ನಟ ಸಿದ್ಧಾರ್ಥ್ ತನ್ನ 'ಚೀಟರ್ಸ್' ಟ್ವೀಟ್ ಸುದ್ದಿಯಾಗುತ್ತಿದ್ದಂತೆ ಅದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ. ಸಮಂತಾ ನಾಗ ಚೈತನ್ಯದಿಂದ ಬೇರೆಯಾಗುವುದಾಗಿ ಘೋಷಿಸಿದ ನಂತರ ಸಿದ್ಧಾರ್ಥ್ ಇಂತಹದೊಂದು ಟ್ವೀಟ್ ಮಾಡಿದ್ದರು.
26
ಮಾಜಿ ಪ್ರೇಯಸಿ ಸಮಂತಾಗೆ ಟಾಂಗ್ ಮಾಡಿದ್ದಾರೆಂದೆ ಎಲ್ಲರೂ ಅಂದುಕೊಂಡಿದ್ದರು. ಕಾರಣ ಇಬ್ಬರೂ ಹಿಂದೆ ಪ್ರೇಮಿಗಳಾಗಿದ್ದರು, ನಂತರ ಬೇರೆಯಾಗಿದ್ದರು.
36
ಈಗ ಪ್ರತಿಕ್ರಿಯಿಸಿ ನಾನು ನನ್ನ ಜೀವನದ ಬಗ್ಗೆ ಮಾತ್ರ ಮಾತನಾಡುತ್ತೇನೆ. ಬೇರೆ ಯಾವುದಕ್ಕೂ ಯಾವುದೇ ಸಂಬಂಧವಿಲ್ಲ. ನೀವು ಅದನ್ನು ಯಾವುದೇ ಸಂಬಂಧವಿಲ್ಲದ ಸಂಗತಿಯೊಂದಿಗೆ ಸೇರಿಸಿಕೊಂಡರೆ ಅದು ನಿಮ್ಮ ಸಮಸ್ಯೆ ಎಂದು ಸಿದ್ಧಾರ್ಥ್ ಹೇಳಿದ್ದಾರೆ.
46
ನನ್ನ ಸ್ಕೂಲ್ ಟೀಚರ್‌ನಿಂದ ನಾನು ಕಲಿತ ಒಂದು ಪಾಠ. ಮೋಸಗಾರರು ಎಂದೂ ಬೆಳೆಯುವುದಿಲ್ಲ. ನಿಮ್ಮ ಅಭಿಪ್ರಾಯವೇನು ಎಂದು ಸಿದ್ಧಾರ್ಥ್ ಟ್ಟೀಟ್ ಮಾಡಿದ್ದರು.
56
ತೆಲುಗು ಸಿನಿಮಾ ಶೂಟಿಂಗ್ ವೇಳೆ ಸಮಂತಾ ಮತ್ತು ಸಿದ್ಧಾರ್ಥ್ ಭೇಟಿ ಆದರು. ಎರಡೂವರೆ ವರ್ಷಗಳ ಕಾಲ ಪ್ರೀತಿಸಿದ್ದರು. ಸಮಂತಾ ಇವರನ್ನು ಮದುವೆ ಆಗಲೂ ಮುಂದಾಗಿದ್ದರು.
66
ಆದರೆ ಸಮಂತಾ ಸ್ನೇಹಿತರು ಸಿದ್ಧಾರ್ಥ್ ಬಗ್ಗೆ ಹೇಳಿದ ಮಾತಗಳಿಂದ ಸಮಂತಾ ಅವರಿಂದ ದೂರವಾದರು. ಸಿದ್ಧಾರ್ಥ್‌ಗೆ ಬೇರೆ ಎಫೇರ್ ಇತ್ತು ಎನ್ನುವುದಾಗಿತ್ತು ಸಮಂತಾಗೆ ಸಿಕ್ಕಿದ ಸುದ್ದಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.