ಮಣಿಪುರಿ ಡ್ರೆಸ್‌ನಲ್ಲಿ ಮಣಿಕರ್ಣಿಕಾ ನಟಿ: ಕ್ವೀನ್ ಕಂಗನಾ ದೇಸೀ ಸ್ಟೈಲ್ ನೋಡಿ

Suvarna News   | Asianet News
Published : Sep 01, 2020, 03:45 PM ISTUpdated : Sep 01, 2020, 06:00 PM IST

ಮಣಿಕರ್ಣಿಕಾ ನಟಿ ಕಂಗನಾ ರಣಾವತ್ ಮಣಿಪುರಿಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೇಶೀಯ ಫ್ಯಾಷನ್‌ ಬೆಂಬಲಿಸುವಂತೆ ಅವರು ಕೇಳಿಕೊಂಡಿದ್ದಾರೆ.

PREV
18
ಮಣಿಪುರಿ ಡ್ರೆಸ್‌ನಲ್ಲಿ ಮಣಿಕರ್ಣಿಕಾ ನಟಿ: ಕ್ವೀನ್ ಕಂಗನಾ ದೇಸೀ ಸ್ಟೈಲ್ ನೋಡಿ

ಮಣಿಕರ್ಣಿಕಾ ನಟಿ ಮಣಿಪುರಿ ಡ್ರೆಸ್‌ ಫಾನೆಕ್‌ನಲ್ಲಿ ಕಂಡಿದ್ದು ಹೀಗೆ

28

ಟ್ವಿಟರ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್ ಆದ ಹಿನ್ನೆಲೆ ಕಂಗನಾ ಸ್ಪೆಷಲ್ ಟ್ವಿಟ್

38

48

ಟ್ವಿಟರ್ ಸೇರಿದ ಒಂದೇ ವಾರದಲ್ಲಿ ಕಂಗನಾ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ಆಗಿದೆ.

58

ಮಣಿಕರ್ಣಿಕಾ ನಟಿ ಮಣಿಪುರಿ ಡ್ರೆಸ್‌ ಫಾನೆಕ್‌ನಲ್ಲಿ ಕಾಣಿಸಿಕೊಂಡು ಭಾರತದ ಫ್ಯಾಷನ್‌, ವಿಶೇಷವಾಗಿ ಈಶಾನ್ಯ ಭಾಗದ ಫ್ಯಾಷನ್‌ ಪ್ರೇರಣೆಯಾಗಿ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

68

ಬೇರೆಯವರನ್ನು ಅಳವಡಿಸಿಕೊಂಡು ನಮ್ಮದನ್ನು ತಿರಸ್ಕರಿಸುವುದು ಫ್ಯಾಷನ್ ಅಲ್ಲ ಎಂದವರು ಹೇಳಿದ್ದಾರೆ.

78

ರಾಷ್ಟ್ರೀಯತೆಯ ನಿಜವಾದ ಅರ್ಥ ರಾಷ್ಟ್ರ ಮೊದಲು, ನಮ್ಮದಕ್ಕೆ ಮೊದಲ ಆದ್ಯತೆ. ನನ್ನ 1 ಮಿಲಿಯನ್ ಟ್ವಿಟರ್ ಕುಟುಂಬಕ್ಕೆ ಚೀಯರ್ಸ್ ಎಂದು ಬರೆದಿದ್ದಾರೆ.

88

ಕಂಗನಾ ತಲೈವಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು,  ಮಾರ್ಚ್ ತನಕ ನಟಿ ಈ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರು. ತೇಜಸ್‌ ಸಿನಿಮಾ ಶೂಟಿಂಗ್ ಕೂಡಾ ಶೀಘ್ರ ಆರಂಭವಾಗಲಿದೆ.

click me!

Recommended Stories