿಗೆ ಉಸಿರುಕಟ್ಟುವಿಕೆಯೇ ಕಾರಣ.

38

ಜಿಯಾ ಖಾನ್ 2013ರ ಜೂನ್ 3 ರಂದು ಮುಂಬೈನ ಜುಹುನಲ್ಲಿರುವ ತನ್ನ ಕುಟುಂಬದ ನಿವಾಸದಲ್ಲಿ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು.

48

ಕುಶಾಲ್ ಪಂಜಾಬಿ ಡಿಸೆಂಬರ್ 26, 2019 ರಂದು ಮುಂಬೈನ ಪಾಲಿ ಹಿಲ್‌ನಲ್ಲಿರುವ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. 

58

50 ಮತ್ತು 60ರ ದಶಕದ ಫೇಮಸ್‌ ನಟ ಗುರುದತ್‌. ಅಕ್ಟೋಬರ್ 10, 1964 ರಂದು ತಮ್ಮ ಬಾಡಿಗೆ ಅಪಾರ್ಟ್‌ಮೆಂಟ್‌ನ ಹಾಸಿಗೆ ಶವವಾಗಿ ಪತ್ತೆಯಾಗಿದ್ದರು. ಇವರು ನಿದ್ರೆ ಮಾತ್ರೆಗಳನ್ನು ಆಲ್ಕೋಹಾಲ್‌ಗೆ ಬೆರೆಸಿ ಸೇವಿಸಿದ್ದರು.

68

ಕನ್ನಡದ ಅದ್ಭುತ ನಟಿ ಕಲ್ಪನಾ 12 ಮೇ 1979 ರಂದು ನಿಧನರಾದರು. ಅವರ ಆತ್ಮಹತ್ಯೆಗೆ ಆರ್ಥಿಕ ಸ್ಥಿತಿ, ವಿಫಲ ಪ್ರೇಮ ಕಾರಣವೆಂದು ಹೇಳಲಾಗುತ್ತದೆ. ಮರಣೋತ್ತರ ವರದಿಗಳ ಪ್ರಕಾರ,  56 ನಿದ್ರೆ ಮಾತ್ರೆಗಳನ್ನು ಸೇವಿಸಿದ್ದರು ಈ ನಟಿ.

78

ತಮಿಳು ಚಿತ್ರರಂಗದ ಫೇಮಸ್‌ ನಟಿ  ಸಿಲ್ಕ್‌ ಸ್ಮಿತಾ 1996 ರಲ್ಲಿ ತನ್ನ 33ನೇ ವಯಸ್ಸಿನಲ್ಲಿ ನಿಧನರಾದರು. ಸಾಲದಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಈ ನಟಿ, ಆತ್ಮಹತ್ಯೆ ಮಾಡಿಕೊಂಡರು.

88

ಮಾಜಿ ಮಿಸ್ ಇಂಡಿಯಾ ಹಾಗೂ ವಿಡಿಯೋ ಜಾಕಿ ನಫಿಸಾ ಜೋಸೆಫ್ 2004ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ವರ್ಸೋವಾದಲ್ಲಿನ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

click me!

Recommended Stories