ನನಗೆ ಇನ್ನೂ 25 ವರ್ಷ, ಈಗಲೇ ಮಾದುವೆಯಾಗುವ ಮೂಡಿಲ್ಲ: ಆಲಿಯಾ ಭಟ್‌

Suvarna News   | Asianet News
Published : Dec 23, 2020, 05:28 PM IST

ಬಾಲಿವುಡ್‌ನ ಅತ್ಯಂತ ಸುಂದರ ಜೋಡಿಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಒಂದು. ಧೀರ್ಘಕಾಲದಿಂದ ರಿಲೆಷನ್‌ಶಿಪ್‌ನಲ್ಲಿರುವ ಇವರ ಮದುವೆ ವಿಷಯ ಚರ್ಚೆಯಲ್ಲಿದೆ. ಮದುವೆಯ ದಿನಾಂಕಗಳ ಬಗ್ಗೆ ಅನೇಕ ಊಹಾಪೋಹಗಳಿವೆ. ಆದರೆ ಇಲ್ಲಿಯವರೆಗೆ ಯಾವುದೂ ಸ್ಪಷ್ಟವಾಗಿಲ್ಗ. ಎಲ್ಲವೂ ಸರಿ ಇದ್ದಿದ್ದರೆ ಈ ಡಿಸೆಂಬರ್‌ನಲ್ಲಿ ಈ ಜೋಡಿ ಹಸೆಮಣೆ ಏರಬೇಕಿತ್ತು. ಆದರೆ ನಟಿ ಸ್ವತಃ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದಾರೆ. ಇದೀಗ ಮದುವೆಯಾಗುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ಮದುವೆ ಬಗ್ಗೆ ಟು ಸ್ಟೇಟ್ಸ್ ನಟಿ ಉತ್ತರಿಸಿದ್ದು ಹೀಗೆ... 

PREV
111
ನನಗೆ ಇನ್ನೂ 25 ವರ್ಷ, ಈಗಲೇ ಮಾದುವೆಯಾಗುವ ಮೂಡಿಲ್ಲ: ಆಲಿಯಾ ಭಟ್‌

ಈ ಹಿಂದೆ, ಕೊರೋನಾ ಕಾರಣದಿಂದ ರಣಬೀರ್ ಮತ್ತು ಆಲಿಯಾರ ಮದುವೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂಬ ವರದಿಗಳು ಬಂದಿದ್ದವು. 

211

ಈಗ ನಟಿಯ ಇನ್‌ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ತಮ್ಮ ಮದುವೆ ಬಗ್ಗೆ ಮಾತಾನಾಡಿದ್ದಾರೆ.

311

ಫ್ಯಾನ್ಸ್ ಆಲಿಯಾಳನ್ನು ಮದುವೆಯ ಬಗ್ಗೆ ಪ್ರಶ್ನಿಸಿದಾಗ ಅವರು ನಾನು ಇನ್ನೂ ಚಿಕ್ಕವಳಾಗಿರುವ ಕಾರಣ ಇದೀಗ ಮದುವೆಯಾಗುವ ಮೂಡ್‌ ಇಲ್ಲ ಎಂದಿದ್ದಾರೆ ನಟಿ. 

411

ಎಲ್ಲರೂ ಏಕೆ ನನ್ನನ್ನು ಯಾವಾಗ ಮದುವೆಯೆಂದು ಕೇಳುತ್ತಿದ್ದಾರೆ. ನನಗೆ ಕೇವಲ 25 ವರ್ಷ ವಯಸ್ಸು ಮತ್ತು ಈಗ ಮದುವೆಯಾಗುವುದು ತೀರಾ ಮುಂಚೆ ಎಂದು ಭಾವಿಸುತ್ತಾನೆ ' ಎಂದು ಹೇಳಿದ್ದಾರೆ ಆಲಿಯಾ ಭಟ್‌

511

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್  ಡೆಸ್ಟಿನೇಶನ್ ವೆಡ್ಡಿಂಗ್ ಪ್ಲಾನ್‌ ಮಾಡುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ  ಡಿಸೆಂಬರ್‌  ಕೊನೆಯ 10 ದಿನಗಳಲ್ಲಿ ಮುಂಬೈನಲ್ಲಿ ವಿವಾಹವನ್ನು ನಡೆಸಬೇಕೆಂದು ನಿರ್ಧರಿಸಿದ್ದೇವೆ ಎಂದು ಎರಡೂ ಕುಟುಂಬಗಳು ಹೇಳಿದ್ದವು.

611

ಅಷ್ಟೇ ಅಲ್ಲ, ರಣಬೀರ್ ತಂದೆ ರಿಷಿ ಕಪೂರ್ ಬದುಕಿದ್ದಾಗ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹದ ಸಿದ್ಧತೆಗಳ ಬಗ್ಗೆ ಜೋರಾಗಿ ಮಾತನಾಡುತ್ತಿದ್ದರು. ರಿಷಿಯ ಆನಾಆರೋಗ್ಯದ ಕಾರಣದಿಂದ  ಕುಟುಂಬವು ಈ   ಮದುವೆಯನ್ನು ಬೇಗ ಮಾಡಲು  ಬಯಸುತ್ತದೆ ಎಂದು ಹೇಳಲಾಗಿತ್ತು. 

711

ಅದರ ನಂತರ ವಿವಾಹ ಸಮಾರಂಭವು ಡಿಸೆಂಬರ್ 21 ರಂದು ಪ್ರಾರಂಭವಾಗಲಿದೆ ಮತ್ತು ನಾಲ್ಕು ದಿನಗಳವರೆಗೆ ಇರುತ್ತದೆ ಎಂದು ವರದಿಗಳು ಬಂದವು.

811

ಆದರೆ, ಪ್ರಸ್ತುತ ಪರಿಸ್ಥಿತಿಯ ಅನುಗುಣವಾಗಿ ಮದುವೆಯ ದಿನಾಂಕವನ್ನು ನಿರ್ಧರಿಸಲಾಗುತ್ತದೆ. 

911

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್‌ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಇಬ್ಬರೂ ವಾಕ್ ಗೆ ಹೋಗುತ್ತಿದ್ದರು. ಈ  ವೀಡಿಯೊ ಲಾಕ್‌ಡೌನ್ ಸಮಯದ್ದಾಗಿದೆ. 

1011

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಲಾಕ್‌ಡೌನ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.ರಿಷಿ ಕಪೂರ್ ಅವರ ನಿಧನದ ಸಮಯದಲ್ಲಿ ಆಲಿಯಾ ಭಟ್ ರಣಬೀರ್‌ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿದ್ದರು.

1111

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೊತೆಯಾಗಿ ನಿರ್ದೇಶಕ ಅಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

click me!

Recommended Stories