ಕರಣ್‌ ಸಿನಿಮಾದಿಂದ ಕಾರ್ತಿಕ್‌ ಹೊರಬೀಳಲು ಕಾರಣ ಜಾನ್ವಿನಾ?

Published : May 09, 2021, 11:20 AM ISTUpdated : May 09, 2021, 11:33 AM IST

ಕಳೆದ ತಿಂಗಳು ಕರಣ್ ಜೋಹರ್ ತಮ್ಮ ದೋಸ್ತಾನಾ 2 ಸಿನಿಮಾದಿಂದ ಕಾರ್ತಿಕ್ ಆರ್ಯನ್ ಅವರನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ ಮತ್ತು ಕಾರ್ತಿಕ್ ಅವರೊಂದಿಗೆ ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಜೋಹರ್ ಘೋಷಿಸಿದ್ದಾರೆ ಎಂಬ ಸುದ್ದಿ ಬಂದಿತು. ಆದರೆ ಹಿಂದಿನ ನಿಜವಾದ ಕಾರಣ ಜಾನ್ವಿ ಕಪೂರ್ ಎಂದು ಹೇಳಲಾಗುತ್ತಿದೆ. ಇಲ್ಲಿದೆ ವಿವರ. 

PREV
112
ಕರಣ್‌ ಸಿನಿಮಾದಿಂದ ಕಾರ್ತಿಕ್‌ ಹೊರಬೀಳಲು ಕಾರಣ ಜಾನ್ವಿನಾ?

ಕರಣ್‌ ಜೋಹರ್‌ ಅವರ ದೋಸ್ತಾನಾ2 ಸಿನಿಮಾದಲ್ಲಿ ಕಾರ್ತಿಕ್‌ ಆರ್ಯನ್‌ ಹಾಗೂ ಜಾನ್ವಿ ಕಪೂರ್‌ ನಟಿಸಲಿದ್ದರು ಮತ್ತು ಸಾಕಷ್ಟು ಶೂಟಿಂಗ್‌ ಸಹ ನೆಡೆದಿತ್ತು.

212

ಆದರೆ ಕಳೆದ ತಿಂಗಳು ಸಡನ್‌ ಆಗಿ ಕರಣ್‌ಜೋಹರ್‌ ಸಿನಿಮಾದಿಂದ ನಟ ಕಾರ್ತಿಕ್‌ ಆರ್ಯನ್‌ ಅವರನ್ನು ಕೈ ಬಿಟ್ಟ ಸುದ್ದಿ ಹೊರಬಿತ್ತು. 

312

ಪ್ರೋಫೆಷನಲ್‌ ಸನ್ನಿವೇಶಗಳ ಕಾರಣದಿಂದಾಗಿ, ನಾವು  ಮೌನವನ್ನು ಕಾಪಾಡಿಕೊಳ್ಳಲು ನಿರ್ಧರಿಸಿದ್ದೇವೆ ಮತ್ತು ನಾವು ಕಾಲಿನ್ ಡಿ ಕುನ್ಹಾ ನಿರ್ದೇಶನದ ದೋಸ್ತಾನಾ 2 ಸಿನಿಮಾವನ್ನು ಮರುಸೃಷ್ಟಿಸಲಿದ್ದೇವೆ ಎಂದು ಧರ್ಮ ಪ್ರೊಡೆಕ್ಷನ್‌ ಹೇಳಿಕೆ ನೀಡಿ ಕಾರ್ತಿಕ್ ಮತ್ತು ಜೋಹರ್ ಇಬ್ಬರೂ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸುವುದನ್ನು ತಪ್ಪಿಸಿತ್ತು. 

412

ಆದರೆ ಈಗ ಕಾರ್ತಿಕ್‌ ಸಿನಿಮಾದಿಂದ ಹೊರಬೀಳಲು  ಜಾನ್ವಿ ಕಪೂರ್‌ ಕಾರಣ ಎಂದು ಹೇಳಲಾಗುತ್ತಿದೆ. 

512

ಕಾರ್ತಿಕ್ ತನ್ನ ಕೋ ಸ್ಟಾರ್‌ ಜಾನ್ವಿ  ಜೊತೆ ಜಗಳವಾಡಿದ್ದರು. ಅವರ ಸ್ನೇಹವು ಜನವರಿಯಲ್ಲಿ ಕೊನೆಗೊಂಡಿತು ಎಂದು ಟೈಮ್ಸ್ ಆಫ್ ಟೈಮ್ಸ್ ಆಫ್ ಇಂಡಿಯಾದ  ವರದಿ ಮಾಡಿದೆ.

