Covid 19 ಸಾಮಾನ್ಯ ಫ್ಲೂ ಎಂದ ಕಂಗನಾ ಇನ್ಸ್ಟಾಗ್ರಾಮ್ ಪೋಸ್ಟ್‌ ಡಿಲೀಟ್‌ !

Suvarna News   | Asianet News
Published : May 11, 2021, 05:36 PM IST

ಈ ದಿನಗಳಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಸಖತ್‌  ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ನಟಿಯ ಆಕೌಂಟ್‌ ಅನ್ನು ಟ್ವಿಟರ್ ಬ್ಯಾನ್‌ ಮಾಡಿತ್ತು. ನಂತರ ಈಗ ಇನ್ಸ್ಟಾಗ್ರಾಮ್ ಕಂಗನಾರ ಪೋಸ್ಟ್‌ ಡಿಲೀಟ್‌ ಮಾಡಿದೆ. ಕೋವಿಡ್ -19 ಸ್ಮಾಲ್‌ ಟೈಮ್‌ ಫ್ಲೂ ಎಂದು ಬರೆದು ಕೊಂಡಿದ್ದ ರಣಾವತ್‌ ಪೋಸ್ಟ್‌ ಡಿಲೀಟ್‌ ಮಾಡಲಾಗಿದೆ.

PREV
19
Covid 19 ಸಾಮಾನ್ಯ ಫ್ಲೂ ಎಂದ ಕಂಗನಾ ಇನ್ಸ್ಟಾಗ್ರಾಮ್ ಪೋಸ್ಟ್‌ ಡಿಲೀಟ್‌ !

ಈ ದಿನಗಳಲ್ಲಿ ಕಂಟ್ರವರ್ಷಿಯಲ್‌ ಕ್ವೀನ್‌ ಕಂಗನಾ ಹಾಗೂ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ ನಡುವೆ ಜಟಾಪಟಿ ನಡೆಯುತ್ತಿದೆ.

29

ನಿಯಮಗಳನ್ನು ಉಲ್ಲಂಘಿಸಿ ಮತ್ತು ಪಶ್ಚಿಮ ಬಂಗಾಳ ಹಿಂಸೆಗೆ ಸಂಬಂಧಸಿದಂತೆ ವಿವಾದಾತ್ಮಕ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ, ಟ್ವಿಟರ್ ಇತ್ತೀಚೆಗೆ ನಟಿಯ ಖಾತೆಯನ್ನು ಸಸ್ಪೆಂಡ್ ಮಾಡಿದೆ.

39

ಈಗ ಇನ್ಸ್ಟಾಗ್ರಾಮ್ ರಣಾವತ್‌ ಅವರ ಪೋಸ್ಟ್ ಅನ್ನು ತೆಗೆದುಹಾಕಿದೆ.ಅದರಲ್ಲಿ ಅವರು ಕೋವಿಡ್ -19 ಪಾಸಿಟಿವ್ ಎಂದು ಆನೌನ್ಸ್‌ ಮಾಡಿ, ಇದು ಕೇವಲ ಸಣ್ಣ ಫ್ಲೂ ಇದನ್ನು ನಾಶ ಮಾಡೋಣ ಎಂದು ಬರೆದಿದ್ದರು. 

49

ಅವರು ಏನು ಯೋಚಿಸಬೇಕು, ಮಾತನಾಡಬೇಕು ಅಥವಾ ಏನು ಮಾಡಬೇಕೆಂದು ಹೇಳಲು ಬಯಸುತ್ತಾರೆ? ನನಗೆ ಅನೇಕ ವೇದಿಕೆಗಳಿವೆ. ನನ್ನ ಸ್ವಂತ ಕಲೆ ಸೇರಿದಂತೆ ನನ್ನ ಧ್ವನಿಯನ್ನು ಸಿನಿಮಾದಲ್ಲಿ ಬಳಸಬಹುದು. ಆದರೆ ಸಾವಿರಾರು ವರ್ಷಗಳಿಂದ ಗುಲಾಮರಾಗಿ ಮತ್ತು ಸೆನ್ಸಾರ್ ಆಗಿ ಹಿಂಸೆಗೆ ಒಳಗಾದ ಈ ರಾಷ್ಟ್ರದ ಜನರಿಗೆ ನನ್ನ ಹೃದಯ ಮರಗುತ್ತದೆ. ಇನ್ನೂ ಅವರ ಸಂಕಟಗಳಿಗೆ ಅಂತ್ಯವಿಲ್ಲ ಎಂದು ಟ್ವೀಟರ್‌ನಿಂದ ಬ್ಯಾನ್‌ ಆದ ನಂತರ ಕಂಗನಾ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿದ್ದರು.

