52 ವರ್ಷದ ಫಿಟ್‌ ಹಾಟ್‌ ಮಾಧುರಿ ಫಿಟ್‌ನೆಸ್‌ ಸೀಕ್ರೇಟ್ ರಿವೀಲ್..

Suvarna News   | Asianet News
Published : May 13, 2020, 06:08 PM IST

ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲೇ ಇರುವ ಸೆಲೆಬ್ರೆಟಿಗಳು ಸೋಶಿಯಲ್‌ ಮೀಡಿಯಾದ ಮೇಲೆ ಅವಲಂಬಿತರಾಗಿದ್ದಾರೆ. ಹಾಗೇ ಸಾಮಾನ್ಯ ಜನರು ಕೂಡ ಟೈಮ್‌ ಪಾಸ್‌ಗಾಗಿ ಇಂಟರ್‌ನೆಟ್‌ನ್ನು ಹೆಚ್ಚು ಹೆಚ್ಚು ಬಳಸುತ್ತಿದ್ಧಾರೆ. ಸಿನಿಮಾ ನಟನಟಿಯರಿಗೆ ಸಂಬಂಧಿಸಿದ ಹಲವು ವಿಷಯಗಳು ವೈರಲ್‌ ಆಗುತ್ತಿವೆ. ಸ್ಟಾರ್‌ಗಳು ಸಹ ತಮ್ಮ ಜೀವನದ ಆಗುಹೋಗುಗಳನ್ನು ಸಾಮಾಜಿಕ ತಾಣಗಳ ಮೂಲಕ ಫ್ಯಾನ್ಸ್‌ನೊಂದಿಗೆ ‌ ಮಾಡಿಕೊಳ್ಳುತ್ತಿರುವುದು ಕಾಮನ್‌. ಬಾಲಿವುಡ್‌ನ ಎವರ್‌ ಫೇವರೇಟ್‌ ಧಕ್‌ ಧಕ್‌ ಹುಡುಗಿ 52 ವರ್ಷದ ಮಾಧುರಿಯ ಡಯಟ್‌ ಹಾಗೂ ಫಿಟ್‌ನೆಸ್‌ ಸಿಕ್ರೇಟ್‌ ಹೊರಬಿದ್ದಿದೆ. ಏನದು?

PREV
111
52 ವರ್ಷದ ಫಿಟ್‌ ಹಾಟ್‌ ಮಾಧುರಿ ಫಿಟ್‌ನೆಸ್‌  ಸೀಕ್ರೇಟ್ ರಿವೀಲ್..

52 ವರ್ಷದ ಫಿಟ್‌ ಹಾಟ್‌ ಮಾಧುರಿಯ ಡಯಟ್‌ ಹಾಗೂ ಫಿಟ್‌ನೆಸ್‌ ರಹಸ್ಯ ಏನು ಗೊತ್ತಾ?

211

ಲಾಕ್‌ಡೌನ್‌ನಿಂದಾಗಿ, ಮನೆಯಲ್ಲೇ ವರ್ಕೌಟ್‌ ಮಾಡುತ್ತಾರೆ ಬಾಲಿವುಡ್‌ ನಟಿ.

311

ಮಾಧುರಿ ಮಾರ್ನಿಂಗ್‌ ವಾಕ್‌ನ ನಂತರ ಕಡಿಮೆ ಕಾರ್ಬೋಹೈಡ್ರೇಟ್‌ ಹಾಗೂ ಹೆಚ್ಚು ಪ್ರೋಟಿನ್‌ ಹೊಂದಿರುವ ಹಗುರಾದ ಬ್ರೇಕ್‌ಫಾಸ್ಟ್‌ ಸೇವಿಸುತ್ತಾರಂತೆ.

411

ಪತಿ ಶ್ರೀರಾಮ್‌ ನೆನೆಯೂ ಸಾಥ್‌ ನೀಡುತ್ತಾರೆ ವರ್ಕೌಟ್‌ನಲ್ಲಿ.

511

ಫಿಟ್‌ ಆಗಿರಲು ಪ್ರತಿ 2 ಗಂಟೆಗೊಮ್ಮೆ ಏನಾದರೂ ತಿನ್ನುವ ಬಾಲಿವುಡ್‌ ದಿವಾಳ ಡಯಟ್‌ನಲ್ಲಿರುತ್ತವೆ ಹೆಚ್ಚು ಸೊಪ್ಪು ಹಾಗೂ ತಾಜಾ ಹಣ್ಣುಗಳು. ದಿನವೀಡಿ ಸಾಕಷ್ಟು ನೀರು ಕುಡಿಯುತ್ತಿರುತ್ತಾರೆ ಮಾಧುರಿ.

