ದಿಶಾ ಕೆರಿಯರ್ ಅನ್ನು ಎಂಎಸ್ ಧೋನಿ ಸಿನಿಮಾದ ಮೂಲಕ ಮುಗ್ಧ ಹುಡುಗಿಯಾಗಿ ಪ್ರಾರಂಭಿಸಿದರು. ಸಿಕ್ಕಿದ ಪ್ರತಿಯೊಂದೂ ಪ್ರಾಜೆಕ್ಟ್‌ನಲ್ಲಿಯೂ ವಿಭಿನ್ನವಾಗಿ ನಟಿಸಿ, ತಮ್ಮ ಪ್ರತಿಭೆ ಪ್ರೂವ್ ಮಾಡಿ ನಮ್ಮ ಹೃದಯಗಳನ್ನು ಗೆದ್ದಿದ್ದಾರೆ ಹಾಟ್ ನಟಿ ದಿಶಾ ಪಟಾನಿ.