ಲಾಕ್‌ಡೌನ್‌ನಲ್ಲಿ ಅದ್ಧೂರಿಯಾಗಿ ಮೂರನೇ ಮದುವೆಯಾದ ನಟಿ; ಫೋಟೋ ವೈರಲ್!

Suvarna News   | Asianet News
Published : Jun 29, 2020, 04:22 PM IST

ಮತ್ತೊಮ್ಮೆ ವೈವಾಹಿಕ ಬದುಕಿಗೆ ಕಾಲಿಟ್ಟ ನಟಿ ವನಿತಾ ವಿಜಯ್‌ಕುಮಾರ್. ಸರಳ ಮದುವೆಯಲ್ಲಿ  ಕಂಗೊಳಿಸಿದ  ಮದುಮಗಳ ಫೋಟೋ ನೋಡಿ....

PREV
110
ಲಾಕ್‌ಡೌನ್‌ನಲ್ಲಿ ಅದ್ಧೂರಿಯಾಗಿ ಮೂರನೇ ಮದುವೆಯಾದ ನಟಿ; ಫೋಟೋ ವೈರಲ್!

ತಮಿಳು ಚಿತ್ರರಂಗದ ಹಿರಿಯ ನಟಿ ವನಿತಾ ಅವರು ಪೀಟರ್ ಎನ್ನುವವರ  ಜೊತೆ  ಮೂರನೇ ಮದುವೆ ಆಗುವದರ ಮೂಲಕ ಮತ್ತೊಮ್ಮೆ ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

210

ನಟಿ ವನಿತಾ ಅವರು 1995ರಲ್ಲಿ 'ಚಂದ್ರಲೇಖಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ.

310

 ಕೊರೋನಾ ಲಾಕ್ ಡೌನ್ ಪರಿಣಾಮ ಜೂನ್‌ 27ರಂದು ಸರಳ ಮದುವೆಗೆ ಸೈ ಎಂದಿದೆ ಈ ಜೋಡಿ. 

410

ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆಗಿರುವ ವನಿತಾ ಅವರು ವಿಶೇಷ ಸಮಾರಂಭದಲ್ಲಿ ಮಿಂಚುತ್ತಿದದ್ದು ಹೀಗೆ..

510

ಮದುವೆಯಾದ ನಂತರ ಪತಿ ಜೊತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.

610

ಈ ಮದುವೆಗೆ ಮಕ್ಕಳೂ ಕೂಡ ಸಾಕ್ಷಿಯಾಗಿದ್ದು ನೀಲಿ ಗೌನ್ ಧರಿಸಿರಿ, ಪೋಷಕರ ಪಕ್ಕದಲ್ಲೇ ನಿಂತು ಪೋಟೋಗೆ ಪೋಸ್ ನೀಡಿದ್ದಾರೆ. 

710

ಪೀಟರ್‌ಪೌಲ್‌ ಅವರಿಗೂ ಚಿತ್ರರಂಗದ ನಂಟಿದ್ದು  VFX ಕೆಲಸ ಮಾಡುತ್ತಾರೆ.

810

ವನಿತಾ ಮೂವರು ಮಕ್ಕಳು ಮದುವೆ ಒಪ್ಪಿಗೆ ಸೂಚಿಸಿದ ನಂತರವೇ ಎಲ್ಲಾ ಸಿದ್ಧತೆ ನಡೆದಿದೆ ಎನ್ನಲಾಗಿದೆ.

910

ತಮ್ಮ ಮದುವೆ ವಿಡಿಯೋವನ್ನು ವನಿತಾ ಯೂಟ್ಯೂಬ್‌ ಚಾನೆಲ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

1010

ವಿಡಿಯೋ ನೋಡಿ ನೆಟ್ಟಿಗರು ಇದು ಸರಳ ಮದುವೆ ಅಲ್ಲ ಅದ್ಧೂರಿ ಮದುವೆ ಎಂದು ಕಾಮೆಂಟ್‌ ಮಾಡಿದ್ದಾರೆ.

click me!

Recommended Stories