ಮೆಹೆಂದಿ ಹಾಕಿಸಿಕೊಳ್ಳಲು ಐಷಾರಾಮಿ ಲೆಹೆಂಗಾ ಧರಿಸಿದ ಯೂಟ್ಯೂಬರ್; ಬಿ-ಟೌನ್‌ ನಟಿಮಣಿಯರೇ ಶಾಕ್

Published : Feb 25, 2025, 08:03 AM IST

ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ ಪ್ರಾಜಕ್ತಾ ಕೋಲಿ ಮೆಹೆಂದಿ ಫೋಟೋಗಳು. ಡಿಸೈನರ್ ಬಟ್ಟೆ ನೋಡಿ ಎಲ್ಲರೂ ಶಾಕ್....  

PREV
17
ಮೆಹೆಂದಿ ಹಾಕಿಸಿಕೊಳ್ಳಲು ಐಷಾರಾಮಿ ಲೆಹೆಂಗಾ ಧರಿಸಿದ ಯೂಟ್ಯೂಬರ್; ಬಿ-ಟೌನ್‌ ನಟಿಮಣಿಯರೇ ಶಾಕ್

ಭಾರತದಲ್ಲಿ ಇರುವ ಟಾಪ್ ಯೂಟ್ಯೂಬರ್‌ಗಳಲ್ಲಿ ಪ್ರಾಜಕ್ತಾ ಕೋಲಿ ಕೂಡ ಒಬ್ಬರು. ಸಾವಿರ ಅಲ್ಲ ಲಕ್ಷ ಅಲ್ಲ ಕೋಟಿಯಲ್ಲಿ ಯೂಟ್ಯೂಬ್‌ನಿಂದ ದುಡಿಮೆ ಮಾಡುತ್ತಿದ್ದಾರೆ. 

27

 ಬಹುಕಾಲದ ಗೆಳೆಯ ವೃಶಾಂಕ್ ಜೊತೆ ಪ್ರಾಜಕ್ತಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗ ಮೆಹೆಂದಿ, ಹಳದಿ ಮತ್ತು ಸಂಗೀತ್ ನೈಟ್ ಕಾರ್ಯಕ್ರಮ ಶುರುವಾಗಿದೆ. 

37

ಕರ್ಜತ್‌ನಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದ. ಪ್ರಾಜಕ್ತಾ ಮೆಹೆಂದಿ ಕಾರ್ಯಕ್ರಮಕ್ಕೆ ಅನಿತಾ ಡೋಂಗ್ರೆ ಡಿಸೈನ್ ಲೆಹೆಂಗಾ ಧರಿಸಿದ್ದಾರೆ. 

47

ಪ್ರಾಜಕ್ತಾ ಮತ್ತು ವೃಶಾಂಕ್ ಇಬ್ಬರು ಅನಿತಾ ಡೋಂಗ್ರೆ ಔಟ್‌ಫಿಟ್‌ನಲ್ಲಿ ಮಿಂಚುತ್ತಿದ್ದಾರೆ. ಆಭರಣ ಕೂಡ ಅನಿತಾ ಡೋಂಗ್ರೆ ಡಿಸೈನರ್ ಆಯ್ಕೆ ಎನ್ನಲಾಗಿದೆ. 

57

ಇದುವರೆಗೂ ಪ್ರಾಜಕ್ತಾ ಸಾಕಷ್ಟು ಬ್ರಾಂಡ್‌ಗಳ ಪ್ರಮೋಷನ್ ಮಾಡಿದ್ದಾರೆ ಆದರೆ ತಮ್ಮ ಮದುವೆಗೆ ಯಾವ ಪ್ರಮೋಷನ್ ಮಾಡದೆ ಹಣ ಕೊಟ್ಟು ದುಬಾರಿ ಬಟ್ಟೆಗಳನ್ನು ಖರೀದಿಸಿರುವುದು ಎಲ್ಲರಿಗೂ ಬಿಗ್ ಶಾಕ್.

67

ವೃಶಾಂಕ್ ಮತ್ತು ಪ್ರಾಜಕ್ತಾ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು 2023ರಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಪ್ರತಿಷ್ಠಿತ ಕಂಪನಿಯಲ್ಲಿ ವೃಶಾಂಕ್ ಲಾಯರ್ ಆಗಿ ಕೆಲಸ ಮಾಡುತ್ತಿದ್ದಾರೆ. 

77

ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ಪ್ರಾಜಕ್ತಾ ದುಬಾರಿ ಔಟ್‌ಫಿಟ್‌ಗಳನ್ನು ಹಾಕುತ್ತಿರುವುದು ನೋಡಿ ಬಾಲಿವುಡ್ ನಟಿಮಣಿಯರು ಶಾಕ್ ಆಗಿದ್ದಾರೆ. ಏಕೆಂದರೆ ಇದು ಸ್ಪಾನ್ಸರ್ ಅಲ್ಲ. 

Read more Photos on
click me!

Recommended Stories