ಬಾಯ್‌ಫ್ರೆಂಡ್ ಜೊತೆ ನಯನ್‌ತಾರಾ ಓಣಂ ಆಚರಣೆ: ಇಲ್ಲಿವೆ ಫೋಟೋಸ್

Suvarna News   | Asianet News
Published : Sep 01, 2020, 01:17 PM ISTUpdated : Sep 01, 2020, 06:00 PM IST

ಬಹುಭಾಷಾ ನಟಿ ನಯನ್‌ತಾರಾ ಈ ಬಾರಿ ಕೊಚ್ಚಿಯ ತಮ್ಮ ಮನೆಯಲ್ಲಿ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಓಣಂ ಹಬ್ಬ ಆಚರಿಸಿದ್ದಾರೆ.

PREV
113
ಬಾಯ್‌ಫ್ರೆಂಡ್ ಜೊತೆ ನಯನ್‌ತಾರಾ ಓಣಂ ಆಚರಣೆ: ಇಲ್ಲಿವೆ ಫೋಟೋಸ್

ನಟಿ ನಯನ್‌ತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಈ ಬಾರಿ ಜೊತೆಯಾಗಿ ಓಣಂ ಆಚರಿಸಿದ್ದಾರೆ.

213

ಬಹುಭಾಷಾ ನಟಿ ನಯನ್‌ತಾರಾ ಈ ಬಾರಿ ಕೊಚ್ಚಿಯ ತಮ್ಮ ಮನೆಯಲ್ಲಿ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಓಣಂ ಹಬ್ಬ ಆಚರಿಸಿದ್ದಾರೆ.

ಬಹುಭಾಷಾ ನಟಿ ನಯನ್‌ತಾರಾ ಈ ಬಾರಿ ಕೊಚ್ಚಿಯ ತಮ್ಮ ಮನೆಯಲ್ಲಿ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಓಣಂ ಹಬ್ಬ ಆಚರಿಸಿದ್ದಾರೆ.

313

ಕೇರಳದ ಕೊಯ್ಲು ಹಬ್ಬವನ್ನು ನಯನ್‌ತಾರಾ ಕೊಚ್ಚಿಯಲ್ಲಿ ಆಚರಿಸಿದ್ದು, ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

413

ಅಮ್ಮ ಮಗಳು

ಅಮ್ಮ ಮಗಳು

513

ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು ಎಂದು ವಿಘ್ನೇಶ್ ಬರೆದುಕೊಂಡಿದ್ದಾರೆ.

613

ಇಬ್ಬರೂ ಫೊಟೋಗಳನ್ನು ತಮ್ಮ ಇನ್‌ಸ್ಟಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

713

ಜನ ತಮಗೆ ದಕ್ಕಿರುವ ಕುಟುಂಬದಂತ ವಿಷಯಗಳಲ್ಲಿಯೇ ಖುಷಿಕಾಣಬೇಕು ಎಂದು ಹೇಳಿದ್ದಾರೆ.

813

ಓಣಂ ಸೀರೆಯಲ್ಲಿ ಮಿಂಚಿದ ತಾಯಿ ಮಗಳು

ಓಣಂ ಸೀರೆಯಲ್ಲಿ ಮಿಂಚಿದ ತಾಯಿ ಮಗಳು

913

ನಯನ್‌ತಾರಾ ಅಮ್ಮನ ಜೊತೆ ವಿಘ್ನೇಶ್

ನಯನ್‌ತಾರಾ ಅಮ್ಮನ ಜೊತೆ ವಿಘ್ನೇಶ್

1013

ನಾನುಂ ರೌಡಿದಾ ಸಿನಿಮಾ ಸೆಟ್‌ನಲ್ಲಿ ನಯನ್‌ತಾರಾ ಹಾಗೂ ವಿಘ್ನೇಶ್ ಭೇಟಿಯಾಗಿದ್ದರು.

1113

ಸಿನಿಮಾ ಡೈರೆಕ್ಟರ್ ಆಗಿದ್ದ ವಿಘ್ನೇಶ್ ಹಾಗೂ ಹಿರೋಯಿನ್ ನಯನ್‌ತಾರಾ ಸ್ನೇಹಿತರಾಗಿದ್ದರು.

1213

ಮುಂದೆ ಬಾಯ್‌ಫ್ರೆಂಡ್ ನಿರ್ದೇಶಕನದ ಮೂಕುತಿ ಅಮ್ಮನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

1313

ಓಣಂ ಹಬ್ಬಕ್ಕೆ ಉಡುವ ಬಿಳಿ ಬಣ್ಣದ ಸೀರೆಯಲ್ಲಿ ನಯನ್‌ತಾರಾ ಅಮ್ಮ ಕಾಣಿಸಿಕೊಂಡಿದ್ದು, ನಟಿ ಕ್ರೀಂ ಕಲರ್ ಸೀರೆ ಉಟ್ಟಿದ್ದಾರೆ. ವಿಘ್ನೇಶ್ ಕೂಡಾ ಕೇರಳದ ಸಾಂಪ್ರದಾಯಿಕ ಉಡುಗೆ ಪಂಚೆಯಲ್ಲಿ ಗರ್ಲ್‌ಫ್ರೆಂಡ್ ಜೊತೆ ಪೋಸ್ ಕೊಟ್ಟಿದ್ದಾರೆ

click me!

Recommended Stories