ಹ್ಯಾಪಿ ಬರ್ತ್‌ಡೇ ಮೀನಾ: ದೃಶ್ಯಂ 2 ಸೆಟ್‌ಗೆ ಸ್ವಾಗತ ಎಂದ ಮೋಹನ್‌ಲಾಲ್

Suvarna News   | Asianet News
Published : Sep 16, 2020, 12:14 PM ISTUpdated : Sep 16, 2020, 02:26 PM IST

ಇಂದು ನಟಿ ಮೀನಾಗೆ ಹುಟ್ಟು ಹಬ್ಬದ ಸಂಭ್ರಮ.44ನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ ನಟಿ. ಈ ಸಂದರ್ಭ ನಟಿಗೆ ವಿಶ್ ಮಾಡಿದ ಮಾಲಿವುಡ್ ನಟ ಮೋಹನ್ ಲಾಲ್ ದೃಶ್ಯಂ 2 ಸಿನಿಮಾ ಸೆಟ್‌ಗೆ ವೆಲ್‌ಂ ಮಾಡಿದ್ದಾರೆ

PREV
110
ಹ್ಯಾಪಿ ಬರ್ತ್‌ಡೇ ಮೀನಾ: ದೃಶ್ಯಂ 2 ಸೆಟ್‌ಗೆ ಸ್ವಾಗತ ಎಂದ ಮೋಹನ್‌ಲಾಲ್

ಸೌತ್ ನಟಿ ಮೀನಾ 44ನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.

210

ಮಾಲಿವುಡ್ ನಟ ಮೋಹನ್‌ಲಾಲ್ ನಟಿ ಮೀನಾಗೆ ವಿಶ್ ಮಾಡಿದ್ದು, ದೃಶ್ಯಂ 2 ಸಿನಿಮಾದ ಸೆಟ್‌ಗೆ ವೆಲ್‌ಕಂ ಮಾಡಿದ್ದಾರೆ.

310

ದೃಶ್ಯಂ ಸಿನಿಮಾದಲ್ಲಿ ಮಧ್ಯಮ ವರ್ಗ ಕುಟುಂಬದ ಹೌಸ್ ವೈಫ್ ಪಾತ್ರದಲ್ಲಿ ಮಿಂಚಿದ ಮೀನಾ ಈಗ ದೃಶ್ಯಂ2 ನಲ್ಲಿಯೂ ಮೋಹನ್‌ಲಾಲ್‌ ಜೊತೆ ಸೇರಲಿದ್ದಾರೆ.

410

ಹ್ಯಾಪಿ ಬರ್ತ್‌ಡೇ ಮೀನಾ,ದೃಶ್ಯಂ 2 ಸಿನಿಮಾ ಸೆಟ್‌ಗೆ ಸ್ವಾಗತಂ ಎಂದು ಟ್ವೀಟ್ ಮಾಡಿದ್ದಾರೆ ಮೋಹನ್‌ಲಾಲ್

510

ಮೋಹನ್ ಲಾಲ್ ಹಾಗೂ ಮೀನಾ ಜೋಡಿ ತೆರೆಯ ಮೇಲೆ ಸೂಪರ್ ಹಿಟ್.

610

ಇಬ್ಬರ ನಡುವಿನ ಕೆಮೆಸ್ಟ್ರಿ ಆಡಿಯನ್ಸ್‌ಗೆ ಇಷ್ಟವಾಗುತ್ತದೆ.

710

ವರ್ನಪ್ಪಕ್ಕಿಟ್ಟು, ನಾಟು ರಾಜಾವು, ಮಿಸ್ಟರ್ ಬ್ರಹ್ಮಚಾರಿ, ಚಂದ್ರೋಲ್ಸವಂ, ಉದಯನಾಣು ತಾರಂ, ದೃಶ್ಯಂ, ಮುಂದಿರಿ ವಳ್ಳಿಗಳ್ ತಳಿರ್ಕುಂಬೊ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

810

ದೃಶ್ಯಂ 2 ಸಿನಿಮಾವನ್ನು ಜೀತು ಜೋಸೆಫ್ ನಿರ್ದೇಶಿಸಲಿದ್ದಾರೆ.

910

ಮೋಹನ್‌ಲಾಲ್ ಹಾಗೂ ಮೀನಾ ಜಾಜ್‌ಕುಟ್ಟಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

1010

ಸಿನಿಪ್ರಿಯರು ದೃಶ್ಯಂ 2 ನಿರೀಕ್ಷೆಯಲ್ಲಿ ಕಾತುರರಾಗಿದ್ದಾರೆ

click me!

Recommended Stories