611

ಇವರ ಡಯಟ್‌ನಲ್ಲಿ ಶಿಮ್ಲಾ ಮೆಣಸಿನಕಾಯಿ ಅವಶ್ಯಕ. ಶಿಮ್ಲಾ ಮಿರ್ಚಿಯಲ್ಲಿರುವ ನಾರಿನಂಶ ಮೆಟಾಬಾಲಿಸಮ್‌ ಅನ್ನು ಹೆಚ್ಚಿಸಿ ರಕ್ತದೊತ್ತಡವನ್ನು ಕಂಟ್ರೋಲ್‌ನಲ್ಲಿ ಇಡುತ್ತದೆ ಎನ್ನುತ್ತಾರೆ ಮಾಧುರಿ ಧಿಕ್ಷೀತ್‌

711

ಫಿಟ್ನೆಸ್ ಕಾಪಾಡಿಕೊಳ್ಳಲು ಜಪಾನಿನ ಆಹಾರ ಪದ್ಧತಿವನ್ನು ಇಷ್ಟಪಡುವ  ಮಾಧುರಿ  ಬೇಯಿಸಿದ, ಹುರಿದ ಅಥವಾ ಲಘುವಾಗಿ ಕರಿದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಟೋಫು, ಮಿಶ್ರ ತರಕಾರಿಗಳು ಮತ್ತು ಅಣಬೆಗಳನ್ನು  ಜಪಾನಿನ ಅಡುಗೆ ಶೈಲಿಯಲ್ಲಿ ಬೇಯಿಸಿ ತಿನ್ನುತ್ತಾರೆ ನಟಿ.

811

ಜಿಮ್‌ಗೆ ಹೋಗುವುದು ಮಾಧುರಿಗೆ ಇಷ್ಟವಿಲ್ಲದ ಕಾರಣ ಫಿಟ್‌ ಆಗಿರಲು ಹೊರಾಂಗಣ ವ್ಯಾಯಾಮ, ಓಟ ಮತ್ತು ಕ್ರೀಡಾ ಚಟುವಟಿಕೆಗಳನ್ನು ಮಾಡುತ್ತಾರೆ.

911

ಪ್ರತಿದಿನ 15 ರಿಂದ 20 ನಿಮಿಷಗಳ ಕಾಲ ಯೋಗ ಹಾಗೂ ವಾರದಲ್ಲಿ 4 ರಿಂದ 5 ದಿನಗಳು (ಕಥಕ್) ನೃತ್ಯವನ್ನು ಅಭ್ಯಾಸ ಮಾಡುವ ಇವರು ಡ್ಯಾನ್ಸ್‌ ಮಾಡುವ ಮೂಲಕ ಹೆಚ್ಚಿನ ಎನರ್ಜಿ ಪಡೆಯುತ್ತಾರೆ.

1011

ಅವರ ಶೈನಿಂಗ್‌ ಸ್ಕೀನ್‌ನ ರಹಸ್ಯ  ಮಲಗುವ ಮುನ್ನ ಕ್ಲೆನ್ಸರ್ ಮೂಲಕ ಮುಖ ಕ್ಲೀನ್‌ ಮಾಡಿಕೊಳ್ಳುವುದು ಹಾಗೂ ಮಾಧುರಿ ಕೆಲವೊಮ್ಮೆ ಟೋನರ್ ಬಳಸುತ್ತಾರಂತೆ. ಮುಖದ ತಾಜಾತನವನ್ನು ಕಾಪಾಡಿಕೊಳ್ಳಲು ಸಾಕಷ್ಟು ನಿದ್ರೆ ಮಾಡುವುದು ಮುಖ್ಯ ಎನ್ನುತ್ತಾರೆ ಇವರು.

1111

ಹರ್ಬಲ್‌ ಟೀ ಇಷ್ಟಪಡುವ ಇವರು ಹೈಡ್ರೇಟ್‌ ಆಗಿರಲು ಏಳನೀರು ಸೇವಿಸುತ್ತಾರೆ.

click me!

Recommended Stories