'ನಾನು ಸ್ವಲ್ಪ ಸಮಯದವರೆಗೆ ಒಂಟಿಯಾಗಿರಲು ಬಯಸಿದ್ದೆ. ಏಕೆಂದರೆ ನಾನು ಕಠಿಣ ಸಂಬಂಧಗಳಿಂದ ಹೊರ ಬಂದಿದ್ದೆ. ಅಲ್ಲಿ ನಾನು 'ನಾನು ಅಂಟಿಕೊಳ್ಳಲು ಬಯಸಲಿಲ್ಲ, ಬದ್ಧವಾಗಿರಲು ಬಯಸಲಿಲ್ಲ ಮತ್ತು ನಾನು ಎಂಜಾಯ್ ಮಾಡುತ್ತಿದೆ. ತದನಂತರ ರಣವೀರ್ ನನಗೆ ಪ್ರಸ್ತಾಪಿಸುವವರೆಗೂ ನಾನು ಒಪ್ಪಲಿಲ್ಲ. ಅಂತಹ ಯಾವುದೇ ಬದ್ಧತೆ ಇರಲಿಲ್ಲ. ನಾವು ತಾಂತ್ರಿಕವಾಗಿ ಇತರ ಜನರನ್ನು ಡೇಟ್ ಮಾಡಲು ಅನುಮತಿಸಿದರೂ ಸಹ, ನಾವು ಪರಸ್ಟರ ಹಿಂತಿರುಗುತ್ತದ್ದೇವು' ಎಂದು ಎಪಿಸೋಡ್‌ನಲ್ಲಿ ದೀಪಿಕಾ ಪಡುಕೋಣೆ ಹೇಳಿದ್ದರು.