ಇಷ್ಟೊಂದು ಎಕ್ಸೈಟ್ ಆಗಿರೋ ಫ್ಯಾನ್ಸ್ ಯಾರಪ್ಪ? ಕೇಳ್ತಿದ್ದಾರೆ ಸನ್ನಿ

Suvarna News   | Asianet News
Published : May 11, 2021, 04:30 PM IST

ತನ್ನದೇ ಫೋಟೋ ಶೇರ್ ಮಾಡಿದ ನಟಿ ಸನ್ನಿ ಲಿಯೋನ್ ಇದರಲ್ಲಿರೋ ಎಕ್ಸೈಟೆಡ್ ಫ್ಯಾನ್ಸ್ ಯಾರು ಎಂದು ಕೇಳಿದ ನಟಿ ಇವ್ರನ್ನ ಹುಡುಕೋಕೆ ಹೆಲ್ಪ್ ಮಾಡಿ ಎಂಬ ತಾರೆ

PREV
18
ಇಷ್ಟೊಂದು ಎಕ್ಸೈಟ್ ಆಗಿರೋ ಫ್ಯಾನ್ಸ್ ಯಾರಪ್ಪ? ಕೇಳ್ತಿದ್ದಾರೆ ಸನ್ನಿ

ನಟಿ ಸನ್ನಿ ಲಿಯೋನ್ ಟ್ವಿಟ್ಟರ್ ನಲ್ಲಿ ಫೋಟೋ ಶೇರ್ ಮಾಡಿ ಪ್ರತಿಯೊಬ್ಬರೂ ಅದನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ಶೇರ್‌ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.

28

ಚಿತ್ರದಲ್ಲಿ ತನ್ನ ಅಭಿಮಾನಿಗಳ ಗುಂಪನ್ನು ಗುರುತಿಸಲು ಸನ್ನಿ ಬಯಸಿದ್ದಾರೆ. ಆದ್ದರಿಂದ ತಾನು ಅವರಿಗೆ ಶೌಟೌಟ್ ನೀಡಬಹುದು ಎಂದು ಬಯಸಿದ್ದಾರೆ.

38

ಫೋಟೋದಲ್ಲಿ ಸನ್ನಿ ದೋಣಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಡಾರ್ಕ್ ಸನ್‌ಗ್ಲಾಸ್ ಧರಿಸಿ ಕೂದಲನ್ನು ಬನ್ ಮಾಡಿದ್ದಾರೆ.

48

ಸನ್ನಿ ಪಕ್ಕದಲ್ಲಿ ಮತ್ತೊಂದು ದೋಣಿ ಇದ್ದು ಅದರ ಮೇಲೆ ಕೆಲವು ಯುವಕರು ನಟಿಯನ್ನು ನೋಡಿ ಎಕ್ಸೈಟ್ ಆಗಿದ್ದನ್ನು ಕಾಣಬಹುದು.

58

ಹಾಗೆಯೇ ನಟಿಯನ್ನು ಹುರಿದುಂಬಿಸಿ ಶೌಟೌಟ್ ಮಾಡುತ್ತಾ ಅವರ ಫೋಟೊ ಕ್ಲಿಕ್ಕಿಸುವುದನ್ನು ಕಾಣಬಹುದು.

68

ಈ ಚಿತ್ರವನ್ನು ಶೇರ್ ಮಾಡಿ ಈ ಅದ್ಭುತ ಅಭಿಮಾನಿಗಳನ್ನು ಹುಡುಕಲು ನನಗೆ ಸಹಾಯ ಮಾಡ ಎಂದು ಕೇಳಿಕೊಂಡಿದ್ದಾರೆ ಸನ್ನಿ.

78

ಇದರಿಂದ ನಾನು ಅವರಿಗೆ ಶೌಟೌಟ್ ನೀಡುತ್ತೇನೆ ಎಂದು ಅವರು ತಮ್ಮ ಟ್ವೀಟ್‌ನೊಂದಿಗೆ ಬರೆದಿದ್ದಾರೆ.

88

ಟ್ವೀಟ್ ಅನ್ನು ಕೇವಲ 30 ನಿಮಿಷಗಳಲ್ಲಿ ನೂರು ಬಾರಿ ರಿಟ್ವೀಟ್ ಮಾಡಲಾಗಿದೆ.

click me!

Recommended Stories