612

ಕಾರ್ತಿಕ್ ಮತ್ತು ಜಾನ್ವಿ ನಡುವಿನ ಜಗಳದ ಕಾರಣ ಕಾರ್ತಿಕ್‌  ಸಿನಿಮಾದ ಸೆಟ್‌ಗಳಲ್ಲಿ ರೆಗ್ಯುಲರ್‌ ಆಗಿ ಇರುತ್ತಿರಲಿಲ್ಲ ಎಂದು TOI ವರದಿಯಲ್ಲಿ ಉಲ್ಲೇಖಿಸಲಾಗಿದೆ.

712

ಕಾರ್ತಿಕ್  ಕೋವಿಡ್ 19 ಕಾರಣದಿಂದಾಗಿ ದೋಸ್ತಾನಾ 2 ಚಿತ್ರದ ಶೂಟಿಂಗ್‌ ಮಿಸ್‌ ಮಾಡಲು  ಪ್ರಾರಂಭಿಸಿದರು ಮತ್ತು ಇದರಿಂದ  ಚಿತ್ರೀಕರಣ ವಿಳಂಬವಾಯಿತು ಎಂದು ವರದಿ ಹೇಳುತ್ತದೆ. 

812

ಜಾನ್ವಿ ಅವರೊಂದಿಗಿನ ಹಠಾತ್‌ ಬ್ರೇಕಪ್‌  ಕಾರ್ತಿಕ್ ಮೇಲೆ ಹೆಚ್ಚು ಪರಿಣಾಮ ಬೀರಿತ್ತು ಎಂದು TOI ಹೇಳುತ್ತದೆ.

912

ವರದಿಯ ಪ್ರಕಾರ, ಕಾರ್ತಿಕ್ ಸಹ ನಿರ್ಮಾಪಕರನ್ನು ಜಾನ್ವಿಯನ್ನು ಚಿತ್ರದಿಂದ ಕೈಬಿಡುವಂತೆ ಕೇಳಿಕೊಂಡರು ಮತ್ತು  ಬದಲಿಗೆ ಅವರು ದೋಸ್ತಾನಾ 2 ಗಾಗಿ ತಮ್ಮ ಫೀಸ್‌ ಸಹ ಆಡ್ಜೆಸ್ಟ್‌ ಮಾಡಿಕೊಳ್ಳಲು ಸಿದ್ಧರಾಗಿದ್ದರು. 

1012

ಕಾರ್ತಿಕ್ ಈಗಾಗಲೇ ಸಿನಿಮಾದ ಶೇಕಡಾ 60 ರಷ್ಟು ಶೂಟಿಂಗ್‌ ಮಾಡಿದ್ದರು. ಅವರನ್ನು ಬದಲಿಸುವುದರಿಂದ ಚಿತ್ರದ ಬಜೆಟ್ ಹೆಚ್ಚಾಗುತ್ತದೆ. ಆದರೆ ಕರಣ್ ಹೊಸ ನಟನೊಂದಿಗೆ ಮತ್ತೆ ಶೂಟ್‌ ಮಾಡಲು ರೆಡಿಯಾಗಿದ್ದಾರೆ ಎಂದು ಮೂಲ  ಎಂಟರ್ಟೈನ್‌ಮ್ಮೆಂಟ್‌ ಪೋರ್ಟಲ್‌ಗೆ ತಿಳಿಸಿತ್ತು .

1112

ಈ ವಿವಾದಿಂದ ಉಂಟಾದ ನಷ್ಟ ಸುಮಾರು 20 ಕೋಟಿ ರೂ ಎಂದು ಪ್ರೊಡಕ್ಷನ್ ಹೌಸ್‌ನ ಕ್ಲೋಸ್‌ ಮೂಲವೊಂದು ವೆಬ್‌ಸೈಟ್‌ಗೆ ಬಹಿರಂಗಪಡಿಸಿದೆ.

1212

ಅಕ್ಷಯ್ ಕುಮಾರ್‌, ಸಿದ್ಧಾಂತ್ ಚತುರ್ವೇ ರಾಜ್‌ಕುಮ್ಮರ್ ರಾವ್‌ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್ ಮುಂತಾದ ನಟರ ಹೆಸರುಗಳು ಕಾರ್ತಿಕ್ ಬದಲಿಯಾಗಿ  ಕೇಳಿಬರುತ್ತಿದೆ.

click me!

Recommended Stories