ವಿದ್ಯಾಬಾಲನ್‌ - ಪಿಗ್ಗಿ: ವಿವಾದಕ್ಕೆ ಕಾರಣವಾದ ಸೆಲೆಬ್ರಿಟಿಗಳ ಫೋಟೋಸ್!

First Published May 11, 2021, 4:54 PM IST

ಸಿನಿಮಾ ಸ್ಟಾರ್ಸ್‌ನ ಕೆಲವು ಫೋಟೋಗಳುಸ ಸಖತ್‌ ವಿವಾದಕ್ಕೆ ಗುರಿಯಾದ ಉದಾಹರಣೆಗಳಿವೆ. ವಿದ್ಯಾ ಬಾಲನ್ನಿಂದ ಪ್ರಿಯಾಂಕಾ ಚೋಪ್ರಾ, ನರ್ಗಿಸ್ ಫಖ್ರಿಯವರೆಗೆ ಹಲವು ಸೆಲೆಬ್ರಿಟಿಗಳ ಪೋಟೋಗಳು ಕಂಟ್ರೋವರ್ಸಿಗೆ ಕಾರಣವಾಗಿದ್ದವು. ಕಾಜಲ್ ಅಗರ್‌ವಾಲ್, ವೀಣಾ ಮಲಿಕ್, ಪೂಜಾ ಭಟ್ ಮುಂತಾದ ನಟಿಯರು ಸಹ ಈ ಲಿಸ್ಟ್‌ನಲ್ಲಿದ್ದಾರೆ.

ವಿವಾದಕ್ಕೆ ಕಾರಣವಾದ ಸೆಲೆಬ್ರಿಟಿಗಳ ಫೋಟೋಗಳು.
undefined
ಮ್ಯಾಗಜೀನ್ ಕವರ್‌ಗಾಗಿ ಮಹೇಶ್ ಭಟ್ ಮಗಳು ಪೂಜಾ ಭಟ್‌ ಜೊತೆ ಲಿಪ್‌ ಲಾಕ್‌ ಮಾಡಿ ಶೂಟ್‌ ಮಾಡಿದ ಈ ಪೋಟೋ ಸಖತ್‌ ವೈರಲ್‌ ಜೊತೆಗೆ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಅನೇಕ ಧಾರ್ಮಿಕ ಸಂಸ್ಥೆಗಳು ಪ್ರತಿಭಟಿಸಿದವು.
undefined
ಮಾಡೆಲ್ ಕೃಸಿಕಾ ಗುಪ್ತಾ ಜೊತೆನಟಿ ನೀತು ಚಂದ್ರರ ಈ ಹಾಟ್ ಫೋಟೋ ಶೂಟ್ ಬಹಳ ಸದ್ದು ಮಾಡಿತ್ತು. ಅವರ ಈ ಫೋಟೋ 'ಸಲಿಂಗಕಾಮ'ವನ್ನು ಸೂಚಿಸುತ್ತದೆ ಎಂದು ಆರೋಪಿಸಿದರು.
undefined
ಎಫ್‌ಎಚ್‌ಎಂ ನಿಯತಕಾಲಿಕದ ಮುಖಪುಟಕ್ಕಾಗಿ ವಿದ್ಯಾ ಬಾಲನ್ ಬ್ಯಾಕ್‌ಲೆಸ್‌ ಆಗಿಹೀಗೆ ಪೋಸ್‌ ನೀಡಿದ್ದರು.
undefined
ಪ್ರತೀಕ್ ಬಬ್ಬರ್ ಈಫೋಟೋ ಮೂಲಕ ಹೆಡ್‌ಲೈನ್‌ ನ್ಯೂಸ್‌ ಆಗಿದ್ದರು.
undefined
ನರ್ಗಿಸ್ ಫಖ್ರಿಯ ಈ ಬೋಲ್ದ್‌ ಫೋಟೋ ಅನ್ನು ಜನರ ತೀವ್ರವಾಗಿ ಖಂಡಿಸಿದ್ದರು.
undefined
ಈ ಟೀ ಶರ್ಟ್‌ ಧರಿಸಿ ಪ್ರಿಯಾಂಕಾ ಚೋಪ್ರಾ ಕಾಂಡೆ ನಾಸ್ಟ್ ಟ್ರಾವೆಲರ್ ಇಂಡಿಯಾ ನಿಯತಕಾಲಿಕೆಗೆ ನೀಡಿದ ಪೋಸ್‌ಗಾಗಿ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾದರು.
undefined
1995 ರಲ್ಲಿ ಮಿಲಿಂದ್ ಸೋಮನ್ ಮತ್ತು ಮಧು ಸಪ್ರೆ ಟಫ್ ಶೂಗಳ ಜಾಹೀರಾತಿಗಾಗಿ ನಗ್ನವಾಗಿ ಪೋಸ್ ನೀಡಿದ್ದು ಸಖತ್‌ ವಿವಾದ ಹುಟ್ಟು ಹಾಕಿತ್ತು.
undefined
ಪಾಕಿಸ್ತಾನದ ನಟಿ ವೀಣಾ ಮಲಿಕ್ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳನ್ನು ಅಪಹಾಸ್ಯ ಮಾಡುವ ಟ್ಯಾಟೊ ಜೊತೆಪೋಸ್ ನೀಡಿ ವಿವಾದಕ್ಕೆ ಗುರಿಯಾದರು. ಆದರೆ ಮಲಿಕ್ ಈ ಶೂಟಿಂಗ್‌ ಅನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
undefined
ಶರ್ಮಿಳಾ ಟ್ಯಾಗೋರ್ ತಮ್ಮ ಕೆರಿಯರ್‌ನ ಆರಂಭಿಕ ವರ್ಷಗಳಲ್ಲಿ ನಿಯತಕಾಲಿಕೆಗಾಗಿ 2 ಪೀಸ್‌ ಬಿಕಿನಿ ಧರಿಸಿ ಪೋಸ್‌ ನೀಡಿದ್ದರು. ಈ ಮೂಲಕ ಭಾರತದ ಮೊದಲ ಪ್ರಮುಖ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
undefined
ಈ ಬೋಲ್ಡ್‌ ಫೋಟೋ ಶೂಟ್‌ಗಾಗಿ ಶಕ್ತಿ ಕಪೂರ್ ತೀವ್ರವಾಗಿ ವಿರೋಧಿಸಲ್ಪಟ್ಟಿದ್ದರು.
undefined
click me!