ಖಾಸಗಿ ಸ್ಥಳದಲ್ಲಿ ಸ್ಪೆಷಲ್ ಸಿನಿಮಾ ಸೆಟ್‌: ಪ್ರಭಾಸ್ ಬಿಗ್ ಬಿಜೆಟ್ ಮೂವಿ ಶೂಟ್ ಶುರು

Suvarna News   | Asianet News
Published : Sep 16, 2020, 12:48 PM ISTUpdated : Sep 16, 2020, 02:27 PM IST

ಕೊರೋನಾ ಟೈಂನಲ್ಲಿ ಬಹಳಷ್ಟು ಸಿನಿಮಾಗಳ ಶೂಟಿಂಗ್ ಆರಂಭವಾಗಿದ್ದರೂ, ಬಿಗ್ ಬಜೆಟ್ ಸಿನಿಮಾಗಳ್ಯಾವುದೂ ಆರಂಭವಾಗಿಲ್ಲ. ಆದ್ರೆ ನಟ ಪ್ರಭಾಸ್ ಮಾತ್ರ ಸೈಲೆಂಟಾಗಿ ನಟನೆಗೆ ಸಿದ್ಧರಾಗಿದ್ದಾರೆ

PREV
110
ಖಾಸಗಿ ಸ್ಥಳದಲ್ಲಿ ಸ್ಪೆಷಲ್ ಸಿನಿಮಾ ಸೆಟ್‌: ಪ್ರಭಾಸ್ ಬಿಗ್ ಬಿಜೆಟ್ ಮೂವಿ ಶೂಟ್ ಶುರು

ಚಿರಂಜೀವಿಯಾಗಲಿ, ರಾಜಮೌಳಿಯಾಗಲೀ ಶೂಟಿಂಗ್ ಇನ್ನೂ ಆರಂಭಿಸಿಲ್ಲ. ಆದರೆ ಮಹೇಶ್ ಬಾಬು, ಪ್ರಭಾಸ್ ಮತ್ತೆ ಶೂಟಿಂಗ್ ಮಾಡೋ ಬಗ್ಗೆ ಆಸಕ್ತಿ ತೋರಿಸಿದ್ದಾರೆ.

210

ಸಾಯಿ ಧರಂತೇಜ್, ಕೀರ್ತಿ ಸುರೇಶ್ ಶೂಟಿಂಗ್ ಮಾಡಿ  ಸೋಲೋ ಬ್ರಾತುಕೆ ಸೋ ಬೆಟ್ಟೆರು, ಗುಡ್‌ಲಕ್‌ ಸಖಿ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.

310

ಬಹಳಷ್ಟು ತಂತ್ರಜ್ಞರ, ಸಿಬ್ಬಂದಿ ಅಗತ್ಯವಿರುವ ಸಿನಿಮಾಗಳು ಕೊರೋನಾದಿಂದಾಗಿ ಶೂಟಿಂಗ್ ಆರಂಭಿಸಿಲ್ಲ.

410

ರಾಜಮೌಳಿ #RRR ಸಿನಿಮಾಶ ಶೂಟಿಂಗ್ ಶೀಘ್ರ ಆರಂಭಿಸುವ ಯೋಚನೆ ಇದ್ದರೂ ನಟರು ಹಾಗೂ ತಂತ್ರಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿರೋದ್ರಿಂದ ಶೂಟಿಂಗ್ ಮಾಡೋಕಾಗ್ತಿಲ್ಲ.

510

ಅಲ್ಲು ಅರ್ಜುನ್ ಸಿನಿಮಾಗೆ ಕಾಡಿನ ಲೊಕೇಷನ್ಸ್ ಬೇಕಿದ್ದು, ಮಹೇಶ್ ಬಾಬು ಸರ್ಕಾರಿ ವಾರು ಪಾಠ ಶಾಲಾ ಸಿನಿಮಾಗಾಗಿ ಅಮೆರಿಕಾಗೆ ಹೋಗೋ ಸಾಧ್ಯತೆ ಇದೆ.

610

ಆದ್ರೆ ಪ್ರಭಾಸ್ ಮಾತ್ರ ಸೆಟ್‌ಗೆ ಮರಳುತ್ತಿದ್ದಾರಂತೆ.

710

ಕೊರೋನಾ ಟೈಂನಲ್ಲಿ ಸೆಟ್‌ಗೆ ಬಂದು ಶೂಟ್ ಮಾಡೋ ಮೊದಲ ಸಿನಿಮಾವಾಗಲಿದೆ ರಾಧೆ ಶ್ಯಾಂ.

810

ರಾಧಾ ಕೃಷ್ಣ ಸಿನಿಮಾ ನಿರ್ದೇಶಿಸುತ್ತಿದ್ದು, ಜಾರ್ಜಿಯಾದಲ್ಲಿ ಶೂಟಿಂಗ್ ನಡೆಯುತ್ತಿತ್ತು.

910

ಕೊರೋನಾದಿಂದಾಗಿ ಸಿನಿಮಾ ತಂಡ ವಾಪಾಸಾಗಿತ್ತು.

ಕೊರೋನಾದಿಂದಾಗಿ ಸಿನಿಮಾ ತಂಡ ವಾಪಾಸಾಗಿತ್ತು.

1010

ಪ್ರೈವೆಟ್ ಸೈಟ್‌ನಲ್ಲಿ ಸ್ಪೆಷಲ್ ಸೆಟ್‌ನಲ್ಲಿ ಪ್ರಭಾಸ್ ಶೂಟಿಂಗ್ ಆರಂಭಿಸಲಿದ್ದಾರೆ ಎನ್ನಲಾಗಿದೆ.

click me!

Recommended Stories