1993ರಲ್ಲಿ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ನಮ್ರತಾ ಶಿರೋಡ್ಕರ್.

210
'ವಂಶಿ' ಚಿತ್ರದ ಮುಹೂರ್ತದ ವೇಳೆ ನಮ್ರತಾ ಹಾಗೂ ಮಹೇಶ್ ಮೊದಲು ಭೇಟಿಯಾದದ್ದು.

310
2000 ಇಸವಿಯಲ್ಲಿ ಮೊದಲು ಭೇಟಿಯಾದ ಇವರು ಪ್ರೀತಿಸಿ 2005ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

410
ಹಿರಿಯ ನಟಿ ಮೀನಾಕ್ಷಿ ಶಿರೋಡ್ಕರ್ ಮೊಮ್ಮಗಳು ನಮ್ರತಾ ಶಿರೋಡ್ಕರ್.

510
ಮದುವೆಯಾದ ನಂತರ ಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ನಮ್ರತಾ ನಿರಾಕರಿಸಿದ್ದಾರೆ.

610
ವಯಸ್ಸಿನಲ್ಲಿ ಮಹೇಶ್ ಬಾಬು ನಮ್ರತಾಳಿಗಿಂತ ನಾಲ್ಕು ವರ್ಷ ಕಿರಿಯರಾಗಿದ್ದಾರೆ.

710
2006ರಲ್ಲಿ ಪುತ್ರ ಗೌತಮ್‌ಗೆ ಹಾಗೂ 2012ರಲ್ಲಿ ಪುತ್ರಿ ಸಿತಾರಾಗೆ ಜನ್ಮ ನೀಡಿದ್ದಾರೆ.

810
ಮಹೇಶ್ ಶೂಟಿಂಗ್ ಇಲ್ಲದೆ ವೇಳೆ ಫ್ಯಾಮಿಲಿ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಾರೆ.

910
ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವಿವಿಧ ಹವ್ಯಾಸಗಳು ಜೀವನದಲ್ಲಿ ಮುಖ್ಯ ಇದು ನಮ್ರತಾ ಶಿರೋಡ್ಕರ್ ಅವರ ಪೇರೆಂಟಿಂಗ್ ಟಿಪ್.

1010
ತಮ್ಮ ಮಗಳ ಯೂಟ್ಯೂಬ್ ಚಾನೆಲ್ ನ ಶೂಟಿಂಗ್‌ನಲ್ಲಿ ನಮ್ರತಾ ಶಿರೋಡ್ಕರ್ ಬ್ಯುಸಿಯಾಗಿರುತ್ತಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.