ವರ್ಷದ ನಂತರ ಅಟ್ರಾಂಗಿ ರೇ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ.
ಈ ಸಂದರ್ಭ ಭಾವನಾತ್ಮಕ ಪೋಸ್ಟ್ ಜೊತೆ ಫೋಟೋಗಳನ್ನು ಶೇರ್ ಮಾಡಿದ್ದಾರೆ ನಟಿ ಸಾರಾ ಅಲಿ ಖಾನ್
ಕಾಲಿವುಡ್ ನಟ ಧನುಷ್ ಕೂಡಾ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದು ಇದೀಗ ಶೂಟಿಂಗ್ ಮುಗಿದಿದೆ
ಸುಂದರವಾದ ಜರ್ನಿಯನ್ನು ನೆನಪಿಸಿದ ಸಾರಾ ಚಂದದ ಮ್ಯೂಸಿಕ್ ಮತ್ತು ದಕ್ಷಿಣ ಭಾರತದ ಆಹಾರ ಪರಿಚಯಿಸಿದ್ದಕ್ಕೆ ಧನುಷ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ.
ಅಕ್ಷಯ್ ಕುಮಾರ್ ಜೊತೆ ಬಹಳಷ್ಟು ತರಲೆ ಮಾಡುತ್ತಿದ್ದ ಸಾರಾ ಆಗಾಗ ಫೋಟೋ ವಿಡಿಯೋಗಳನ್ನು ಶೇರ್ ಮಾಡಿದ್ದರು
இதுகுறித்து பேசிய அவர்.... தனுஷ் எனக்கு வாய்ப்பு கொடுத்தவர் இல்லை, அதையும் தாண்டி வாழ்க்கை கொடுத்தவர்.
Suvarna News