59

ಈ ತಿಂಗಳ ಆರಂಭದಲ್ಲಿ, ಕಂಗನಾ ಸ್ವತಃ ಯೋಗ ಮಾಡುತ್ತಿರುವ ಫೋಟೋ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿ, ಅವರು ಕೋವಿಡ್ -19 ಪಾಸಿಟಿವ್ ಎಂಬ ಸುದ್ದಿಯನ್ನು ನೀಡಿದರು.

69

'ಕಳೆದ ಕೆಲವು ದಿನಗಳಿಂದ ನನ್ನ ಕಣ್ಣುಗಳಲ್ಲಿ ಉರಿ ಕಂಡುಬಂದಿದ್ದು, ನಾನು ಸುಸ್ತಾಗಿದ್ದೇನೆ ಮತ್ತು ವೀಕ್‌ ಆಗಿದ್ದೇನೆ.  ಹಿಮಾಚಲಕ್ಕೆ ಹೋಗಬೇಕೆಂದು ಬಯಸಿದ್ದೆ. ಪರೀಕ್ಷೆಯನ್ನು ಮಾಡಿಸಿದೆ. ನಾನು ಕೋವಿಡ್ ಪಾಸಿಟಿವ್ ಆಗಿದ್ದೇನೆ'.

79

ಐಸೋಲೇಟ್‌ ಆಗಿದ್ದೇನೆ ಮತ್ತು ಈ ವೈರಸ್ ನನ್ನ ದೇಹದಲ್ಲಿ ಒಂದು ಪಾರ್ಟಿಯನ್ನು ಮಾಡುತ್ತಿದೆ ಎಂದು ನನಗೆ ತಿಳಿದಿರಲಿಲ್ಲ, ಈಗ ನಾನು ಅದನ್ನು ನಾಶ ಮಾಡುತ್ತೇನೆ. ಜನರೇ, ದಯವಿಟ್ಟು ನಿಮ್ಮ ಮೇಲೆ ಯಾವುದೇ ವೈರಸ್ ಶಕ್ತಿ ಶಾಲಿಯಾಗಲು ಅವಕಾಶ ನೀಡಬೇಡಿ. ನೀವು ಹೆದರಿದರೆ ಅದು ಹೆಚ್ಚು ಹೆದರಿಸುತ್ತದೆ. ಬನ್ನಿ ಈ ಕೋವಿಡ್ -19 ಅನ್ನು ನಾಶಪಡಿಸೋಣ. ಸಾಮಾನ್ಯ ಜ್ವರ ಅದಕ್ಕೆ  ಹೆಚ್ಚು ಪ್ರಚಾರ ಸಿಕ್ಕಿ, ಈಗ ಕೆಲವು ಜನರ ಮನಸ್ಸು ಕೆಡೆಸಿದೆ. ಹರ್ ಹರ್ ಮಹಾದೇವ್ ' ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದು ಕೊಂಡಿದ್ದರು.

89

ಕೋವಿಡ್‌ ಫ್ಯಾನ್‌ ಕ್ಲಬ್‌ ಎಂದು ಹೇಳಿದ್ದಾರೆ ಹಾಗೂ ಇಲ್ಲಿ ಎರಡು ದಿನ ಆಯಿತು. ಒಂದು ವಾರಕ್ಕಿಂತ ಹೆಚ್ಚು ನಾನು ಇಲ್ಲಿ ಇರುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಇನ್‌ಸ್ಟಾ ಕಂಗನಾರ ಪೋಸ್ಟ್‌ ಅನ್ನು ತೆಗದು ಹಾಕಿದ ವಿಷಯವನ್ನು ಸ್ವತಃ ನಟಿ ಸ್ಟೋರಿಯಲ್ಲಿ ಹಂಚಿಕೊಂಡರು.  

99

ಕಂಗನಾ ರ ಟ್ವಿಟ್ಟರ್ ಖಾತೆಯನ್ನು ಬ್ಯಾನ್‌ ಆದನಂತರ ಹಲವು ಮೇಮ್‌ಗಳು ವೈರಲ್‌ ಆಗಿವೆ.

click me!

Recommended Stories